ಧರ್ಮಕ್ಕೆ ಬಡಿಯಬಹುದೆ ಬರಸಿಡಿಲು
ಬಡಿದರೆ ಉಳಿವುದೆ ಮಾತೆಯ ಮಡಿಲು
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಮಾತಾಡು ಮಾತಾಡು ಲಿಂಗವೆ
ನೀವು ಮಾತಾಡಲೊಲ್ಲೇಕೆ ಲಿಂಗವೆ
ಮಾತಾಡು ಮಾತಾಡು ಲಿಂಗವೆ
ನೀವು ಮಾತಾಡಲೊಲ್ಲೇಕೆ ಲಿಂಗವೆ
ಏಕನಿಷ್ಠೆಯಿಂದ ಸನ್ನಿಧಿಗೆ ನಾ ಬಂದೆ
ಏಕನಿಷ್ಠೆಯಿಂದ ಸನ್ನಿಧಿಗೆ ನಾ ಬಂದೆ
ಮಾತಾಡು ಮಹಾಕೂಟ ಲಿಂಗವೆ
ನೀವು ಮಾತಾಡು ಮಹಾಕೂಟವೆ ಲಿಂಗವೆ
||ಮಾತಾಡು ಮಾತಾಡು ಲಿಂಗವೆ
ನೀವು ಮಾತಾಡಲೊಲ್ಲೇಕೆ ಲಿಂಗವೆ||
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಹಿಡಿಲ ಕಟ್ಟೊಂಗೆ ಇಲ್ಲ ಲಿಂಗವೆ
ನಿನ್ನ ಪಿಡಿಲ ಕರಂಬೆ ಇಲ್ಲ ಲಿಂಗವೆ
ಹಿಡಿಲ ಕಟ್ಟೊಂಗೆ ಇಲ್ಲ ಲಿಂಗವೆ
ನಿನ್ನ ಪಿಡಿಲ ಕರಂಬೆ ಇಲ್ಲ ಲಿಂಗವೆ
ಬ್ರಹ್ಮಾಂಡ ತುಂಬಿ ನಿಂತ ಲಿಂಗವೆ
ಬ್ರಹ್ಮಾಂಡ ತುಂಬಿ ನಿಂತ ಲಿಂಗವೆ
ನಿನ್ನ ಹಿಡಿಯಲಿಲ್ಲ ಹ್ಯಾಂಗ ಲಿಂಗವೆ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಮನವು ಮಜ್ಜನಶಾಲೆ ಲಿಂಗವೆ
ತನುವು ಕರ್ಪೂರದೀಪ ಲಿಂಗವೆ
ಶಿವ
ಮನವು ಮಜ್ಜನಶಾಲೆ ಲಿಂಗವೆ
ತನುವು ಕರ್ಪೂರದೀಪ ಲಿಂಗವೆ
ನಿನಗಾಗಿ ಇರುವಂತ ಆತ್ಮನು ತಂದೆನೆ
ಆಆ ಆಆಆಆ
ನಿನಗಾಗಿ ಇರುವಂತ ಆತ್ಮನು ತಂದೆನೆ
ಪುಟ್ಟರಾಜನ ಬದುಕಿಸು ಲಿಂಗವೆ
ಪುಟ್ಟರಾಜಗೆ ಪ್ರಾಣ ನೀಡು
ಪುಟ್ಟರಾಜನ ಬದುಕಿಸು ಲಿಂಗವೆ
ಪುಟ್ಟರಾಜಗೆ ಪ್ರಾಣ ನೀಡು
ಪುಟ್ಟರಾಜಗೆ ಪ್ರಾಣ ನೀಡು
ಪುಟ್ಟರಾಜಗೆ ಪ್ರಾಣ ನೀಡು
ಗುರುವೇ ಗುರುವೇ
ಧರ್ಮಕ್ಕೆ ಬಡಿಯಬಹುದೆ ಬರಸಿಡಿಲು
ಬಡಿದರೆ ಉಳಿವುದೆ ಮಾತೆಯ ಮಡಿಲು
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಮಾತಾಡು ಮಾತಾಡು ಲಿಂಗವೆ
