ಎಲ್ಲಾರೂ ನಮ್ಮವರೇ ..
ಎಲ್ಲಾರೂ ನಮ್ಮವರೇ
ಜಗದೀ ಗುಣಕಿಂತ
ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ ..
ಎಲ್ಲಾರೂ ನಮ್ಮವರೇ
ಜಗದೀ ಗುಣಕಿಂತ ಮಿಗಿಲಾದ
ಹಣವಂತರಾದರೇ
ಎಲ್ಲಾರೂ ನಮ್ಮವರೇ ..
ಒಂದೂ ಒಂದಾದ
ಮನೆಯಲ್ಲೇ ನೋಡೀ .. ಆಆಆ....ಆಆಆ
ಒಂದೂ ಒಂದಾದ
ಮನೆಯಲ್ಲೇ ನೋಡೀ
ಒಡೆದು ಹನ್ನೆರಡೂ ಭಾಗವ ಮಾಡಿ
ಒಡಲಾದ ನಂಟರೂ ...
ಕೊಂಡಾಡೋ ಬೀಗರೂ...
ಒಡಲಾದ ನಂಟರೂ ಕೊಂಡಾಡೋ
ಬೀಗರೂ ನಾವಲ್ಲಾ ಗಾಂಧಾರಿ ಎನುವರೂ ಕೇಳೀ
ಎಲ್ಲಾರೂ ನಮ್ಮವರೇ ..
ಎಲ್ಲಾರೂ ನಮ್ಮವರೇ ಜಗದೀ
ಗುಣಕಿಂತ ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ ..
ಪ್ರೀತಿ ವಾತ್ಸಲ್ಯ
ನಿಧಿಯಾದ ಮಕ್ಕಳೂ... ಆಆಆ... ಆಆಆ
ಪ್ರೀತಿ ವಾತ್ಸಲ್ಯ
ನಿಧಿಯಾದ ಮಕ್ಕಳೂ
ಮನೆಗೇ ಮಾಣಿಕ್ಯ ಸಿರಿಯಾದ ಸೊಸೆಗಳೂ
ಅತ್ತೇ ಮಾವಂದಿರಾ... ಬಹು ದೂರ ಮಾಡೀ ..
ಅತ್ತೇ ಮಾವಂದಿರಾ
ಬಹು ದೂರ ಮಾಡೀ
ಬೆಂತಲ್ಲ ಹೊಂಗಲ್ಲ ಎನ್ನುವರು ಹೇಳಿ
ಎಲ್ಲಾರೂ ನಮ್ಮವರೇ..
ಎಲ್ಲಾರೂ ನಮ್ಮವರೇ
ಜಗದೀ ಗುಣದಿಂದ
ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ
ಜಗದಿ ಎಲ್ಲಾರೂ ನಮ್ಮವರೇ.. ..
ಎಲ್ಲಾರೂ ನಮ್ಮವರೇ ..
ಎಲ್ಲಾರೂ ನಮ್ಮವರೇ
ಜಗದೀ ಗುಣಕಿಂತ
ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ ..
ಎಲ್ಲಾರೂ ನಮ್ಮವರೇ
ಜಗದೀ ಗುಣಕಿಂತ ಮಿಗಿಲಾದ
ಹಣವಂತರಾದರೇ
ಎಲ್ಲಾರೂ ನಮ್ಮವರೇ ..
ಒಂದೂ ಒಂದಾದ
ಮನೆಯಲ್ಲೇ ನೋಡೀ .. ಆಆಆ....ಆಆಆ
ಒಂದೂ ಒಂದಾದ
ಮನೆಯಲ್ಲೇ ನೋಡೀ
ಒಡೆದು ಹನ್ನೆರಡೂ ಭಾಗವ ಮಾಡಿ
ಒಡಲಾದ ನಂಟರೂ ...
ಕೊಂಡಾಡೋ ಬೀಗರೂ...
ಒಡಲಾದ ನಂಟರೂ ಕೊಂಡಾಡೋ
ಬೀಗರೂ ನಾವಲ್ಲಾ ಗಾಂಧಾರಿ ಎನುವರೂ ಕೇಳೀ
ಎಲ್ಲಾರೂ ನಮ್ಮವರೇ ..
ಎಲ್ಲಾರೂ ನಮ್ಮವರೇ ಜಗದೀ
ಗುಣಕಿಂತ ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ ..
ಪ್ರೀತಿ ವಾತ್ಸಲ್ಯ
ನಿಧಿಯಾದ ಮಕ್ಕಳೂ... ಆಆಆ... ಆಆಆ
ಪ್ರೀತಿ ವಾತ್ಸಲ್ಯ
ನಿಧಿಯಾದ ಮಕ್ಕಳೂ
ಮನೆಗೇ ಮಾಣಿಕ್ಯ ಸಿರಿಯಾದ ಸೊಸೆಗಳೂ
ಅತ್ತೇ ಮಾವಂದಿರಾ... ಬಹು ದೂರ ಮಾಡೀ ..
ಅತ್ತೇ ಮಾವಂದಿರಾ
ಬಹು ದೂರ ಮಾಡೀ
ಬೆಂತಲ್ಲ ಹೊಂಗಲ್ಲ ಎನ್ನುವರು ಹೇಳಿ
ಎಲ್ಲಾರೂ ನಮ್ಮವರೇ..
ಎಲ್ಲಾರೂ ನಮ್ಮವರೇ
ಜಗದೀ ಗುಣದಿಂದ
ಮಿಗಿಲಾದ ಹಣವಂತರಾದರೇ
ಎಲ್ಲಾರೂ ನಮ್ಮವರೇ
ಜಗದಿ ಎಲ್ಲಾರೂ ನಮ್ಮವರೇ.. ..
Ellaru Nammavare song lyrics from Kannada Movie School Master starring B R Panthulu, Dikki Madhavarao, Udayakumar, Lyrics penned by Kanagal Prabhakar Shastry Sung by A P Komala, Music Composed by T G Lingappa, film is Directed by B R Panthulu and film is released on 1958