Nee Enage Guruvagabekendu Lyrics

ನೀ ಎನಗೆ ಗುರುವಾಗಬೇಕೆಂದು Lyrics

in Shivayogi Sri Puttayyajja

in ಶಿವಯೋಗಿ ಶ್ರೀ ಪುಟ್ಟಯ್ಯಜ್ಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀ ಎನಗೆ ಗುರುವಾಗಬೇಕೆಂದು ಅನಂತಕಾಲ ತಪಸ್ಸಿರಬೇಕು
ನೀ ಎನಗೆ ಗುರುವಾಗಬೇಕೆಂದು ಅನಂತಕಾಲ ತಪಸ್ಸಿರಬೇಕು
ಅಂತೆಯೆ ನೀನು ಗುರುವಾದೆ
ಅಂತೆಯೆ ನಾನು ಶಿಷ್ಯನಾದೆ
ಅಂತೆಯೆ ನೀನು ಗುರುವಾದೆ
ಅಂತೆಯೆ ನಾನು ಶಿಷ್ಯನಾದೆ
ನೀ ಎನಗೆ ಗುರುವಾಗಬೇಕೆಂದು ಅನಂತಕಾಲ ತಪಸ್ಸಿರಬೇಕು
ನೀ ಎನಗೆ ಗುರುವಾಗಬೇಕೆಂದು ಅನಂತಕಾಲ ತಪಸ್ಸಿರಬೇಕು
 
ಎನ್ನ ಉದ್ಧಾರಕ್ಕಾಗಿ ಎನಗೆ ಪರೋಪಕಾರದ ಮಾರ್ಗವ ತೋರಿದೆ
ಎನ್ನ ಉದ್ಧಾರಕ್ಕಾಗಿ ಎನಗೆ ಪರೋಪಕಾರದ ಮಾರ್ಗವ ತೋರಿದೆ
ಅನಂತರನು ಉದ್ದರಿಸಿದೆ ನೀನು
ಅನಂತರನು ಉದ್ದರಿಸಿದೆ ನೀನು
ಹೀಗೆಯೆ ಮುಂದೆ ಪರಂಪರೆ ಉಳಿಸಿ ಕಾಯಯ್ಯ
ಗುರು ಕುಮಾರ ಪಂಚಾಕ್ಷರೇಶ

Nee Enage Guruvagabekendu song lyrics from Kannada Movie Shivayogi Sri Puttayyajja starring Vijay Raghavendra, Shruthi, Anu Prabhakar, Lyrics penned by Dr Pandith Puttaraj Kavi Gavayi Sung by Rajesh Krishnan, Music Composed by Amarapriya, film is Directed by Hamsa Vijeth and film is released on 2016
Song Details Page Title
Video:
ಸಂಗೀತ ವೀಡಿಯೊ:
Singers:

Rajesh Krishnan

Director:

Hamsa Vijeth

ನಿರ್ದೇಶಕ:

ಹಮ್ಸಾ ವಿಜೇತ್

Music Director:

Amarapriya

ಸಂಗೀತ ನಿರ್ದೇಶಕ:

ಅಮರಪ್ರಿಯಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