LYRIC
ಓಓಓಓಓಓಓ ... ಓಓಓಓಓಓಓ
ಓಓಓಓಓಓಓ.. ಓಓಓಓಓಓಓ
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ..
ಹೇಯ್ .. ಟೂರ್ರ್ಯಾ ...
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
ಹಳ್ಳಿ ಹಾದಿಯಲ್ಲೂ
ಹೊಸ ಡಿಲ್ಲಿ ಬೀದಿಯಲ್ಲೂ
ಓಓಓಓ .. ಓಓಓಓಓ
ಹಳ್ಳಿ ಹಾದಿಯಲ್ಲೂ
ಹೊಸ ಡಿಲ್ಲಿ ಬೀದಿಯಲ್ಲೂ
ಹಳ್ಳ ದಿಣ್ಣೆ ಎಲ್ಲಾ ದಾಟಿ ..(ಅಹ್ಹಹ್ )
ಹಳ್ಳ ದಿಣ್ಣೆ ಎಲ್ಲಾ ದಾಟಿ
ಒಂದೇ ರೀತಿ ಓಡೋ ಗಾಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ.. ||
ರೈಲು ಕಾರು ಮೋಟಾರ ಗಾಡಿ
ಬಾರದ ಊರಿಗೆ ನಡೆಯೋ ಗಾಡಿ
(ಐತೇ ) ಜೋಡೆತ್ತಿನ ಗಾಡಿ
ರೈಲು ಕಾರು ಮೋಟಾರ ಗಾಡಿ
ಬಾರದ ಊರಿಗೆ ನಡೆಯೋ ಗಾಡಿ
ತೌರಿಗೇ ದಾರಿ ತೋರುವ ಗಾಡಿ
ಅತ್ತೆಮನೆಯಾ ಮುತ್ತಿನ ಜೋಡಿ (ಆಹ್ಹಾ.. )
ತೌರಿಗೇ ದಾರಿ ತೋರುವ ಗಾಡಿ
ಅತ್ತೆಮನೆಯಾ ಮುತ್ತಿನ ಜೋಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ.. ||
ಹೆಣ್ಣು ಗಂಡು ಪ್ರೇಮದಿ ಕೂಡಿ..
ಆಆಆ... ಆಆಆ...
ಹೆಣ್ಣು ಗಂಡು ಪ್ರೇಮದಿ ಕೂಡಿ
ಮದುವೆಯ ಪುರವಣಿ ಹೋಗೋ ಗಾಡಿ
ಈ ಕಾಮನ ಜಾಡಿ.. (ಕೈ ಕೈ )
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )…||
Please log in to see the full lyrics of this song.
ಓಓಓಓಓಓಓ ... ಓಓಓಓಓಓಓ
ಓಓಓಓಓಓಓ.. ಓಓಓಓಓಓಓ
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ..
ಹೇಯ್ .. ಟೂರ್ರ್ಯಾ ...
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
ಹಳ್ಳಿ ಹಾದಿಯಲ್ಲೂ
ಹೊಸ ಡಿಲ್ಲಿ ಬೀದಿಯಲ್ಲೂ
ಓಓಓಓ .. ಓಓಓಓಓ
ಹಳ್ಳಿ ಹಾದಿಯಲ್ಲೂ
ಹೊಸ ಡಿಲ್ಲಿ ಬೀದಿಯಲ್ಲೂ
ಹಳ್ಳ ದಿಣ್ಣೆ ಎಲ್ಲಾ ದಾಟಿ ..(ಅಹ್ಹಹ್ )
ಹಳ್ಳ ದಿಣ್ಣೆ ಎಲ್ಲಾ ದಾಟಿ
ಒಂದೇ ರೀತಿ ಓಡೋ ಗಾಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ.. ||
ರೈಲು ಕಾರು ಮೋಟಾರ ಗಾಡಿ
ಬಾರದ ಊರಿಗೆ ನಡೆಯೋ ಗಾಡಿ
(ಐತೇ ) ಜೋಡೆತ್ತಿನ ಗಾಡಿ
ರೈಲು ಕಾರು ಮೋಟಾರ ಗಾಡಿ
ಬಾರದ ಊರಿಗೆ ನಡೆಯೋ ಗಾಡಿ
ತೌರಿಗೇ ದಾರಿ ತೋರುವ ಗಾಡಿ
ಅತ್ತೆಮನೆಯಾ ಮುತ್ತಿನ ಜೋಡಿ (ಆಹ್ಹಾ.. )
ತೌರಿಗೇ ದಾರಿ ತೋರುವ ಗಾಡಿ
ಅತ್ತೆಮನೆಯಾ ಮುತ್ತಿನ ಜೋಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ.. ||
ಹೆಣ್ಣು ಗಂಡು ಪ್ರೇಮದಿ ಕೂಡಿ..
ಆಆಆ... ಆಆಆ...
ಹೆಣ್ಣು ಗಂಡು ಪ್ರೇಮದಿ ಕೂಡಿ
ಮದುವೆಯ ಪುರವಣಿ ಹೋಗೋ ಗಾಡಿ
ಈ ಕಾಮನ ಜಾಡಿ.. (ಕೈ ಕೈ )
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )…||
LYRIC
ಓಓಓಓಓಓಓ ... ಓಓಓಓಓಓಓ
ಓಓಓಓಓಓಓ.. ಓಓಓಓಓಓಓ
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ..
ಹೇಯ್ .. ಟೂರ್ರ್ಯಾ ...
