ಬನ್ನಿರೈ ಬನ್ನಿರೈ ಬನ್ನಿರೈ
ಬನ್ನಿರೈ ಬನ್ನಿರೈ ಬನ್ನಿರೈ
ಗುರುಸೇವೆಯೇ ನಮ್ಮ ಸರ್ವೋದಯ
ಗುರುಸೇವೆಯೇ ನಮ್ಮ ಸರ್ವೋದಯ
ಗುರುಮನೆಯೇ ನಮ್ಮೂರ ದೇವಾಲಯ
ಗುರುಮನೆಯೇ ನಮ್ಮೂರ ದೇವಾಲಯ
|| ಬನ್ನಿರೈ ಬನ್ನಿರೈ ಬನ್ನಿರೈ…||
ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ
ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ
ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ
ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ
|| ಬನ್ನಿರೈ ಬನ್ನಿರೈ ಬನ್ನಿರೈ…||
ಜಾತಿ ಭೇದದ ವ್ಯಾಧಿ ಊರಿನಿಂದ ತೊಲಗಿಸಿ
ಆ..ಆ…ಆ ಆ ಆ ಆ…..
ಜಾತಿ ಭೇದದ ವ್ಯಾಧಿ ಊರಿನಿಂದ ತೊಲಗಿಸಿ
ನೀತಿಯ ಪ್ರೀತಿಯ ಜ್ಯೋತಿಯನ್ನು ಬೆಳಗುವಾ
ನೀತಿಯ ಪ್ರೀತಿಯ ಜ್ಯೋತಿಯನ್ನು ಬೆಳಗುವಾ
ನುಡಿದಂತೆ ನಡೆಯುವ ಗಂಡುತನ ಕಲಿಸುವಾ
ಆ..ಆ…ಆ ಆ ಆ ಆ…..
ನಾಡ ಕಟ್ಟೊ ಶಕ್ತಿಯಾ ತಾನೊಲಿದು ನೀಡುವ
|| ಬನ್ನಿರೈ ಬನ್ನಿರೈ ಬನ್ನಿರೈ…||
ಶಾಲೆಯೊಂದೆ ತನ್ನ ಬಾಳ್ವೆ ಭಾಗ್ಯವೆನ್ನುವಾ
ಆ..ಆ…ಆ ಆ ಆ ಆ…..
ಶಾಲೆಯೊಂದೆ ತನ್ನ ಬಾಳ್ವೆ ಭಾಗ್ಯವೆನ್ನುವಾ
ಬಾಲರೆಲ್ಲ ತನ್ನ ಮನೆಯ ಮಕ್ಕಳೆನ್ನುವಾ
ಬಾಲರೆಲ್ಲ ತನ್ನ ಮನೆಯ ಮಕ್ಕಳೆನ್ನುವಾ
ತಾಳ್ಮೆಯಿಂದ ನಮ್ಮ ಮತಿಗೆ ಬೆಳಕ ತೋರುವಾ
ತಾಳ್ಮೆಯಿಂದ ನಮ್ಮ ಮತಿಗೆ ಬೆಳಕ ತೋರುವಾ
ಗುರುಬ್ರಹ್ಮ ಗುರುವಿಷ್ಣು ಗುರುವೇ ಶಿವಾ
ಗುರುಬ್ರಹ್ಮ ಗುರುವಿಷ್ಣು ಗುರುವೇ ಶಿವಾ
|| ಬನ್ನಿರೈ ಬನ್ನಿರೈ ಬನ್ನಿರೈ
ಗುರುಸೇವೆಯೇ ನಮ್ಮ ಸರ್ವೋದಯ
ಗುರುಮನೆಯೇ ನಮ್ಮೂರ ದೇವಾಲಯ
ಬನ್ನಿರೈ ಬನ್ನಿರೈ ಬನ್ನಿರೈ…||
ಬನ್ನಿರೈ ಬನ್ನಿರೈ ಬನ್ನಿರೈ
ಬನ್ನಿರೈ ಬನ್ನಿರೈ ಬನ್ನಿರೈ
ಗುರುಸೇವೆಯೇ ನಮ್ಮ ಸರ್ವೋದಯ
ಗುರುಸೇವೆಯೇ ನಮ್ಮ ಸರ್ವೋದಯ
ಗುರುಮನೆಯೇ ನಮ್ಮೂರ ದೇವಾಲಯ
ಗುರುಮನೆಯೇ ನಮ್ಮೂರ ದೇವಾಲಯ
|| ಬನ್ನಿರೈ ಬನ್ನಿರೈ ಬನ್ನಿರೈ…||
ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ
ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ
ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ
ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ
|| ಬನ್ನಿರೈ ಬನ್ನಿರೈ ಬನ್ನಿರೈ…||
ಜಾತಿ ಭೇದದ ವ್ಯಾಧಿ ಊರಿನಿಂದ ತೊಲಗಿಸಿ
ಆ..ಆ…ಆ ಆ ಆ ಆ…..
