-
ಭೂಮಿಗಿಂತ ನೀನು ದೊಡ್ಡವಳಮ್ಮ
ಭೂಮಿಗಿಂತ ನೀನು ದೊಡ್ಡವಳಮ್ಮ
ನಿನ್ನ ಋಣವನೆಂತು ನಾ ತೀರಿಸಲಿ
ನಿನ್ನ ಕರುಣೆಯ ಎಂತು ನಾ ಬಣ್ಣಿಸಲಿ
ಅಮ್ಮಾ ಓ ನನ್ನ ಅಮ್ಮಾ
ಒಂಭತ್ತು ತಿಂಗಳು ನನ್ನ ಹೊತ್ತು ಹೆತ್ತು ಸಲುಹಿದೆ
ತುಂಬಿದ ಎದೆಹಾಲ ಅಮೃತ ನೀಡಿದೆ
ಒಂಭತ್ತು ತಿಂಗಳು ನನ್ನ ಹೊತ್ತು ಹೆತ್ತು ಸಲುಹಿದೆ
ತುಂಬಿದ ಎದೆಹಾಲ ಅಮೃತ ನೀಡಿದೆ
ನಿನ್ನ ಕಣ್ಣ ಬೆಳಕಲಿ ನಾನು ಜಗವ ನೋಡಿದೆ
ಧನ್ಯ ನನ್ನ ಈ ಜನ್ಮ ನೀ ೆನಗೆ ಮಾತೆಯಾದೆ
||ಭೂಮಿಗಿಂತ ನೀನು ದೊಡ್ಡವಳಮ್ಮ
ಭೂಮಿಗಿಂತ ನೀನು ದೊಡ್ಡವಳಮ್ಮ
ನಿನ್ನ ಋಣವನೆಂತು ನಾ ತೀರಿಸಲಿ
ನಿನ್ನ ಕರುಣೆಯ ಎಂತು ನಾ ಬಣ್ಣಿಸಲಿ
ಅಮ್ಮಾ ಓ ನನ್ನಅಮ್ಮಾ||
ಹಡೆದವ್ವ ನಿನ್ನ ಸೇವೆ ಮಾಡಲಿಲ್ಲ ಮಗನಾಗಿ
ದೃಢ ಮನದಿ ನನ್ನ ನೀನು ಲೋಕಕ್ಕೆ ನೀಡಿದ ತ್ಯಾಗಿ
ಹಡೆದವ್ವ ನಿನ್ನ ಸೇವೆ ಮಾಡಲಿಲ್ಲ ಮಗನಾಗಿ
ದೃಢ ಮನದಿ ನನ್ನ ನೀನು ಲೋಕಕ್ಕೆ ನೀಡಿದ ತ್ಯಾಗಿ
ಹಾರತುರಾಯಿಶಾಲುಗಳೆಲ್ಲ ನಿನ್ನಿಂದ ಹಡೆದವ್ವ
ಸಾರವೇದಾಗಮ ನಿನ್ನ ಮೊಗದಿ ನೋಡಮ್ಮ
||ಭೂಮಿಗಿಂತ ನೀನು ದೊಡ್ಡವಳಮ್ಮ
ಭೂಮಿಗಿಂತ ನೀನು ದೊಡ್ಡವಳಮ್ಮ
ನಿನ್ನ ಋಣವನೆಂತು ನಾ ತೀರಿಸಲಿ
ನಿನ್ನ ಕರುಣೆಯ ಎಂತು ನಾ ಬಣ್ಣಿಸಲಿ
ಅಮ್ಮಾ ಓ ನನ್ನ ಅಮ್ಮಾ||
ನೀಲಿ ಆಗಸದಲ್ಲಿ ನೀ ಹೊಳೆವ ಚಂದಿರನಂತೆ
ಬಾಲ ನಾನು ನಿನ್ನ ಹೆಸರು ಸಾರ್ಥಕ ಮಾಡುವೆ ಮಾತೆ
ನೀಲಿ ಆಗಸದಲ್ಲಿ ನೀ ಹೊಳೆವ ಚಂದಿರನಂತೆ
ಬಾಲ ನಾನು ನಿನ್ನ ಹೆಸರು ಸಾರ್ಥಕ ಮಾಡುವೆ ಮಾತೆ
ಬೊಂಬೆಯಂತೆ ತಿದ್ದಿತೀಡಿ ಕಷ್ಟಪಟ್ಟು ಬೆಳೆಸಿದೆ
ಕಂದ ಎನ್ನುವ ಜಗಕ್ಕೆ ಸುರಧೇನು ನೀನಾದೆ
||ಭೂಮಿಗಿಂತ ನೀನು ದೊಡ್ಡವಳಮ್ಮ
ಭೂಮಿಗಿಂತ ನೀನು ದೊಡ್ಡವಳಮ್ಮ
ನಿನ್ನ ಋಣವನೆಂತು ನಾ ತೀರಿಸಲಿ
ನಿನ್ನ ಕರುಣೆಯ ಎಂತು ನಾ ಬಣ್ಣಿಸಲಿ
ಅಮ್ಮಾ ಓ ನನ್ನ ಅಮ್ಮಾ||
-
ಭೂಮಿಗಿಂತ ನೀನು ದೊಡ್ಡವಳಮ್ಮ
ಭೂಮಿಗಿಂತ ನೀನು ದೊಡ್ಡವಳಮ್ಮ
ನಿನ್ನ ಋಣವನೆಂತು ನಾ ತೀರಿಸಲಿ
ನಿನ್ನ ಕರುಣೆಯ ಎಂತು ನಾ ಬಣ್ಣಿಸಲಿ
ಅಮ್ಮಾ ಓ ನನ್ನ ಅಮ್ಮಾ
