-
ಕುಹೂ ಕುಹೂ ಕುಹೂ ಕೂಗುವ ಕೋಗಿಲೆಯೆ
ಥಕ ಥೈ ಕುಣಿಯುವ ನವಿಲೆಯೆ
ಕುಹೂ ಕುಹೂ ಕುಹೂ ಕೂಗುವ ಕೋಗಿಲೆಯೆ
ಥಕ ಥೈ ಕುಣಿಯುವ ನವಿಲೆಯೆ
ನೀವು ಹೇಳಿರೆ ನೀವು ಕೇಳಿರೆ
ನೀವು ಹೇಳಿರೆ ನೀವು ಕೇಳಿರೆ
ಸೃಷ್ಟಿಕರ್ತನ ಸಾಮ್ರಾಜ್ಯದ ವಿಸ್ತಾರವ
ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ
ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ
ನಿನಗೆ ಹರಸಲು ಒಲಿದು ಬಂದಿಹೆ
ಕಣ್ತೆರೆದು ನೋಡು ಬಾ
ಕಣ್ತೆರೆದು ನೋಡು ಬಾ
ನೀಲಿಗಗನದಿ ಹಾರುವ ಹಕ್ಕಿಗಳು
ತೇಲುತ ಜಲದಲ್ಲಿ ಆಡುವ ಹಂಸಗಳು
ನೀಲಿಗಗನದಿ ಹಾರುವ ಹಕ್ಕಿಗಳು
ತೇಲುತ ಜಲದಲ್ಲಿ ಆಡುವ ಹಂಸಗಳು
ಗಿರಿಶಿಖರದ ಮೇಲೆ ಮೋಡಗಳ ಸಾಲುಸಾಲು
ಗಿರಿಶಿಖರದ ಮೇಲೆ ಮೋಡಗಳ ಸಾಲುಸಾಲು
ಹರಿವ ನದಿಗಳು ಹೂವಿನ ಗೊಂಚಲು
ಹರಿವ ನದಿಗಳು ಹೂವಿನ ಗೊಂಚಲು
||ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ||
ನಾಲಿಗೆತುದಿಯಲಿ ನರ್ತಿಸುವೆ ನಾ
ಆಲಯ ನಿನ್ನೆದೆ ಮೂರ್ತಗೊಳುವೆ ನಾ
ನಾಲಿಗೆತುದಿಯಲಿ ನರ್ತಿಸುವೆ ನಾ
ಆಲಯ ನಿನ್ನೆದೆ ಮೂರ್ತಗೊಳುವೆ ನಾ
ವೀಣೆಯ ಝೇಂಕಾರ ನುಡಿಸುತ ನಲಿವೆ
ವೀಣೆಯ ಝೇಂಕಾರ ನುಡಿಸುತ ನಲಿವೆ
ವಾಣಿಮಾತಾ ನಾ ನಿನಗೊಲಿದು ಬರುವೆ
ವಾಣಿಮಾತಾ ನಾ ನಿನಗೊಲಿದು ಬರುವೆ
||ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ||
ಸಂಗೀತಗೊಂದು ಕಣ್ಣು ಸಾಹಿತ್ಯದೊಂದು ಕಣ್ಣು
ಮಂಗಳ ಸಮಾಜಸೇವೆ ಹೃದಯ ಒಳಗಣ್ಣು
ಸಂಗೀತಗೊಂದು ಕಣ್ಣು ಸಾಹಿತ್ಯದೊಂದು ಕಣ್ಣು
ಮಂಗಳ ಸಮಾಜಸೇವೆ ಹೃದಯ ಒಳಗಣ್ಣು
ಕವಿರಾಜ ಶಿವಯೋಗಿ ನೀನಾಗು ಕಂದನೆ
ಕವಿರಾಜ ಶಿವಯೋಗಿ ನೀನಾಗು ಕಂದನೆ
ಸವಿಸು ಶತಮಾನ ಸೇವೆಯಲಿ ಪುಟ್ಟನೆ
ಸವಿಸು ಶತಮಾನ ಸೇವೆಯಲಿ ಪುಟ್ಟನೆ
||ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ||
-
ಕುಹೂ ಕುಹೂ ಕುಹೂ ಕೂಗುವ ಕೋಗಿಲೆಯೆ
ಥಕ ಥೈ ಕುಣಿಯುವ ನವಿಲೆಯೆ
ಕುಹೂ ಕುಹೂ ಕುಹೂ ಕೂಗುವ ಕೋಗಿಲೆಯೆ
ಥಕ ಥೈ ಕುಣಿಯುವ ನವಿಲೆಯೆ
ನೀವು ಹೇಳಿರೆ ನೀವು ಕೇಳಿರೆ
