-
ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಕರೆಯೊಲೆ ನೀಡುವಾಗ
ಬರದೇನು ಪ್ರೇಮರಾಗ
|| ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...||
ನೀನಿರದ ಮಾಸ ಚೈತ್ರವೇ
ನೀನಿರದಾ ಪ್ರಾಸ ಮಧುರವೇ
ನೀನಿರದ ಮಾಸ ಚೈತ್ರವೇ
ನೀನಿರದಾ ಪ್ರಾಸ ಮಧುರವೇ
ಈ ಬಾಳ ಮೇಳದಲ್ಲಿ
ನೀನು ಸೇರದೇ..ಚಪ್ಪಾಳೆ ತಾಳಬಲ್ಲವೇ
ಹೆಣ್ಣುಗಳು ರಾಗವೆಂಬ
ಗಂಡುಗಳು ತಾಳವೆಂಬ
ಜೀವನದ ಹಾಡಿಗಾಗಿ ಬಾ..ಆಆಅ
||ಕುಹೂ...ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಕರೆಯೊಲೆ ನೀಡುವಾಗ
ಬರದೇನು ಪ್ರೇಮರಾಗ ||
ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಓಓಓಓಓಓ
ಓಹೋ...ಓಹೋ...
ಲಾಲಾಲಾಲಲಲ
ಮೌನದಲಿ ಉಸಿರೇ ನುಡಿವುದು
ಪ್ರೇಮಿಗಳ ಬೆರೆಸಿ ನಗುವುದು
ಮೌನದಲಿ ಉಸಿರೇ ನುಡಿವುದು
ಪ್ರೇಮಿಗಳ ಬೆರೆಸಿ ನಗುವುದು
ಅನುರಾಗ ನೀಡಬಲ್ಲ ಜೊಡಿಕಂಗಳು
ಸಂದಾನ ಮಾಡಲಾರರೇ..ಎಎ
ತಂಬೆಲರ ತೇರಿನಲ್ಲಿ
ತೇಲಿಬರೋ ಗಂಧದಲ್ಲಿ
ಶೃಂಗಾರ ಪೂಜೆಗಾಗಿ ಬಾ..ಆಆಆಆ
||ಕುಹೂ...ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಕರೆಯೊಲೆ ನೀಡುವಾಗ
ಬರದೇನು ಪ್ರೇಮರಾಗ ||
ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
-
ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಕರೆಯೊಲೆ ನೀಡುವಾಗ
ಬರದೇನು ಪ್ರೇಮರಾಗ
|| ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...||
ನೀನಿರದ ಮಾಸ ಚೈತ್ರವೇ
ನೀನಿರದಾ ಪ್ರಾಸ ಮಧುರವೇ
ನೀನಿರದ ಮಾಸ ಚೈತ್ರವೇ
ನೀನಿರದಾ ಪ್ರಾಸ ಮಧುರವೇ
ಈ ಬಾಳ ಮೇಳದಲ್ಲಿ
ನೀನು ಸೇರದೇ..ಚಪ್ಪಾಳೆ ತಾಳಬಲ್ಲವೇ
ಹೆಣ್ಣುಗಳು ರಾಗವೆಂಬ
ಗಂಡುಗಳು ತಾಳವೆಂಬ
ಜೀವನದ ಹಾಡಿಗಾಗಿ ಬಾ..ಆಆಅ
||ಕುಹೂ...ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಕರೆಯೊಲೆ ನೀಡುವಾಗ
ಬರದೇನು ಪ್ರೇಮರಾಗ ||
ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಓಓಓಓಓಓ
ಓಹೋ...ಓಹೋ...
ಲಾಲಾಲಾಲಲಲ
ಮೌನದಲಿ ಉಸಿರೇ ನುಡಿವುದು
ಪ್ರೇಮಿಗಳ ಬೆರೆಸಿ ನಗುವುದು
ಮೌನದಲಿ ಉಸಿರೇ ನುಡಿವುದು
ಪ್ರೇಮಿಗಳ ಬೆರೆಸಿ ನಗುವುದು
ಅನುರಾಗ ನೀಡಬಲ್ಲ ಜೊಡಿಕಂಗಳು
ಸಂದಾನ ಮಾಡಲಾರರೇ..ಎಎ
ತಂಬೆಲರ ತೇರಿನಲ್ಲಿ
ತೇಲಿಬರೋ ಗಂಧದಲ್ಲಿ
ಶೃಂಗಾರ ಪೂಜೆಗಾಗಿ ಬಾ..ಆಆಆಆ
||ಕುಹೂ...ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಮದುಮಾಸವಿಲ್ಲಿ ನಿನಗಾಗಿ
ಹೂ..ಮಾವು ತಳಿರು ತೆರೆದು
ಕರೆಯೊಲೆ ನೀಡುವಾಗ
ಬರದೇನು ಪ್ರೇಮರಾಗ ||
ಕೋಗಿಲೆ ಕೋಗಿಲೆ ಕೋಗಿಲೆ
ಹಾಡಲ್ಲಿ ಸೇರಿಕೋ ಈಗಲೇ...
Kogile Kogile song lyrics from Kannada Movie Shrungara Raja starring Shashikumar, Ranjitha, Vajramuni, Lyrics penned by Hamsalekha Sung by Chithra, Chorus, Music Composed by Hamsalekha, film is Directed by Anand and film is released on 1993