Sompaada Sanjevele Lyrics

ಸೊಂಪಾದ ಸಂಜೇ ವೇಳೆ Lyrics

in School Master

in ಸ್ಕೂಲ್ ಮಾಸ್ಟರ್

LYRIC

Song Details Page after Lyrice

ಆಆಆ.. ಆಆಆ.. ಆಆಆ..
ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೋ ವೇಳೆ
ಇಂಪಾದ ರಾಗ ಮಾಲೆ
ಹೂಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
(ಓಓಓಓ ) ಒಂದಾಗಿ ಆಡೋಣ

ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೋ ವೇಳೆ
ಇಂಪಾದ ರಾಗ ಮಾಲೆ
ಹೂಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
(ಓಓಓಓ ) ಒಂದಾಗಿ ಆಡೋಣ
 
ಹೂಬಾಣ ಹೂಡಬೇಡಿ, ಲಾವಣ್ಯ ನೋಡಿ
ಹೂಬಾಣ ಹೂಡಬೇಡಿ, ಲಾವಣ್ಯ ನೋಡಿ
ದಮ್ಮಯ್ಯೋ ಕಾಡಬೇಡಿ ಓಡಾಡೋ ಹಾದಿ
ದಮ್ಮಯ್ಯೋ ಕಾಡಬೇಡಿ ಓಡಾಡೋ ಹಾದಿ
ನೀನೇ ಎಲ್ಲಾ ಸಿಂಗಾರ ವಾಣಿ...
ನೀನೇ ಎಲ್ಲಾ ಸಿಂಗಾರ ವಾಣಿ...
ಜೀರಿಗೆ ಬೆಲ್ಲ ಜಾರಿದ ಮೇಲೆ ನಾ ನಿಮ್ಮ ರಾಣಿ
ಜೀರಿಗೆ ಬೆಲ್ಲ ಜಾರಿದ ಮೇಲೆ ನಾ ನಿಮ್ಮ ರಾಣಿ

|| ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೋ ವೇಳೆ
ಇಂಪಾದ ರಾಗ ಮಾಲೆ
ಹೂಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
(ಓಓಓಓ ) ಒಂದಾಗಿ ಆಡೋಣ..||
 
ನೀರಾಗಿ ತಂಪು ಸೀರೆ ನಾನೊಲ್ಲೆ ನೋಡಿ
ಬಂಗಾರ ಬೆಳ್ಳಿ ಒಡವೇ ಬೇಕಿಲ್ಲ ಕೇಳಿ
ಬಂಗಾರ ಬೆಳ್ಳಿ ಒಡವೇ ಬೇಕಿಲ್ಲ ಕೇಳಿ
ಇನ್ನೇನಾಸೆ ಪನ್ನೀರ ಜಾಜೀ
ಇನ್ನೇನಾಸೆ ಪನ್ನೀರ ಜಾಜೀ 
ಎಲ್ಲೋ ಭಾಗ್ಯ ಗೆಲ್ಲುವಂಥ ಒಲುಮೆ ನೀಡಿ
ಎಲ್ಲೋ ಭಾಗ್ಯ ಗೆಲ್ಲುವಂಥ ಒಲುಮೆ ನೀಡಿ

|| ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೋ ವೇಳೆ
ಇಂಪಾದ ರಾಗ ಮಾಲೆ
ಹೂಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
(ಓಓಓಓ ) ಒಂದಾಗಿ ಆಡೋಣ..||

ಆಆಆ.. ಆಆಆ.. ಆಆಆ..
ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೋ ವೇಳೆ
ಇಂಪಾದ ರಾಗ ಮಾಲೆ
ಹೂಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
(ಓಓಓಓ ) ಒಂದಾಗಿ ಆಡೋಣ

ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೋ ವೇಳೆ
ಇಂಪಾದ ರಾಗ ಮಾಲೆ
ಹೂಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
(ಓಓಓಓ ) ಒಂದಾಗಿ ಆಡೋಣ
 
ಹೂಬಾಣ ಹೂಡಬೇಡಿ, ಲಾವಣ್ಯ ನೋಡಿ
ಹೂಬಾಣ ಹೂಡಬೇಡಿ, ಲಾವಣ್ಯ ನೋಡಿ
ದಮ್ಮಯ್ಯೋ ಕಾಡಬೇಡಿ ಓಡಾಡೋ ಹಾದಿ
ದಮ್ಮಯ್ಯೋ ಕಾಡಬೇಡಿ ಓಡಾಡೋ ಹಾದಿ
ನೀನೇ ಎಲ್ಲಾ ಸಿಂಗಾರ ವಾಣಿ...
ನೀನೇ ಎಲ್ಲಾ ಸಿಂಗಾರ ವಾಣಿ...
ಜೀರಿಗೆ ಬೆಲ್ಲ ಜಾರಿದ ಮೇಲೆ ನಾ ನಿಮ್ಮ ರಾಣಿ
ಜೀರಿಗೆ ಬೆಲ್ಲ ಜಾರಿದ ಮೇಲೆ ನಾ ನಿಮ್ಮ ರಾಣಿ

|| ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೋ ವೇಳೆ
ಇಂಪಾದ ರಾಗ ಮಾಲೆ
ಹೂಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
(ಓಓಓಓ ) ಒಂದಾಗಿ ಆಡೋಣ..||
 
ನೀರಾಗಿ ತಂಪು ಸೀರೆ ನಾನೊಲ್ಲೆ ನೋಡಿ
ಬಂಗಾರ ಬೆಳ್ಳಿ ಒಡವೇ ಬೇಕಿಲ್ಲ ಕೇಳಿ
ಬಂಗಾರ ಬೆಳ್ಳಿ ಒಡವೇ ಬೇಕಿಲ್ಲ ಕೇಳಿ
ಇನ್ನೇನಾಸೆ ಪನ್ನೀರ ಜಾಜೀ
ಇನ್ನೇನಾಸೆ ಪನ್ನೀರ ಜಾಜೀ 
ಎಲ್ಲೋ ಭಾಗ್ಯ ಗೆಲ್ಲುವಂಥ ಒಲುಮೆ ನೀಡಿ
ಎಲ್ಲೋ ಭಾಗ್ಯ ಗೆಲ್ಲುವಂಥ ಒಲುಮೆ ನೀಡಿ

|| ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೋ ವೇಳೆ
ಇಂಪಾದ ರಾಗ ಮಾಲೆ
ಹೂಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
(ಓಓಓಓ ) ಒಂದಾಗಿ ಆಡೋಣ..||

Sompaada Sanjevele song lyrics from Kannada Movie School Master starring B R Panthulu, Dikki Madhavarao, Udayakumar, Lyrics penned by Kanagal Prabhakar Shastry Sung by P Susheela, T G Lingappa, Music Composed by T G Lingappa, film is Directed by B R Panthulu and film is released on 1958
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