Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||
 
ಈ ಗುಡುಗಿನ ಜೊತೆಗೆ ಮಿಂಚಿನ
ಬೆಳಕು ಸದ್ದಿಗೆ ವಿರಹವು ಕರಗದು
ಹೊರಗೆ ಇಣುಕದು
ಈ ಹರೆಯದ ಮೇಲೆ ಸುರಿಸಿದ ಮಳೆಯ ನೀರಿಗೆ
ಕಾಮನು ನೆನೆಯನು ಚಳಿಗೆ ಹೆದರನು
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||
 
ಈ ಧರಣಿಗು ನೆನೆಯೊ ತರುಣಿಗು
ಮಳೆಯ ಪಡೆಯುವ ಸವೆಯುವ ವರವಿದೆ
ಹೀರೊ ಗುಣವಿದೆ
ಈ ಗುಡುಗಿಗು ಮಿಂಚೊ ಪ್ರಿಯಳಿಗು
ಮಳೆಯ ಸುರಿಸುವ ನಿಲ್ಲಿಸುವ ಬಲವಿದೆ
ಸುರಿಸೊ ಒಲವಿದೆ
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||

-
ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||
 
ಈ ಗುಡುಗಿನ ಜೊತೆಗೆ ಮಿಂಚಿನ
ಬೆಳಕು ಸದ್ದಿಗೆ ವಿರಹವು ಕರಗದು
ಹೊರಗೆ ಇಣುಕದು
ಈ ಹರೆಯದ ಮೇಲೆ ಸುರಿಸಿದ ಮಳೆಯ ನೀರಿಗೆ
ಕಾಮನು ನೆನೆಯನು ಚಳಿಗೆ ಹೆದರನು
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||
 
ಈ ಧರಣಿಗು ನೆನೆಯೊ ತರುಣಿಗು
ಮಳೆಯ ಪಡೆಯುವ ಸವೆಯುವ ವರವಿದೆ
ಹೀರೊ ಗುಣವಿದೆ
ಈ ಗುಡುಗಿಗು ಮಿಂಚೊ ಪ್ರಿಯಳಿಗು
ಮಳೆಯ ಸುರಿಸುವ ನಿಲ್ಲಿಸುವ ಬಲವಿದೆ
ಸುರಿಸೊ ಒಲವಿದೆ
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||
 
||ಮುತ್ತು ಮಳೆ ಮುತ್ತು ಕೆನ್ನೆ ಮೇಲೆ ಬಿತ್ತು
ಆಹ ಅನ್ನೊ ಮತ್ತು ಎದೆ ಒಳಗೆ ಬಿತ್ತು
ರಾತ್ರಿಯೆಲ್ಲ ಸ್ವಾತಿಮಳೆ ಹೀಗೆ ಸುರಿಯಲಿ
ಏರುಬಿಸಿ ಯೌವ್ವನವು ಹೀಗೆ ನೆನೆಯಲಿ
ಹೀಗೆ ನೆನೆಯಲಿ||

Muthu Maale Muthu song lyrics from Kannada Movie Shrungara Raja starring Shashikumar, Ranjitha, Vajramuni, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Anand and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