Innenu Aananda Lyrics

ಇನ್ನೇನೂ ಆನಂದ Lyrics

in School Master

in ಸ್ಕೂಲ್ ಮಾಸ್ಟರ್

LYRIC

ಇನ್ನೇನು ಆನಂದ ಬೇಕಾಗಿದೇ  
ಇನ್ನೇನು ಆನಂದ ಬೇಕಾಗಿದೇ
ಸವಿಯೂಟವ ನಾ ನೀಡುವೇ 
ಸವಿಯೂಟವ ನಾ ನೀಡುವೇ 
ಮಾತಾಡಿ ಉಲ್ಲಾಸದೇ .. 
 
|| ಇನ್ನೇನು ಆನಂದ ಬೇಕಾಗಿದೇ..||  
 
ಕನಸಾದ ಆಸೆ ನನಸಾಗಿದೆ
ಕೆನೆಹಾಲು ಬೆಲ್ಲ ಅಣಿಯಾಗಿದೆ 
ಕನಸಾದ ಆಸೆ ನನಸಾಗಿದೆ
ಕೆನೆಹಾಲು ಬೆಲ್ಲ ಅಣಿಯಾಗಿದೆ 
ಹುಯ್ಯಾದ ಹಣ್ಣು ಸಿಹಿಯಾಗಿದೇ
ಕಣ್ಣಿರ ಬಾಳೆಲ್ಲಾ ಕಥೆಯಾಗಿದೇ 
ಸಂಕೋಚದಿ ತಡಮಾಡದೇ
ಮಾತಾಡಿ ಉಲ್ಲಾಸದೇ ... 
 
|| ಇನ್ನೇನು ಆನಂದ ಬೇಕಾಗಿದೇ..||  
 
ಪ್ರೇಮಾನುರಾಗ ಒಂದಾಗಿದೇ
ಏಕಾಂತ ವೇಳೆ ಹಾಯಾಗಿದೇ 
ಪ್ರೇಮಾನುರಾಗ ಒಂದಾಗಿದೇ
ಏಕಾಂತ ವೇಳೆ ಹಾಯಾಗಿದೇ 
ನೂರಾರು ಚಿಂತೆ ಕಣದಂತಿದೇ
ಮನಸೆಲ್ಲಾ ಮಲ್ಲಿಗೆ ಹೂವಾಗಿದೇ 
ಸಂಕೋಚದಿ ತಡಮಾಡದೇ
ಮಾತಾಡಿ ಉಲ್ಲಾಸದೇ ... 
 
|| ಇನ್ನೇನು ಆನಂದ ಬೇಕಾಗಿದೇ  
ಇನ್ನೇನು ಆನಂದ ಬೇಕಾಗಿದೇ
ಸವಿಯೂಟವ ನಾ ನೀಡುವೇ 
ಸವಿಯೂಟವ ನಾ ನೀಡುವೇ 
ಮಾತಾಡಿ ಉಲ್ಲಾಸದೇ .. 
ಇನ್ನೇನು ಆನಂದ ಬೇಕಾಗಿದೇ||

ಇನ್ನೇನು ಆನಂದ ಬೇಕಾಗಿದೇ  
ಇನ್ನೇನು ಆನಂದ ಬೇಕಾಗಿದೇ
ಸವಿಯೂಟವ ನಾ ನೀಡುವೇ 
ಸವಿಯೂಟವ ನಾ ನೀಡುವೇ 
ಮಾತಾಡಿ ಉಲ್ಲಾಸದೇ .. 
 
|| ಇನ್ನೇನು ಆನಂದ ಬೇಕಾಗಿದೇ..||  
 
ಕನಸಾದ ಆಸೆ ನನಸಾಗಿದೆ
ಕೆನೆಹಾಲು ಬೆಲ್ಲ ಅಣಿಯಾಗಿದೆ 
ಕನಸಾದ ಆಸೆ ನನಸಾಗಿದೆ
ಕೆನೆಹಾಲು ಬೆಲ್ಲ ಅಣಿಯಾಗಿದೆ 
ಹುಯ್ಯಾದ ಹಣ್ಣು ಸಿಹಿಯಾಗಿದೇ
ಕಣ್ಣಿರ ಬಾಳೆಲ್ಲಾ ಕಥೆಯಾಗಿದೇ 
ಸಂಕೋಚದಿ ತಡಮಾಡದೇ
ಮಾತಾಡಿ ಉಲ್ಲಾಸದೇ ... 
 
|| ಇನ್ನೇನು ಆನಂದ ಬೇಕಾಗಿದೇ..||  
 
ಪ್ರೇಮಾನುರಾಗ ಒಂದಾಗಿದೇ
ಏಕಾಂತ ವೇಳೆ ಹಾಯಾಗಿದೇ 
ಪ್ರೇಮಾನುರಾಗ ಒಂದಾಗಿದೇ
ಏಕಾಂತ ವೇಳೆ ಹಾಯಾಗಿದೇ 
ನೂರಾರು ಚಿಂತೆ ಕಣದಂತಿದೇ
ಮನಸೆಲ್ಲಾ ಮಲ್ಲಿಗೆ ಹೂವಾಗಿದೇ 
ಸಂಕೋಚದಿ ತಡಮಾಡದೇ
ಮಾತಾಡಿ ಉಲ್ಲಾಸದೇ ... 
 
|| ಇನ್ನೇನು ಆನಂದ ಬೇಕಾಗಿದೇ  
ಇನ್ನೇನು ಆನಂದ ಬೇಕಾಗಿದೇ
ಸವಿಯೂಟವ ನಾ ನೀಡುವೇ 
ಸವಿಯೂಟವ ನಾ ನೀಡುವೇ 
ಮಾತಾಡಿ ಉಲ್ಲಾಸದೇ .. 
ಇನ್ನೇನು ಆನಂದ ಬೇಕಾಗಿದೇ||

Innenu Aananda song lyrics from Kannada Movie School Master starring B R Panthulu, Dikki Madhavarao, Udayakumar, Lyrics penned by Kanagal Prabhakar Shastry Sung by R Rajalakshmi, Music Composed by T G Lingappa, film is Directed by B R Panthulu and film is released on 1958
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