-
ಸಾಗಿದರು ಚಂದ್ರಮ ಭಕ್ತಕೋಟಿಯ ಜಂಗಮ
ಸವಿದು ಹೋಯಿತು ಸಂಭ್ರಮ ಇದೊ ನಿಮಗೆ ನಮನ
ನಮನ ನಮನ
ಅಕಾರ ಉಕಾರ ಮಕಾರ ಸೇರಲು
ಅಕಾರ ಉಕಾರ ಮಕಾರ ಸೇರಲು
ಓಂಕಾರ ನಾದ ಹೊರಹೊಮ್ಮಿತು
ಓಂಕಾರ ನಾದ ಹೊರಹೊಮ್ಮಿತು
ಸಕಾರ ಸಾಕಾರ ನಾಕಾರ ಸೇರಲು
ಸಂಗೀತ ಸಾಹಿತ್ಯ ನಾಟ್ಯಕಲೆಯ ಜನ್ಮತಾಳಿತು
ಗದುಗೆ ಗದ್ದುಗೆಯಾಗಿ ತವರಾಯಿತು
ಪಂಚಾಕ್ಷರಿಮಂತ್ರವು ಉಸಿರಾಯಿತು
ಅಕಾರ ಉಕಾರ ಮಕಾರ ಸೇರಲು
ಅಕಾರ ಉಕಾರ ಮಕಾರ ಸೇರಲು
ಓಂಕಾರ ನಾದ ಹೊರಹೊಮ್ಮಿತು
ಓಂಕಾರ ನಾದ ಹೊರಹೊಮ್ಮಿತು
ಶಿವಯೋಗ ಮಂದಿರದ ಶಿವಯೋಗಿ ತಾನೊಲಿದು
ಪಂಚಾಕ್ಷರಿ ಸಪ್ತಸ್ವರವಾಯಿತು
ಷಡ್ಜ ಸಂಗೀತವಾಗಿ ರಿಷಭ ರಾಗವಾಗಿ
ಗಾಂಧಾರ ಗಂಧರ್ವ ವಿದ್ಯೆಯಾಯಿತು
ಮಧ್ಯಮ ಮಹೇಶನಾಗಿ ಪಂಚಮ ಪರಶಿವನಾಗಿ
ದೈವತ ದೇವೆಂದ್ರನಾಗಿ ತಾ ಮೆರೆಯಿತು
ನಿಷಾದ ನಿರ್ಭಯಲಾಗಿ ನಾದ ಬ್ರಹ್ಮನಾಗಿ
ಪಂಚಾಕ್ಷರಿ ಪುಟ್ಟರಾಜರಲಿ ಲೀನವಾಯಿತು
ಪಂಚಾಕ್ಷರಿ ಪುಟ್ಟರಾಜರಲಿ ಲೀನವಾಯಿತು
||ಅಕಾರ ಉಕಾರ ಮಕಾರ ಸೇರಲು
ಅಕಾರ ಉಕಾರ ಮಕಾರ ಸೇರಲು
ಓಂಕಾರ ನಾದ ಹೊರಹೊಮ್ಮಿತು
ಓಂಕಾರ ನಾದ ಹೊರಹೊಮ್ಮಿತು||
ಷಡ್ಜ ಜೀವಾಂತ್ಮಕೆ ಪಂಚಮ ಪರಮಾತ್ಮ ರಿಗಮದನಿ ಸ್ವರಗಳೆ
ಪಂಚಾಕ್ಷರಿ ಮಂತ್ರ
ಅಗಣಿತ ಶಿಷ್ಯರ ಜೀವನ ತಂತ್ರ
ಪಂಚಮವೇದವೆ ಪಂಚಾಕ್ಷರಿಯಾಯ್ತು
ಅಂಧನಾಥರಿಗೆ ಆಧಾರವಾಯ್ತು
ಸಂಗೀತ ಲೋಕದ ಸೂರ್ಯ ಮರೆಯಾದ
ಅಮರ ಪ್ರಿಯಗೆ ಒಲಿದು ಹರಸಿದ
ಪುಟ್ಟರಾಜ ತಾನಿಂದು ಓಂಕಾರ ನಾದ
ಪುಟ್ಟರಾಜ ತಾನಿಂದು ಓಂಕಾರ ನಾದ
ಪುಟ್ಟರಾಜ ತಾನಿಂದು ಓಂಕಾರ ನಾದ
-
ಸಾಗಿದರು ಚಂದ್ರಮ ಭಕ್ತಕೋಟಿಯ ಜಂಗಮ
ಸವಿದು ಹೋಯಿತು ಸಂಭ್ರಮ ಇದೊ ನಿಮಗೆ ನಮನ
ನಮನ ನಮನ
ಅಕಾರ ಉಕಾರ ಮಕಾರ ಸೇರಲು
ಅಕಾರ ಉಕಾರ ಮಕಾರ ಸೇರಲು
ಓಂಕಾರ ನಾದ ಹೊರಹೊಮ್ಮಿತು
