Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
ಭಕ್ತಿರಾಗವು ಮೂಡಿತೊ ನಿನ್ನ ಧ್ಯಾನವು ಮಾಡಲು
ಭಕ್ತಿರಾಗವು ಮೂಡಿತೊ ನಿನ್ನ ಧ್ಯಾನವು ಮಾಡಲು
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
 
ನಿನ್ನ ಕಾಣೊ ಹಂಬಲ ನನ್ನಲ್ಲೇಕೊ ಬಂದಿದೆ
ಯಾರ ತಪ್ಪಸಿನ ಫಲವಿದೊ ಯಾರ ಕೃಪೆಯ ವರವಿದೊ
ನಿನ್ನ ಕಾಣೊ ಹಂಬಲ ನನ್ನಲ್ಲೇಕೊ ಬಂದಿದೆ
ಯಾರ ತಪ್ಪಸಿನ ಫಲವಿದೊ ಯಾರ ಕೃಪೆಯ ವರವಿದೊ
ಒಂದು ಮನಕ್ಕೆ ಯೋಚನೆ
ಒಂದು ಮನಕ್ಕೆ ಯೋಚನೆ
ಒಂದು ಮನಕ್ಕೆ ಯೋಚನೆ
ಒಂದು ಮನಕ್ಕೆ ಸೂಚನೆ
ಒಂದು ಮನಕ್ಕೆ ಸೂಚನೆ
 
ದೇಹವೆಂಬ ಗುಡಿಯ ಮ್ಯಾಲೆ ಕಳಸವಂತೆ
ಕಳಸ ಕಂಡ ಕ್ಷಣವೆ ನಮಗೆ ಗುಡಿಯ ಗುರುತು ಸಿಗುವುದಂತೆ
ಕರ್ಮವೆಂಬ ಚಲನೆಯಿಂದ ಕರ್ಮವೆಂಬ ಚಲನೆಯಿಂದ
ಗುಡಿಯ ಕಡೆಗೆ ನಡೆದೆನೊ
ಗುಡಿಯ ಕಡೆಗೆ ನಡೆದೆನೊ
 
ಶರಣು ಶರಣು ಎಂದರೆ ದೈವದ್ವಾರ ತೆಗೆವುದಂತೆ
ಜ್ಞಾನದಿಂದ ಇಣುಕಿದಾಗ ಪುಣ್ಯವೆಂಬ ಜ್ಯೋತಿಯಂತೆ
ಅದರ ಬೆಳಕಲಿ ಇರುವ ಮೌನಿ
ಅದರ ಬೆಳಕಲಿ ಇರುವ ಮೌನಿ
ನಾನೆ ನಿರ್ವಿಕಲ್ಪನಂತೆ
ನಾನೆ ನಿರ್ವಿಕಲ್ಪನಂತೆ
 
ಜೀವಜೀವ ರಾಶಿಯಲ್ಲಿ ಭೇದರಹಿತನಿರುವೆಯಂತೆ
ಕಾಲಕಾಲಕೆ ರೂಪತಾಳಿ ಕ್ಲೇಶಕಳೆಯಲು ಬರುವೆಯಂತೆ
ಜೀವಜೀವ ರಾಶಿಯಲ್ಲಿ ಭೇದರಹಿತನಿರುವೆಯಂತೆ
ಕಾಲಕಾಲಕೆ ರೂಪತಾಳಿ ಕ್ಲೇಶಕಳೆಯಲು ಬರುವೆಯಂತೆ
ಸಿದ್ಧಶಂಕರ ನಿನ್ನ ನಂಬಿದ ಸಿದ್ಧಶಂಕರ ನಿನ್ನ ನಂಬಿದ
ಭಕ್ತಶಂಕರ ನಮಿಸುವನಂತೆ
ಭಕ್ತಶಂಕರ ನಮಿಸುವನಂತೆ
 
||ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
ಭಕ್ತಿರಾಗವು ಮೂಡಿತೊ ನಿನ್ನ ಧ್ಯಾನವು ಮಾಡಲು
ಭಕ್ತಿರಾಗವು ಮೂಡಿತೊ ನಿನ್ನ ಧ್ಯಾನವು ಮಾಡಲು
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ||

-
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
ಭಕ್ತಿರಾಗವು ಮೂಡಿತೊ ನಿನ್ನ ಧ್ಯಾನವು ಮಾಡಲು
ಭಕ್ತಿರಾಗವು ಮೂಡಿತೊ ನಿನ್ನ ಧ್ಯಾನವು ಮಾಡಲು
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
 
