ಅಆಆಆಆ... ಅಆಆಆಆ... ಅಆಆಆಆ...
ರಾಧಾ ಮಾಧವ ವಿನೋದ ಹಾಸ ಆ..ಆ..
ಯಾರು ಮರೆಯದ ಪ್ರೇಮ ವಿಲಾಸ ಆ..ಆ..
ರಾಧಾ ಮಾಧವ ವಿನೋದ ಹಾಸ
ಯಾರು ಮರೆಯದ ಪ್ರೇಮ ವಿಲಾಸ
|| ರಾಧಾ ಮಾಧವ ವಿನೋದ ಹಾಸ..||
ಮಾಗಿ ಮಲ್ಲಿಗೆ ಹೂ ಬನದಲ್ಲಿ ಓ..ಓ..
ಮಾಗಿ ಮಲ್ಲಿಗೆ ಹೂ ಬನದಲ್ಲಿ
ಭೋಗಿ ಹುಣ್ಣಿಮೆ ರಾತ್ರಿಯಲಿ
ಸ್ವರ್ಗ ಭೂಮಿ ಎಲ್ಲಾ ದಾಟಿ ಓ..ಓ
ಸ್ವರ್ಗ ಭೂಮಿ ಎಲ್ಲಾ ದಾಟಿ
ಆಡಿದ ಮಾತೆ ರಾಗವಿಲಾಸ
|| ರಾಧಾ ಮಾಧವ ವಿನೋದ ಹಾಸ
ಯಾರು ಮರೆಯದ ಪ್ರೇಮ ವಿಲಾಸ
ರಾಧಾ ಮಾಧವ ವಿನೋದ ಹಾಸ…||
ಜೀವನವೆಲ್ಲಾ ಗೋಕುಲವಾಗಿ
ಒಲವೇ ಯಮುನಾ ನದಿಯಾಗಿ ಓ..ಓ
ಜೀವನವೆಲ್ಲಾ ಗೋಕುಲವಾಗಿ
ಒಲವೇ ಯಮುನಾ ನದಿಯಾಗಿ
ನಾವೇ ರಾಧಾ ಮಾಧವರಾಗಿ
ಆಡುವ ಮಾತೆ ಪ್ರೇಮವಿಲಾಸ
|| ರಾಧಾ ಮಾಧವ ವಿನೋದ ಹಾಸ
ಯಾರು ಮರೆಯದ ಪ್ರೇಮ ವಿಲಾಸ
ರಾಧಾ ಮಾಧವ ವಿನೋದ ಹಾಸ…||
ಅಆಆಆಆ... ಅಆಆಆಆ... ಅಆಆಆಆ...
ರಾಧಾ ಮಾಧವ ವಿನೋದ ಹಾಸ ಆ..ಆ..
ಯಾರು ಮರೆಯದ ಪ್ರೇಮ ವಿಲಾಸ ಆ..ಆ..
ರಾಧಾ ಮಾಧವ ವಿನೋದ ಹಾಸ
ಯಾರು ಮರೆಯದ ಪ್ರೇಮ ವಿಲಾಸ
|| ರಾಧಾ ಮಾಧವ ವಿನೋದ ಹಾಸ..||
ಮಾಗಿ ಮಲ್ಲಿಗೆ ಹೂ ಬನದಲ್ಲಿ ಓ..ಓ..
ಮಾಗಿ ಮಲ್ಲಿಗೆ ಹೂ ಬನದಲ್ಲಿ
ಭೋಗಿ ಹುಣ್ಣಿಮೆ ರಾತ್ರಿಯಲಿ
ಸ್ವರ್ಗ ಭೂಮಿ ಎಲ್ಲಾ ದಾಟಿ ಓ..ಓ
ಸ್ವರ್ಗ ಭೂಮಿ ಎಲ್ಲಾ ದಾಟಿ
ಆಡಿದ ಮಾತೆ ರಾಗವಿಲಾಸ
|| ರಾಧಾ ಮಾಧವ ವಿನೋದ ಹಾಸ
ಯಾರು ಮರೆಯದ ಪ್ರೇಮ ವಿಲಾಸ
ರಾಧಾ ಮಾಧವ ವಿನೋದ ಹಾಸ…||
ಜೀವನವೆಲ್ಲಾ ಗೋಕುಲವಾಗಿ
ಒಲವೇ ಯಮುನಾ ನದಿಯಾಗಿ ಓ..ಓ
ಜೀವನವೆಲ್ಲಾ ಗೋಕುಲವಾಗಿ
ಒಲವೇ ಯಮುನಾ ನದಿಯಾಗಿ
ನಾವೇ ರಾಧಾ ಮಾಧವರಾಗಿ
ಆಡುವ ಮಾತೆ ಪ್ರೇಮವಿಲಾಸ
|| ರಾಧಾ ಮಾಧವ ವಿನೋದ ಹಾಸ
ಯಾರು ಮರೆಯದ ಪ್ರೇಮ ವಿಲಾಸ
ರಾಧಾ ಮಾಧವ ವಿನೋದ ಹಾಸ…||