-
ಬಾನಿಗೆ ಭೂಮಿಗೆ ಆ ರವಿಶಶಿಯೆ ಕಣ್ಣು
ಗಾಳಿಗೆ ಗಂಗೆಗೆ ಆ ಮರಗಿಡವೆ ಕಣ್ಣು
ಬಾಳಿನ ಬಳ್ಳಿಗೆ ಬಾಳಿನ ಬಳ್ಳಿಗೆ
ಈ ಪ್ರೇಮ ಸುಮ ಕಣ್ಣು
ಬಾನಿಗೆ ಭೂಮಿಗೆ ಆ ರವಿಶಶಿಯೆ ಕಣ್ಣು
ಗಾಳಿಗೆ ಗಂಗೆಗೆ ಆ ಮರಗಿಡವೆ ಕಣ್ಣು
ಆ ಮರಗಿಡವೆ ಕಣ್ಣು
ಇದೇ ಪ್ರೇಮದ ಪಲ್ಲವಿ ಸದಾ ಕಿವಿಯಲ್ಲಿ ಕೇಳಲಿ
ಇದೇ ಪ್ರೇಮದ ಜ್ಯೋತಿಯು ಸದಾ ಬಾಳನು ಬೆಳಗಲಿ
ಬರದಿರುವ ನಾಳೆಗೆ ಗುರಿ ಯಾವುದೋ
ಸರಿಯುತಿಹ ವೇಳೆಗೆ ದಿಶೆ ಯಾವುದೋ
ಬಾಳಿದರೆ ಕೂಡಿಯಿರು ಬೇರಾದರೆ ಕಾಯುತಿರು
ಈ ಹಾಡೆ ಹಾಡುತಿರು
||ಬಾಳಿನ ಬಳ್ಳಿಗೆ ಬಾಳಿನ ಬಳ್ಳಿಗೆ
ಈ ಪ್ರೇಮ ಸುಮ ಕಣ್ಣು
ಬಾನಿಗೆ ಭೂಮಿಗೆ ಆ ರವಿಶಶಿಯೆ ಕಣ್ಣು
ಗಾಳಿಗೆ ಗಂಗೆಗೆ ಆ ಮರಗಿಡವೆ ಕಣ್ಣು||
ಆ ಮರಗಿಡವೆ ಕಣ್ಣು
-
ಬಾನಿಗೆ ಭೂಮಿಗೆ ಆ ರವಿಶಶಿಯೆ ಕಣ್ಣು
ಗಾಳಿಗೆ ಗಂಗೆಗೆ ಆ ಮರಗಿಡವೆ ಕಣ್ಣು
ಬಾಳಿನ ಬಳ್ಳಿಗೆ ಬಾಳಿನ ಬಳ್ಳಿಗೆ
ಈ ಪ್ರೇಮ ಸುಮ ಕಣ್ಣು
ಬಾನಿಗೆ ಭೂಮಿಗೆ ಆ ರವಿಶಶಿಯೆ ಕಣ್ಣು
ಗಾಳಿಗೆ ಗಂಗೆಗೆ ಆ ಮರಗಿಡವೆ ಕಣ್ಣು
ಆ ಮರಗಿಡವೆ ಕಣ್ಣು
ಇದೇ ಪ್ರೇಮದ ಪಲ್ಲವಿ ಸದಾ ಕಿವಿಯಲ್ಲಿ ಕೇಳಲಿ
ಇದೇ ಪ್ರೇಮದ ಜ್ಯೋತಿಯು ಸದಾ ಬಾಳನು ಬೆಳಗಲಿ
ಬರದಿರುವ ನಾಳೆಗೆ ಗುರಿ ಯಾವುದೋ
ಸರಿಯುತಿಹ ವೇಳೆಗೆ ದಿಶೆ ಯಾವುದೋ
ಬಾಳಿದರೆ ಕೂಡಿಯಿರು ಬೇರಾದರೆ ಕಾಯುತಿರು
ಈ ಹಾಡೆ ಹಾಡುತಿರು
||ಬಾಳಿನ ಬಳ್ಳಿಗೆ ಬಾಳಿನ ಬಳ್ಳಿಗೆ
ಈ ಪ್ರೇಮ ಸುಮ ಕಣ್ಣು
ಬಾನಿಗೆ ಭೂಮಿಗೆ ಆ ರವಿಶಶಿಯೆ ಕಣ್ಣು
ಗಾಳಿಗೆ ಗಂಗೆಗೆ ಆ ಮರಗಿಡವೆ ಕಣ್ಣು||
ಆ ಮರಗಿಡವೆ ಕಣ್ಣು
Baanige Bhoomige (Sad) song lyrics from Kannada Movie Shrungara Raja starring Shashikumar, Ranjitha, Vajramuni, Lyrics penned by Hamsalekha Sung by S P Balasubrahmanyam, Chorus, Music Composed by Hamsalekha, film is Directed by Anand and film is released on 1993