-
ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ ಹೇ ಮನುಜ
ಕುಟಿಲಪ್ರಪಂಚದ ಚಟವಳಿದನುದಿನ
ಕುಟಿಲಪ್ರಪಂಚದ ಚಟವಳಿದನುದಿನ
ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ
ಧರೆಯೊಳ್ ಪರರಿಗೆ ನೆರೆಹಂಗಾಗದೆ
ಧರೆಯೊಳ್ ಪರರಿಗೆ ನೆರೆಹಂಗಾಗದೆ
ಮರಣಬಾರದೆ ಸುಖದಿಂದಿರುವಾಗಲೆ
ಮರಣಬಾರದೆ ಸುಖದಿಂದಿರುವಾಗಲೆ
||ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ||
ಈ ಶುಭ ಸಮಯ ಮಾನುಷ ಜನುಮ
ಈ ಶುಭ ಸಮಯ ಮಾನುಷ ಜನುಮ
ಇನ್ನೇಸು ಕಾಲಕ್ಕೆ ಸಿಗದಿ ಸಮಯ
ಇನ್ನೇಸು ಕಾಲಕ್ಕೆ ಸಿಗದಿ ಸಮಯ
||ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ||
ಜಡಮತಿಗಳ ಗಡನಕೆ ಕಿವಿಗೊಡದೆ
ಜಡಮತಿಗಳ ಗಡನಕೆ ಕಿವಿಗೊಡದೆ
ಘನಮಠದೊಡೆಯನ ಬಿಡದೆ ನೀ ಭಜಿಸೊ
ಘನಮಠದೊಡೆಯನ ಬಿಡದೆ ನೀ ಭಜಿಸೊ
|| ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ ಹೇ ಮನುಜ
ಕುಟಿಲಪ್ರಪಂಚದ ಚಟವಳಿದನುದಿನ
ಕುಟಿಲಪ್ರಪಂಚದ ಚಟವಳಿದನುದಿನ
ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ
ನಿಟಿಲಾಕ್ಷನ ಭಜಿಸೊ ನಿಟಿಲಾಕ್ಷನ ಭಜಿಸೊ||
-
ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ ಹೇ ಮನುಜ
ಕುಟಿಲಪ್ರಪಂಚದ ಚಟವಳಿದನುದಿನ
ಕುಟಿಲಪ್ರಪಂಚದ ಚಟವಳಿದನುದಿನ
ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ
ಧರೆಯೊಳ್ ಪರರಿಗೆ ನೆರೆಹಂಗಾಗದೆ
ಧರೆಯೊಳ್ ಪರರಿಗೆ ನೆರೆಹಂಗಾಗದೆ
ಮರಣಬಾರದೆ ಸುಖದಿಂದಿರುವಾಗಲೆ
ಮರಣಬಾರದೆ ಸುಖದಿಂದಿರುವಾಗಲೆ
||ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ||
ಈ ಶುಭ ಸಮಯ ಮಾನುಷ ಜನುಮ
ಈ ಶುಭ ಸಮಯ ಮಾನುಷ ಜನುಮ
ಇನ್ನೇಸು ಕಾಲಕ್ಕೆ ಸಿಗದಿ ಸಮಯ
ಇನ್ನೇಸು ಕಾಲಕ್ಕೆ ಸಿಗದಿ ಸಮಯ
||ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ||
ಜಡಮತಿಗಳ ಗಡನಕೆ ಕಿವಿಗೊಡದೆ
ಜಡಮತಿಗಳ ಗಡನಕೆ ಕಿವಿಗೊಡದೆ
ಘನಮಠದೊಡೆಯನ ಬಿಡದೆ ನೀ ಭಜಿಸೊ
ಘನಮಠದೊಡೆಯನ ಬಿಡದೆ ನೀ ಭಜಿಸೊ
|| ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ ಹೇ ಮನುಜ
ಕುಟಿಲಪ್ರಪಂಚದ ಚಟವಳಿದನುದಿನ
ಕುಟಿಲಪ್ರಪಂಚದ ಚಟವಳಿದನುದಿನ
ನಿಟಿಲಾಕ್ಷನ ಭಜಿಸೊ ಹೇ ಮನುಜ
ನಿಟಿಲಾಕ್ಷನ ಭಜಿಸೊ
ನಿಟಿಲಾಕ್ಷನ ಭಜಿಸೊ ನಿಟಿಲಾಕ್ಷನ ಭಜಿಸೊ||
Nithilakshana Bhajiso song lyrics from Kannada Movie Shivayogi Sri Puttayyajja starring Vijay Raghavendra, Shruthi, Anu Prabhakar, Lyrics penned by Ghana Matada Shivayogi Sung by Sharankumar Jalahalli, Music Composed by Amarapriya, film is Directed by Hamsa Vijeth and film is released on 2016