ಭಾಮೆಯ ನೋಡಲು ತಾ ಬಂದಾ
ಭಾ...ಮೆಯ ನೋಡಲು ತಾ ಬಂದಾ
ಭಾ.....ಮೆಯ ನೋಡಲು ತಾ.. ಬಂದಾ
ಬೃಂದಾವನದಿಂದಾ ಮುಕುಂದಾ
ಭಾಮೆಯ ನೋಡಲು ತಾ ಬಂದಾ
ಬೃಂದಾವನದಿಂದಾ ಮುಕುಂದಾ
|| ಭಾಮೆಯ ನೋಡಲು ತಾ… ಬಂದಾ..||
ಕಣ್ ಸನ್ನೆಯಲೇ..ಹೇ...ಹೇ...ಹೇ...ಹೇ...ಹೇ..ಹೇ.
ಕಣ್ ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್ಣ್....ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್ಣ್......ಸನ್ನೆಯಲೇ ಕನ್ಯೆಯ ಮನ ಸೆಳೆದ
ಚಿನ್ಮಯ ಮೂರುತಿ ಶ್ರೀಗೋವಿಂದಾ
ಚಿನ್ಮಯ ಮೂರುತಿ ಶ್ರೀ..ಗೋ..ವಿಂದಾ
|| ಭಾಮೆಯ ನೋಡಲು ತಾ ಬಂದಾ
ಬೃಂದಾವನದಿಂದಾ ಮುಕುಂದಾ
ಭಾಮೆಯ ನೋಡಲು ತಾ.... ಬಂದಾ…||
ಬಾಗಿಲ ಮರೆಯಾಗೀ.........
ಬಾಗಿಲ ಮರೆಯಾಗಿ ನಾಗೋಲಿಯ ದಿನ
ಬಾ..ಗಿಲ ಮರೆಯಾಗಿ ನಾ..ಗೋ.ಲಿಯ ದಿನ
ರಾಗೋಲ್ಲಾಸದಿ ಊದಿದ ಕೊಳಲಿನ
ರಾಗೋಲ್ಲಾಸದಿ ಊ..ದಿದ ಕೊಳಲಿನ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಆಗರಿವಾಯಿತು ಅವನೇ ಜನಾರ್ಧನ
ಆಗರಿವಾಯಿತು ಅವನೇ ಜನಾರ್ಧನ
|| ಭಾಮೆಯ ನೋಡಲು ತಾ ಬಂದಾ
ಬೃಂದಾವನದಿಂದಾ ಮುಕುಂದಾ
ಭಾಮೆಯ ನೋಡಲು ತಾ.... ಬಂದಾ||
ಭಾಮೆಯ ನೋಡಲು ತಾ ಬಂದಾ
ಭಾ...ಮೆಯ ನೋಡಲು ತಾ ಬಂದಾ
ಭಾ.....ಮೆಯ ನೋಡಲು ತಾ.. ಬಂದಾ
ಬೃಂದಾವನದಿಂದಾ ಮುಕುಂದಾ
ಭಾಮೆಯ ನೋಡಲು ತಾ ಬಂದಾ
ಬೃಂದಾವನದಿಂದಾ ಮುಕುಂದಾ
|| ಭಾಮೆಯ ನೋಡಲು ತಾ… ಬಂದಾ..||
ಕಣ್ ಸನ್ನೆಯಲೇ..ಹೇ...ಹೇ...ಹೇ...ಹೇ...ಹೇ..ಹೇ.
ಕಣ್ ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್ಣ್....ಸನ್ನೆಯಲೇ ಕನ್ಯೆಯ ಮನ ಸೆಳೆದ
ಕಣ್ಣ್......ಸನ್ನೆಯಲೇ ಕನ್ಯೆಯ ಮನ ಸೆಳೆದ
ಚಿನ್ಮಯ ಮೂರುತಿ ಶ್ರೀಗೋವಿಂದಾ
ಚಿನ್ಮಯ ಮೂರುತಿ ಶ್ರೀ..ಗೋ..ವಿಂದಾ
|| ಭಾಮೆಯ ನೋಡಲು ತಾ ಬಂದಾ
ಬೃಂದಾವನದಿಂದಾ ಮುಕುಂದಾ
ಭಾಮೆಯ ನೋಡಲು ತಾ.... ಬಂದಾ…||
ಬಾಗಿಲ ಮರೆಯಾಗೀ.........
ಬಾಗಿಲ ಮರೆಯಾಗಿ ನಾಗೋಲಿಯ ದಿನ
ಬಾ..ಗಿಲ ಮರೆಯಾಗಿ ನಾ..ಗೋ.ಲಿಯ ದಿನ
ರಾಗೋಲ್ಲಾಸದಿ ಊದಿದ ಕೊಳಲಿನ
ರಾಗೋಲ್ಲಾಸದಿ ಊ..ದಿದ ಕೊಳಲಿನ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಕೂಗಿಗೆ ಮನಸೋತು ಮೋಹದಿ ಮೈ ಬಿಗಿದೆ
ಆಗರಿವಾಯಿತು ಅವನೇ ಜನಾರ್ಧನ
ಆಗರಿವಾಯಿತು ಅವನೇ ಜನಾರ್ಧನ
|| ಭಾಮೆಯ ನೋಡಲು ತಾ ಬಂದಾ
ಬೃಂದಾವನದಿಂದಾ ಮುಕುಂದಾ
ಭಾಮೆಯ ನೋಡಲು ತಾ.... ಬಂದಾ||
Bhaameya Nodalu song lyrics from Kannada Movie School Master starring B R Panthulu, Dikki Madhavarao, Udayakumar, Lyrics penned by Kanagal Prabhakar Shastry Sung by R Rajalakshmi, Music Composed by T G Lingappa, film is Directed by B R Panthulu and film is released on 1958