ಜಾತಿ ಭೇದದ ವ್ಯಾಧಿ ಊರಿನಿಂದ ತೊಲಗಿಸಿ
ನೀತಿಯ ಪ್ರೀತಿಯ ಜ್ಯೋತಿಯನ್ನು ಬೆಳಗುವಾ
ನೀತಿಯ ಪ್ರೀತಿಯ ಜ್ಯೋತಿಯನ್ನು ಬೆಳಗುವಾ
ನುಡಿದಂತೆ ನಡೆಯುವ ಗಂಡುತನ ಕಲಿಸುವಾ
ಆ..ಆ…ಆ ಆ ಆ ಆ…..
ನಾಡ ಕಟ್ಟೊ ಶಕ್ತಿಯಾ ತಾನೊಲಿದು ನೀಡುವ
|| ಬನ್ನಿರೈ ಬನ್ನಿರೈ ಬನ್ನಿರೈ…||
ಶಾಲೆಯೊಂದೆ ತನ್ನ ಬಾಳ್ವೆ ಭಾಗ್ಯವೆನ್ನುವಾ
ಆ..ಆ…ಆ ಆ ಆ ಆ…..
ಶಾಲೆಯೊಂದೆ ತನ್ನ ಬಾಳ್ವೆ ಭಾಗ್ಯವೆನ್ನುವಾ
ಬಾಲರೆಲ್ಲ ತನ್ನ ಮನೆಯ ಮಕ್ಕಳೆನ್ನುವಾ
ಬಾಲರೆಲ್ಲ ತನ್ನ ಮನೆಯ ಮಕ್ಕಳೆನ್ನುವಾ
ತಾಳ್ಮೆಯಿಂದ ನಮ್ಮ ಮತಿಗೆ ಬೆಳಕ ತೋರುವಾ
ತಾಳ್ಮೆಯಿಂದ ನಮ್ಮ ಮತಿಗೆ ಬೆಳಕ ತೋರುವಾ
ಗುರುಬ್ರಹ್ಮ ಗುರುವಿಷ್ಣು ಗುರುವೇ ಶಿವಾ
ಗುರುಬ್ರಹ್ಮ ಗುರುವಿಷ್ಣು ಗುರುವೇ ಶಿವಾ
|| ಬನ್ನಿರೈ ಬನ್ನಿರೈ ಬನ್ನಿರೈ
ಗುರುಸೇವೆಯೇ ನಮ್ಮ ಸರ್ವೋದಯ
ಗುರುಮನೆಯೇ ನಮ್ಮೂರ ದೇವಾಲಯ
ಬನ್ನಿರೈ ಬನ್ನಿರೈ ಬನ್ನಿರೈ…||
Bannirai Bannirai song lyrics from Kannada Movie School Master starring B R Panthulu, Dikki Madhavarao, Udayakumar, Lyrics penned by Kanagal Prabhakar Shastry Sung by Rajalakshmi, Komala, Music Composed by T G Lingappa, film is Directed by B R Panthulu and film is released on 1958