ನೀವು ಹೇಳಿರೆ ನೀವು ಕೇಳಿರೆ
ಸೃಷ್ಟಿಕರ್ತನ ಸಾಮ್ರಾಜ್ಯದ ವಿಸ್ತಾರವ
ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ
ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ
ನಿನಗೆ ಹರಸಲು ಒಲಿದು ಬಂದಿಹೆ
ಕಣ್ತೆರೆದು ನೋಡು ಬಾ
ಕಣ್ತೆರೆದು ನೋಡು ಬಾ
ನೀಲಿಗಗನದಿ ಹಾರುವ ಹಕ್ಕಿಗಳು
ತೇಲುತ ಜಲದಲ್ಲಿ ಆಡುವ ಹಂಸಗಳು
ನೀಲಿಗಗನದಿ ಹಾರುವ ಹಕ್ಕಿಗಳು
ತೇಲುತ ಜಲದಲ್ಲಿ ಆಡುವ ಹಂಸಗಳು
ಗಿರಿಶಿಖರದ ಮೇಲೆ ಮೋಡಗಳ ಸಾಲುಸಾಲು
ಗಿರಿಶಿಖರದ ಮೇಲೆ ಮೋಡಗಳ ಸಾಲುಸಾಲು
ಹರಿವ ನದಿಗಳು ಹೂವಿನ ಗೊಂಚಲು
ಹರಿವ ನದಿಗಳು ಹೂವಿನ ಗೊಂಚಲು
||ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ||
ನಾಲಿಗೆತುದಿಯಲಿ ನರ್ತಿಸುವೆ ನಾ
ಆಲಯ ನಿನ್ನೆದೆ ಮೂರ್ತಗೊಳುವೆ ನಾ
ನಾಲಿಗೆತುದಿಯಲಿ ನರ್ತಿಸುವೆ ನಾ
ಆಲಯ ನಿನ್ನೆದೆ ಮೂರ್ತಗೊಳುವೆ ನಾ
ವೀಣೆಯ ಝೇಂಕಾರ ನುಡಿಸುತ ನಲಿವೆ
ವೀಣೆಯ ಝೇಂಕಾರ ನುಡಿಸುತ ನಲಿವೆ
ವಾಣಿಮಾತಾ ನಾ ನಿನಗೊಲಿದು ಬರುವೆ
ವಾಣಿಮಾತಾ ನಾ ನಿನಗೊಲಿದು ಬರುವೆ
||ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ||
ಸಂಗೀತಗೊಂದು ಕಣ್ಣು ಸಾಹಿತ್ಯದೊಂದು ಕಣ್ಣು
ಮಂಗಳ ಸಮಾಜಸೇವೆ ಹೃದಯ ಒಳಗಣ್ಣು
ಸಂಗೀತಗೊಂದು ಕಣ್ಣು ಸಾಹಿತ್ಯದೊಂದು ಕಣ್ಣು
ಮಂಗಳ ಸಮಾಜಸೇವೆ ಹೃದಯ ಒಳಗಣ್ಣು
ಕವಿರಾಜ ಶಿವಯೋಗಿ ನೀನಾಗು ಕಂದನೆ
ಕವಿರಾಜ ಶಿವಯೋಗಿ ನೀನಾಗು ಕಂದನೆ
ಸವಿಸು ಶತಮಾನ ಸೇವೆಯಲಿ ಪುಟ್ಟನೆ
ಸವಿಸು ಶತಮಾನ ಸೇವೆಯಲಿ ಪುಟ್ಟನೆ
||ಪುಟ್ಟರಾಜನೆ ಕಣ್ತೆರೆದು ನೋಡು ಬಾ….
ಕಣ್ತೆರೆದು ನೋಡು ಬಾ||
Puttaraajane song lyrics from Kannada Movie Shivayogi Sri Puttayyajja starring Vijay Raghavendra, Shruthi, Anu Prabhakar, Lyrics penned by Amarapriya Sung by Sangeetha Katti, Music Composed by Amarapriya, film is Directed by Hamsa Vijeth and film is released on 2016