ನಿನ್ನ ಕಾಣೊ ಹಂಬಲ ನನ್ನಲ್ಲೇಕೊ ಬಂದಿದೆ
ಯಾರ ತಪ್ಪಸಿನ ಫಲವಿದೊ ಯಾರ ಕೃಪೆಯ ವರವಿದೊ
ನಿನ್ನ ಕಾಣೊ ಹಂಬಲ ನನ್ನಲ್ಲೇಕೊ ಬಂದಿದೆ
ಯಾರ ತಪ್ಪಸಿನ ಫಲವಿದೊ ಯಾರ ಕೃಪೆಯ ವರವಿದೊ
ಒಂದು ಮನಕ್ಕೆ ಯೋಚನೆ
ಒಂದು ಮನಕ್ಕೆ ಯೋಚನೆ
ಒಂದು ಮನಕ್ಕೆ ಯೋಚನೆ
ಒಂದು ಮನಕ್ಕೆ ಸೂಚನೆ
ಒಂದು ಮನಕ್ಕೆ ಸೂಚನೆ
 
ದೇಹವೆಂಬ ಗುಡಿಯ ಮ್ಯಾಲೆ ಕಳಸವಂತೆ
ಕಳಸ ಕಂಡ ಕ್ಷಣವೆ ನಮಗೆ ಗುಡಿಯ ಗುರುತು ಸಿಗುವುದಂತೆ
ಕರ್ಮವೆಂಬ ಚಲನೆಯಿಂದ ಕರ್ಮವೆಂಬ ಚಲನೆಯಿಂದ
ಗುಡಿಯ ಕಡೆಗೆ ನಡೆದೆನೊ
ಗುಡಿಯ ಕಡೆಗೆ ನಡೆದೆನೊ
 
ಶರಣು ಶರಣು ಎಂದರೆ ದೈವದ್ವಾರ ತೆಗೆವುದಂತೆ
ಜ್ಞಾನದಿಂದ ಇಣುಕಿದಾಗ ಪುಣ್ಯವೆಂಬ ಜ್ಯೋತಿಯಂತೆ
ಅದರ ಬೆಳಕಲಿ ಇರುವ ಮೌನಿ
ಅದರ ಬೆಳಕಲಿ ಇರುವ ಮೌನಿ
ನಾನೆ ನಿರ್ವಿಕಲ್ಪನಂತೆ
ನಾನೆ ನಿರ್ವಿಕಲ್ಪನಂತೆ
 
ಜೀವಜೀವ ರಾಶಿಯಲ್ಲಿ ಭೇದರಹಿತನಿರುವೆಯಂತೆ
ಕಾಲಕಾಲಕೆ ರೂಪತಾಳಿ ಕ್ಲೇಶಕಳೆಯಲು ಬರುವೆಯಂತೆ
ಜೀವಜೀವ ರಾಶಿಯಲ್ಲಿ ಭೇದರಹಿತನಿರುವೆಯಂತೆ
ಕಾಲಕಾಲಕೆ ರೂಪತಾಳಿ ಕ್ಲೇಶಕಳೆಯಲು ಬರುವೆಯಂತೆ
ಸಿದ್ಧಶಂಕರ ನಿನ್ನ ನಂಬಿದ ಸಿದ್ಧಶಂಕರ ನಿನ್ನ ನಂಬಿದ
ಭಕ್ತಶಂಕರ ನಮಿಸುವನಂತೆ
ಭಕ್ತಶಂಕರ ನಮಿಸುವನಂತೆ
 
||ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ
ಭಕ್ತಿರಾಗವು ಮೂಡಿತೊ ನಿನ್ನ ಧ್ಯಾನವು ಮಾಡಲು
ಭಕ್ತಿರಾಗವು ಮೂಡಿತೊ ನಿನ್ನ ಧ್ಯಾನವು ಮಾಡಲು
ಏನು ನಿನ್ನ ಲೀಲೆಯೊ ಮನದ ವೀಣೆ ಕಲಕಿತೊ||

Enu Ninna Leeleyo song lyrics from Kannada Movie Shivayogi Sri Puttayyajja starring Vijay Raghavendra, Shruthi, Anu Prabhakar, Lyrics penned by Parama Poojya Sri Shankarananda Swamiji Sung by Rajesh Krishnan, Ajay Warrier, , Music Composed by Amarapriya, film is Directed by Hamsa Vijeth and film is released on 2016
Song Details Page Title
Video:
ಸಂಗೀತ ವೀಡಿಯೊ:
Director:

Hamsa Vijeth

ನಿರ್ದೇಶಕ:

ಹಮ್ಸಾ ವಿಜೇತ್

Music Director:

Amarapriya

ಸಂಗೀತ ನಿರ್ದೇಶಕ:

ಅಮರಪ್ರಿಯಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