Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಾಧೆ ರಾಧೆ ರಾಗದ ರಾಧೆ
ಮುರುಳಿಯ ಉಸಿರಮ್ಮ ಪ್ರೇಮದ ಹೆಸರಮ್ಮ
ಬಾಳೆಂಬ ಬನದಲ್ಲಿ ರಾಧೆಯ ಹೆಸರೆ ಹಸಿರಮ್ಮ
ರಾಧೆ ರಾಧೆ ರಾಗದ ರಾಧೆ
ಮುರುಳಿಯ ಉಸಿರಮ್ಮ ಪ್ರೇಮದ ಹೆಸರಮ್ಮ
ಮುರಳಿ ಮುರಳಿ ಮೋಹನ ಮುರಳಿ
ರಾಧೆಯ ಉಸಿರಮ್ಮ ಪ್ರೇಮದ ಹೆಸರಮ್ಮ
 
||ರಾಧೆ ರಾಧೆ ರಾಗದ ರಾಧೆ
ಮುರುಳಿಯ ಉಸಿರಮ್ಮ ಪ್ರೇಮದ ಹೆಸರಮ್ಮ
ಬಾಳೆಂಬ ಬನದಲ್ಲಿ ರಾಧೆಯ ಹೆಸರೆ ಹಸಿರಮ್ಮ
ಮುರಳಿ ಮುರಳಿ ಮೋಹನ ಮುರಳಿ
ರಾಧೆಯ ಉಸಿರಮ್ಮ ಪ್ರೇಮದ ಹೆಸರಮ್ಮ||
 
ಗಾಳಿ ಗಂಧಕ್ಕೆ ನೀನೆ ಚಂದನ
ಸೌಂದರ್ಯದ ಸಂಗೀತದ ಸಂಕೇತ ನೀನೆ
ಪ್ರಿಯೆ ಬಾರೆ ಪ್ರಿಯೆ ಬಾರೆ ಬೃಂದಾವನದ ಸುಧೆ ತಾರೆ
ಸುಯೋಗ ಕಳಿಬೇಡ ವಿಯೋಗ ತರಬೇಡ
ಬಾ ಗೋಪಾಲ ನೀ ನನ್ನ ಪರಿಪಾಲಕ
 
||ಮುರಳಿ ಮುರಳಿ ಮೋಹನ ಮುರಳಿ
ರಾಧೆಯ ಉಸಿರಮ್ಮ ಪ್ರೇಮದ ಹೆಸರಮ್ಮ
ಬಾಳೆಂಬ ಬನದಲ್ಲಿ ಕೃಷ್ಣನ ಹೆಸರೆ ಹಸಿರಮ್ಮ
ರಾಧೆ ರಾಧೆ ರಾಗದ ರಾಧೆ
ಮುರುಳಿಯ ಉಸಿರಮ್ಮ ಪ್ರೇಮದ ಹೆಸರಮ್ಮ||
 
ನನ್ನ ಯೌವ್ವನ ನಿನಗೆ ಅರ್ಪಣ
ಆಲಾಪನೆ ಆರಾಧನೆ ಈ ರಾಧೆ ಪ್ರಾಣ
ಪ್ರಿಯ ಬಾರಾ ಪ್ರಿಯ ಬಾರಾ ಸಮರ್ಪಿಸಿಕೊ ಎದೆಭಾರ
ಪತಂಗ ಮನಸ್ಸೀಗ ಮೃದಂಗ ತನುವೀಗ
ಆಲಿಂಗದ ಆಲಾಪ ಆರಂಭಿಸೊ

-
ರಾಧೆ ರಾಧೆ ರಾಗದ ರಾಧೆ
ಮುರುಳಿಯ ಉಸಿರಮ್ಮ ಪ್ರೇಮದ ಹೆಸರಮ್ಮ
ಬಾಳೆಂಬ ಬನದಲ್ಲಿ ರಾಧೆಯ ಹೆಸರೆ ಹಸಿರಮ್ಮ
ರಾಧೆ ರಾಧೆ ರಾಗದ ರಾಧೆ
ಮುರುಳಿಯ ಉಸಿರಮ್ಮ ಪ್ರೇಮದ ಹೆಸರಮ್ಮ
ಮುರಳಿ ಮುರಳಿ ಮೋಹನ ಮುರಳಿ
ರಾಧೆಯ ಉಸಿರಮ್ಮ ಪ್ರೇಮದ ಹೆಸರಮ್ಮ
 
||ರಾಧೆ ರಾಧೆ ರಾಗದ ರಾಧೆ
ಮುರುಳಿಯ ಉಸಿರಮ್ಮ ಪ್ರೇಮದ ಹೆಸರಮ್ಮ
ಬಾಳೆಂಬ ಬನದಲ್ಲಿ ರಾಧೆಯ ಹೆಸರೆ ಹಸಿರಮ್ಮ
ಮುರಳಿ ಮುರಳಿ ಮೋಹನ ಮುರಳಿ
ರಾಧೆಯ ಉಸಿರಮ್ಮ ಪ್ರೇಮದ ಹೆಸರಮ್ಮ||
 
ಗಾಳಿ ಗಂಧಕ್ಕೆ ನೀನೆ ಚಂದನ
ಸೌಂದರ್ಯದ ಸಂಗೀತದ ಸಂಕೇತ ನೀನೆ
ಪ್ರಿಯೆ ಬಾರೆ ಪ್ರಿಯೆ ಬಾರೆ ಬೃಂದಾವನದ ಸುಧೆ ತಾರೆ
ಸುಯೋಗ ಕಳಿಬೇಡ ವಿಯೋಗ ತರಬೇಡ
ಬಾ ಗೋಪಾಲ ನೀ ನನ್ನ ಪರಿಪಾಲಕ
 
||ಮುರಳಿ ಮುರಳಿ ಮೋಹನ ಮುರಳಿ
ರಾಧೆಯ ಉಸಿರಮ್ಮ ಪ್ರೇಮದ ಹೆಸರಮ್ಮ
ಬಾಳೆಂಬ ಬನದಲ್ಲಿ ಕೃಷ್ಣನ ಹೆಸರೆ ಹಸಿರಮ್ಮ
ರಾಧೆ ರಾಧೆ ರಾಗದ ರಾಧೆ
ಮುರುಳಿಯ ಉಸಿರಮ್ಮ ಪ್ರೇಮದ ಹೆಸರಮ್ಮ||
 
ನನ್ನ ಯೌವ್ವನ ನಿನಗೆ ಅರ್ಪಣ
ಆಲಾಪನೆ ಆರಾಧನೆ ಈ ರಾಧೆ ಪ್ರಾಣ
ಪ್ರಿಯ ಬಾರಾ ಪ್ರಿಯ ಬಾರಾ ಸಮರ್ಪಿಸಿಕೊ ಎದೆಭಾರ
ಪತಂಗ ಮನಸ್ಸೀಗ ಮೃದಂಗ ತನುವೀಗ
ಆಲಿಂಗದ ಆಲಾಪ ಆರಂಭಿಸೊ

Radhe Radhe song lyrics from Kannada Movie Shrungara Raja starring Shashikumar, Ranjitha, Vajramuni, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Anand and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