-
ಪ್ರೇಮಪೂಜೆಯಲ್ಲಿ ಇಂದು ನನ್ನ ಜನನ
ಪ್ರೇಮರಾಗದಲ್ಲಿ ಎಂದು ನನ್ನ ಕವನ
ಉಕ್ಕುವ ಕಡಲೊ ಭೀಕರ ಸಿಡಿಲೊ ಪ್ರೇಮಕ್ಕೆ ಎದುರಿಲ್ಲ
ದಾಸ ನಾನು ಪ್ರೇಮಕ್ಕೆ ಶರಣ ನಾನು ಸ್ನೇಹಕ್ಕೆ
ಸಾಧು ನಾ ಸಂಗೀತಕ್ಕೆ ರಾಜನ ಶೃಂಗಾರಕ್ಕೆ
ಶೃಂಗಾರ ರಾಜ ಶೃಂಗಾರ ರಾಜ
ಶೃಂಗಾರ ರಾಜ ಶೃಂಗಾರ ರಾಜ
ಕಣ್ಣಿನಿಂದ ಬಿಟ್ಟೆ ನಾನು ಪ್ರೇಮಬಾಣ
ಬಾಣದಲ್ಲಿ ಇತ್ತು ನೋಡು ನನ್ನ ಪ್ರಾಣ
ಆದೆ ನಾನು ಪ್ರೇಯಸಿಯೆ ಸುತ್ತೊಗಾಣ
ಆಗಿನಿಂದ ಅವಳೆ ನನ್ನ ಪಂಚಪ್ರಾಣ
ನಿತ್ಯವು ಅವಳ ಪ್ರೇಮದ ಪೂಜೆ ಮಾಡುವ ಪೂಜಾರಿ
ಪ್ರೇಯಸಿ ಅರಸಿ ಪ್ರೇಮವ ಬಯಸಿ ಜೀವಿಸೊ ಸಂಚಾರಿ
||ದಾಸ ನಾನು ಪ್ರೇಮಕ್ಕೆ ಶರಣ ನಾನು ಸ್ನೇಹಕ್ಕೆ
ಸಾಧು ನಾ ಸಂಗೀತಕ್ಕೆ ರಾಜನ ಶೃಂಗಾರಕ್ಕೆ
ಶೃಂಗಾರ ರಾಜ ಶೃಂಗಾರ ರಾಜ
ಶೃಂಗಾರ ರಾಜ ಶೃಂಗಾರ ರಾಜ||
ಪ್ರೇಯಸಿಯ ಧ್ಯಾನವಿದೆ ಎದೆತುಂಬ
ನನ್ನ ಹಾಡು ಪ್ರೇಯಸಿಯ ಪ್ರತಿಬಿಂಬ
ಹಾಡಿದಷ್ಟು ಉಕ್ಕುತ್ತಿದೆ ಪ್ರೇಮತಾಪ
ನೋಡಿದಷ್ಟು ಕಾಡುತ್ತಿದೆ ಅವಳ ರೂಪ
ಎಲ್ಲಿಹಳವಳು ಹೇಗಿಹವಳು ಒಂದು ಗೊತ್ತಿಲ್ಲ
ಆ ನನ್ನವಳ ಸೇರುವವರೆಗು ಬೇರೆನು ಬೇಕಿಲ್ಲ
||ದಾಸ ನಾನು ಪ್ರೇಮಕ್ಕೆ ಶರಣ ನಾನು ಸ್ನೇಹಕ್ಕೆ
ಸಾಧು ನಾ ಸಂಗೀತಕ್ಕೆ ರಾಜನ ಶೃಂಗಾರಕ್ಕೆ
ಶೃಂಗಾರ ರಾಜ ಶೃಂಗಾರ ರಾಜ
ಶೃಂಗಾರ ರಾಜ ಶೃಂಗಾರ ರಾಜ||
||ಪ್ರೇಮಪೂಜೆಯಲ್ಲಿ ಇಂದು ನನ್ನ ಜನನ
ಪ್ರೇಮರಾಗದಲ್ಲಿ ಎಂದು ನನ್ನ ಕವನ
ಉಕ್ಕುವ ಕಡಲೊ ಭೀಕರ ಸಿಡಿಲೊ ಪ್ರೇಮಕ್ಕೆ ಎದುರಿಲ್ಲ||