ಒಂಭತ್ತು ತಿಂಗಳು ನನ್ನ ಹೊತ್ತು ಹೆತ್ತು ಸಲುಹಿದೆ
ತುಂಬಿದ ಎದೆಹಾಲ ಅಮೃತ ನೀಡಿದೆ
ಒಂಭತ್ತು ತಿಂಗಳು ನನ್ನ ಹೊತ್ತು ಹೆತ್ತು ಸಲುಹಿದೆ
ತುಂಬಿದ ಎದೆಹಾಲ ಅಮೃತ ನೀಡಿದೆ
ನಿನ್ನ ಕಣ್ಣ ಬೆಳಕಲಿ ನಾನು ಜಗವ ನೋಡಿದೆ
ಧನ್ಯ ನನ್ನ ಈ ಜನ್ಮ ನೀ ೆನಗೆ ಮಾತೆಯಾದೆ
||ಭೂಮಿಗಿಂತ ನೀನು ದೊಡ್ಡವಳಮ್ಮ
ಭೂಮಿಗಿಂತ ನೀನು ದೊಡ್ಡವಳಮ್ಮ
ನಿನ್ನ ಋಣವನೆಂತು ನಾ ತೀರಿಸಲಿ
ನಿನ್ನ ಕರುಣೆಯ ಎಂತು ನಾ ಬಣ್ಣಿಸಲಿ
ಅಮ್ಮಾ ಓ ನನ್ನಅಮ್ಮಾ||
ಹಡೆದವ್ವ ನಿನ್ನ ಸೇವೆ ಮಾಡಲಿಲ್ಲ ಮಗನಾಗಿ
ದೃಢ ಮನದಿ ನನ್ನ ನೀನು ಲೋಕಕ್ಕೆ ನೀಡಿದ ತ್ಯಾಗಿ
ಹಡೆದವ್ವ ನಿನ್ನ ಸೇವೆ ಮಾಡಲಿಲ್ಲ ಮಗನಾಗಿ
ದೃಢ ಮನದಿ ನನ್ನ ನೀನು ಲೋಕಕ್ಕೆ ನೀಡಿದ ತ್ಯಾಗಿ
ಹಾರತುರಾಯಿಶಾಲುಗಳೆಲ್ಲ ನಿನ್ನಿಂದ ಹಡೆದವ್ವ
ಸಾರವೇದಾಗಮ ನಿನ್ನ ಮೊಗದಿ ನೋಡಮ್ಮ
||ಭೂಮಿಗಿಂತ ನೀನು ದೊಡ್ಡವಳಮ್ಮ
ಭೂಮಿಗಿಂತ ನೀನು ದೊಡ್ಡವಳಮ್ಮ
ನಿನ್ನ ಋಣವನೆಂತು ನಾ ತೀರಿಸಲಿ
ನಿನ್ನ ಕರುಣೆಯ ಎಂತು ನಾ ಬಣ್ಣಿಸಲಿ
ಅಮ್ಮಾ ಓ ನನ್ನ ಅಮ್ಮಾ||
ನೀಲಿ ಆಗಸದಲ್ಲಿ ನೀ ಹೊಳೆವ ಚಂದಿರನಂತೆ
ಬಾಲ ನಾನು ನಿನ್ನ ಹೆಸರು ಸಾರ್ಥಕ ಮಾಡುವೆ ಮಾತೆ
ನೀಲಿ ಆಗಸದಲ್ಲಿ ನೀ ಹೊಳೆವ ಚಂದಿರನಂತೆ
ಬಾಲ ನಾನು ನಿನ್ನ ಹೆಸರು ಸಾರ್ಥಕ ಮಾಡುವೆ ಮಾತೆ
ಬೊಂಬೆಯಂತೆ ತಿದ್ದಿತೀಡಿ ಕಷ್ಟಪಟ್ಟು ಬೆಳೆಸಿದೆ
ಕಂದ ಎನ್ನುವ ಜಗಕ್ಕೆ ಸುರಧೇನು ನೀನಾದೆ
||ಭೂಮಿಗಿಂತ ನೀನು ದೊಡ್ಡವಳಮ್ಮ
ಭೂಮಿಗಿಂತ ನೀನು ದೊಡ್ಡವಳಮ್ಮ
ನಿನ್ನ ಋಣವನೆಂತು ನಾ ತೀರಿಸಲಿ
ನಿನ್ನ ಕರುಣೆಯ ಎಂತು ನಾ ಬಣ್ಣಿಸಲಿ
ಅಮ್ಮಾ ಓ ನನ್ನ ಅಮ್ಮಾ||
Bhoomigintha Neenu song lyrics from Kannada Movie Shivayogi Sri Puttayyajja starring Vijay Raghavendra, Shruthi, Anu Prabhakar, Lyrics penned by Amarapriya Sung by Rajesh Krishnan, Music Composed by Amarapriya, film is Directed by Hamsa Vijeth and film is released on 2016