ನೀವು ಮಾತಾಡಲೊಲ್ಲೇಕೆ ಲಿಂಗವೆ
ಮಾತಾಡು ಮಾತಾಡು ಲಿಂಗವೆ
ನೀವು ಮಾತಾಡಲೊಲ್ಲೇಕೆ ಲಿಂಗವೆ
ಏಕನಿಷ್ಠೆಯಿಂದ ಸನ್ನಿಧಿಗೆ ನಾ ಬಂದೆ
ಏಕನಿಷ್ಠೆಯಿಂದ ಸನ್ನಿಧಿಗೆ ನಾ ಬಂದೆ
ಮಾತಾಡು ಮಹಾಕೂಟ ಲಿಂಗವೆ
ನೀವು ಮಾತಾಡು ಮಹಾಕೂಟವೆ ಲಿಂಗವೆ
||ಮಾತಾಡು ಮಾತಾಡು ಲಿಂಗವೆ
ನೀವು ಮಾತಾಡಲೊಲ್ಲೇಕೆ ಲಿಂಗವೆ||
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಹಿಡಿಲ ಕಟ್ಟೊಂಗೆ ಇಲ್ಲ ಲಿಂಗವೆ
ನಿನ್ನ ಪಿಡಿಲ ಕರಂಬೆ ಇಲ್ಲ ಲಿಂಗವೆ
ಹಿಡಿಲ ಕಟ್ಟೊಂಗೆ ಇಲ್ಲ ಲಿಂಗವೆ
ನಿನ್ನ ಪಿಡಿಲ ಕರಂಬೆ ಇಲ್ಲ ಲಿಂಗವೆ
ಬ್ರಹ್ಮಾಂಡ ತುಂಬಿ ನಿಂತ ಲಿಂಗವೆ
ಬ್ರಹ್ಮಾಂಡ ತುಂಬಿ ನಿಂತ ಲಿಂಗವೆ
ನಿನ್ನ ಹಿಡಿಯಲಿಲ್ಲ ಹ್ಯಾಂಗ ಲಿಂಗವೆ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಮನವು ಮಜ್ಜನಶಾಲೆ ಲಿಂಗವೆ
ತನುವು ಕರ್ಪೂರದೀಪ ಲಿಂಗವೆ
ಶಿವ
ಮನವು ಮಜ್ಜನಶಾಲೆ ಲಿಂಗವೆ
ತನುವು ಕರ್ಪೂರದೀಪ ಲಿಂಗವೆ
ನಿನಗಾಗಿ ಇರುವಂತ ಆತ್ಮನು ತಂದೆನೆ
ಆಆ ಆಆಆಆ
ನಿನಗಾಗಿ ಇರುವಂತ ಆತ್ಮನು ತಂದೆನೆ
ಪುಟ್ಟರಾಜನ ಬದುಕಿಸು ಲಿಂಗವೆ
ಪುಟ್ಟರಾಜಗೆ ಪ್ರಾಣ ನೀಡು
ಪುಟ್ಟರಾಜನ ಬದುಕಿಸು ಲಿಂಗವೆ
ಪುಟ್ಟರಾಜಗೆ ಪ್ರಾಣ ನೀಡು
ಪುಟ್ಟರಾಜಗೆ ಪ್ರಾಣ ನೀಡು
ಪುಟ್ಟರಾಜಗೆ ಪ್ರಾಣ ನೀಡು
ಗುರುವೇ ಗುರುವೇ
Mathadu Mathadu Lingave song lyrics from Kannada Movie Shivayogi Sri Puttayyajja starring Vijay Raghavendra, Shruthi, Anu Prabhakar, Lyrics penned by Folk Sung by Vasundhara, Uday, Music Composed by Amarapriya, film is Directed by Hamsa Vijeth and film is released on 2016