-
ಪ್ರೇಮಪೂಜೆಯಲ್ಲಿ ಇಂದು ನನ್ನ ಜನನ
ಪ್ರೇಮರಾಗದಲ್ಲಿ ಎಂದು ನನ್ನ ಕವನ
ಉಕ್ಕುವ ಕಡಲೊ ಭೀಕರ ಸಿಡಿಲೊ ಪ್ರೇಮಕ್ಕೆ ಎದುರಿಲ್ಲ
ದಾಸ ನಾನು ಪ್ರೇಮಕ್ಕೆ ಶರಣ ನಾನು ಸ್ನೇಹಕ್ಕೆ
ಸಾಧು ನಾ ಸಂಗೀತಕ್ಕೆ ರಾಜನ ಶೃಂಗಾರಕ್ಕೆ
ಶೃಂಗಾರ ರಾಜ ಶೃಂಗಾರ ರಾಜ
ಶೃಂಗಾರ ರಾಜ ಶೃಂಗಾರ ರಾಜ
ಕಣ್ಣಿನಿಂದ ಬಿಟ್ಟೆ ನಾನು ಪ್ರೇಮಬಾಣ
ಬಾಣದಲ್ಲಿ ಇತ್ತು ನೋಡು ನನ್ನ ಪ್ರಾಣ
ಆದೆ ನಾನು ಪ್ರೇಯಸಿಯೆ ಸುತ್ತೊಗಾಣ
ಆಗಿನಿಂದ ಅವಳೆ ನನ್ನ ಪಂಚಪ್ರಾಣ
ನಿತ್ಯವು ಅವಳ ಪ್ರೇಮದ ಪೂಜೆ ಮಾಡುವ ಪೂಜಾರಿ
ಪ್ರೇಯಸಿ ಅರಸಿ ಪ್ರೇಮವ ಬಯಸಿ ಜೀವಿಸೊ ಸಂಚಾರಿ
||ದಾಸ ನಾನು ಪ್ರೇಮಕ್ಕೆ ಶರಣ ನಾನು ಸ್ನೇಹಕ್ಕೆ
ಸಾಧು ನಾ ಸಂಗೀತಕ್ಕೆ ರಾಜನ ಶೃಂಗಾರಕ್ಕೆ
ಶೃಂಗಾರ ರಾಜ ಶೃಂಗಾರ ರಾಜ
ಶೃಂಗಾರ ರಾಜ ಶೃಂಗಾರ ರಾಜ||
ಪ್ರೇಯಸಿಯ ಧ್ಯಾನವಿದೆ ಎದೆತುಂಬ
ನನ್ನ ಹಾಡು ಪ್ರೇಯಸಿಯ ಪ್ರತಿಬಿಂಬ
ಹಾಡಿದಷ್ಟು ಉಕ್ಕುತ್ತಿದೆ ಪ್ರೇಮತಾಪ
ನೋಡಿದಷ್ಟು ಕಾಡುತ್ತಿದೆ ಅವಳ ರೂಪ
ಎಲ್ಲಿಹಳವಳು ಹೇಗಿಹವಳು ಒಂದು ಗೊತ್ತಿಲ್ಲ
ಆ ನನ್ನವಳ ಸೇರುವವರೆಗು ಬೇರೆನು ಬೇಕಿಲ್ಲ
||ದಾಸ ನಾನು ಪ್ರೇಮಕ್ಕೆ ಶರಣ ನಾನು ಸ್ನೇಹಕ್ಕೆ
ಸಾಧು ನಾ ಸಂಗೀತಕ್ಕೆ ರಾಜನ ಶೃಂಗಾರಕ್ಕೆ
ಶೃಂಗಾರ ರಾಜ ಶೃಂಗಾರ ರಾಜ
ಶೃಂಗಾರ ರಾಜ ಶೃಂಗಾರ ರಾಜ||
||ಪ್ರೇಮಪೂಜೆಯಲ್ಲಿ ಇಂದು ನನ್ನ ಜನನ
ಪ್ರೇಮರಾಗದಲ್ಲಿ ಎಂದು ನನ್ನ ಕವನ
ಉಕ್ಕುವ ಕಡಲೊ ಭೀಕರ ಸಿಡಿಲೊ ಪ್ರೇಮಕ್ಕೆ ಎದುರಿಲ್ಲ||