ಓಂಕಾರ ನಾದ ಹೊರಹೊಮ್ಮಿತು
ಸಕಾರ ಸಾಕಾರ ನಾಕಾರ ಸೇರಲು
ಸಂಗೀತ ಸಾಹಿತ್ಯ ನಾಟ್ಯಕಲೆಯ ಜನ್ಮತಾಳಿತು
ಗದುಗೆ ಗದ್ದುಗೆಯಾಗಿ ತವರಾಯಿತು
ಪಂಚಾಕ್ಷರಿಮಂತ್ರವು ಉಸಿರಾಯಿತು
ಅಕಾರ ಉಕಾರ ಮಕಾರ ಸೇರಲು
ಅಕಾರ ಉಕಾರ ಮಕಾರ ಸೇರಲು
ಓಂಕಾರ ನಾದ ಹೊರಹೊಮ್ಮಿತು
ಓಂಕಾರ ನಾದ ಹೊರಹೊಮ್ಮಿತು
ಶಿವಯೋಗ ಮಂದಿರದ ಶಿವಯೋಗಿ ತಾನೊಲಿದು
ಪಂಚಾಕ್ಷರಿ ಸಪ್ತಸ್ವರವಾಯಿತು
ಷಡ್ಜ ಸಂಗೀತವಾಗಿ ರಿಷಭ ರಾಗವಾಗಿ
ಗಾಂಧಾರ ಗಂಧರ್ವ ವಿದ್ಯೆಯಾಯಿತು
ಮಧ್ಯಮ ಮಹೇಶನಾಗಿ ಪಂಚಮ ಪರಶಿವನಾಗಿ
ದೈವತ ದೇವೆಂದ್ರನಾಗಿ ತಾ ಮೆರೆಯಿತು
ನಿಷಾದ ನಿರ್ಭಯಲಾಗಿ ನಾದ ಬ್ರಹ್ಮನಾಗಿ
ಪಂಚಾಕ್ಷರಿ ಪುಟ್ಟರಾಜರಲಿ ಲೀನವಾಯಿತು
ಪಂಚಾಕ್ಷರಿ ಪುಟ್ಟರಾಜರಲಿ ಲೀನವಾಯಿತು
||ಅಕಾರ ಉಕಾರ ಮಕಾರ ಸೇರಲು
ಅಕಾರ ಉಕಾರ ಮಕಾರ ಸೇರಲು
ಓಂಕಾರ ನಾದ ಹೊರಹೊಮ್ಮಿತು
ಓಂಕಾರ ನಾದ ಹೊರಹೊಮ್ಮಿತು||
ಷಡ್ಜ ಜೀವಾಂತ್ಮಕೆ ಪಂಚಮ ಪರಮಾತ್ಮ ರಿಗಮದನಿ ಸ್ವರಗಳೆ
ಪಂಚಾಕ್ಷರಿ ಮಂತ್ರ
ಅಗಣಿತ ಶಿಷ್ಯರ ಜೀವನ ತಂತ್ರ
ಪಂಚಮವೇದವೆ ಪಂಚಾಕ್ಷರಿಯಾಯ್ತು
ಅಂಧನಾಥರಿಗೆ ಆಧಾರವಾಯ್ತು
ಸಂಗೀತ ಲೋಕದ ಸೂರ್ಯ ಮರೆಯಾದ
ಅಮರ ಪ್ರಿಯಗೆ ಒಲಿದು ಹರಸಿದ
ಪುಟ್ಟರಾಜ ತಾನಿಂದು ಓಂಕಾರ ನಾದ
ಪುಟ್ಟರಾಜ ತಾನಿಂದು ಓಂಕಾರ ನಾದ
ಪುಟ್ಟರಾಜ ತಾನಿಂದು ಓಂಕಾರ ನಾದ
Akaara Ukaara Makaara song lyrics from Kannada Movie Shivayogi Sri Puttayyajja starring Vijay Raghavendra, Shruthi, Anu Prabhakar, Lyrics penned by Amarapriya Sung by Rajesh Krishnan, Music Composed by Amarapriya, film is Directed by Hamsa Vijeth and film is released on 2016