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
ಹಳ್ಳಿ ಹಾದಿಯಲ್ಲೂ
ಹೊಸ ಡಿಲ್ಲಿ ಬೀದಿಯಲ್ಲೂ
ಓಓಓಓ .. ಓಓಓಓಓ
ಹಳ್ಳಿ ಹಾದಿಯಲ್ಲೂ
ಹೊಸ ಡಿಲ್ಲಿ ಬೀದಿಯಲ್ಲೂ
ಹಳ್ಳ ದಿಣ್ಣೆ ಎಲ್ಲಾ ದಾಟಿ ..(ಅಹ್ಹಹ್ )
ಹಳ್ಳ ದಿಣ್ಣೆ ಎಲ್ಲಾ ದಾಟಿ
ಒಂದೇ ರೀತಿ ಓಡೋ ಗಾಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ.. ||
ರೈಲು ಕಾರು ಮೋಟಾರ ಗಾಡಿ
ಬಾರದ ಊರಿಗೆ ನಡೆಯೋ ಗಾಡಿ
(ಐತೇ ) ಜೋಡೆತ್ತಿನ ಗಾಡಿ
ರೈಲು ಕಾರು ಮೋಟಾರ ಗಾಡಿ
ಬಾರದ ಊರಿಗೆ ನಡೆಯೋ ಗಾಡಿ
ತೌರಿಗೇ ದಾರಿ ತೋರುವ ಗಾಡಿ
ಅತ್ತೆಮನೆಯಾ ಮುತ್ತಿನ ಜೋಡಿ (ಆಹ್ಹಾ.. )
ತೌರಿಗೇ ದಾರಿ ತೋರುವ ಗಾಡಿ
ಅತ್ತೆಮನೆಯಾ ಮುತ್ತಿನ ಜೋಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ.. ||
ಹೆಣ್ಣು ಗಂಡು ಪ್ರೇಮದಿ ಕೂಡಿ..
ಆಆಆ... ಆಆಆ...
ಹೆಣ್ಣು ಗಂಡು ಪ್ರೇಮದಿ ಕೂಡಿ
ಮದುವೆಯ ಪುರವಣಿ ಹೋಗೋ ಗಾಡಿ
ಈ ಕಾಮನ ಜಾಡಿ.. (ಕೈ ಕೈ )
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )…||
Please log in to see the full lyrics of this song.
ಓಓಓಓಓಓಓ ... ಓಓಓಓಓಓಓ
ಓಓಓಓಓಓಓ.. ಓಓಓಓಓಓಓ
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ..
ಹೇಯ್ .. ಟೂರ್ರ್ಯಾ ...
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
ಹಳ್ಳಿ ಹಾದಿಯಲ್ಲೂ
ಹೊಸ ಡಿಲ್ಲಿ ಬೀದಿಯಲ್ಲೂ
ಓಓಓಓ .. ಓಓಓಓಓ
ಹಳ್ಳಿ ಹಾದಿಯಲ್ಲೂ
ಹೊಸ ಡಿಲ್ಲಿ ಬೀದಿಯಲ್ಲೂ
ಹಳ್ಳ ದಿಣ್ಣೆ ಎಲ್ಲಾ ದಾಟಿ ..(ಅಹ್ಹಹ್ )
ಹಳ್ಳ ದಿಣ್ಣೆ ಎಲ್ಲಾ ದಾಟಿ
ಒಂದೇ ರೀತಿ ಓಡೋ ಗಾಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ.. ||
ರೈಲು ಕಾರು ಮೋಟಾರ ಗಾಡಿ
ಬಾರದ ಊರಿಗೆ ನಡೆಯೋ ಗಾಡಿ
(ಐತೇ ) ಜೋಡೆತ್ತಿನ ಗಾಡಿ
ರೈಲು ಕಾರು ಮೋಟಾರ ಗಾಡಿ
ಬಾರದ ಊರಿಗೆ ನಡೆಯೋ ಗಾಡಿ
ತೌರಿಗೇ ದಾರಿ ತೋರುವ ಗಾಡಿ
ಅತ್ತೆಮನೆಯಾ ಮುತ್ತಿನ ಜೋಡಿ (ಆಹ್ಹಾ.. )
ತೌರಿಗೇ ದಾರಿ ತೋರುವ ಗಾಡಿ
ಅತ್ತೆಮನೆಯಾ ಮುತ್ತಿನ ಜೋಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ.. ||
ಹೆಣ್ಣು ಗಂಡು ಪ್ರೇಮದಿ ಕೂಡಿ..
ಆಆಆ... ಆಆಆ...
ಹೆಣ್ಣು ಗಂಡು ಪ್ರೇಮದಿ ಕೂಡಿ
ಮದುವೆಯ ಪುರವಣಿ ಹೋಗೋ ಗಾಡಿ
ಈ ಕಾಮನ ಜಾಡಿ.. (ಕೈ ಕೈ )
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ
|| ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡ
(ಓಓಓಓಓಓಓ )
ನಾನು ನೀನು ಜೋಡಿ
ಈ ಜೀವನ ಎತ್ತಿನ ಗಾಡಿ
(ಓಓಓಓಓಓಓ )…||
Naanu Neenu Jodi song lyrics from Kannada Movie School Master starring B R Panthulu, Dikki Madhavarao, Udayakumar, Lyrics penned by Kanagal Prabhakar Shastry Sung by Nageswara Rao, Jamuna, Music Composed by T G Lingappa, film is Directed by B R Panthulu and film is released on 1958