-
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ
ಬರಹದ ಸೌಂದರ್ಯ ಸವರ್ಣದೀರ್ಘಸಂಧಿ
ಶಬ್ಧದ ಮಾಧುರ್ಯ ಸವರ್ಣದೀರ್ಘಸಂಧಿ
ಬದುಕಿನ ಆಂತರ್ಯ ಸವರ್ಣದೀರ್ಘಸಂಧಿ
ಹೃದಯದ ಸಾಹಿತ್ಯ ಸವರ್ಣದೀರ್ಘಸಂಧಿ
ಸಮಸ್ವರ ಸಂಕಲನ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಬರಹದ ಸೌಂದರ್ಯ ಸವರ್ಣದೀರ್ಘಸಂಧಿ
ಕನ್ನಡ ಕವಿ ಹೃದಯ ನಮ್ಮೆದೆಯಲಿರಲಿ
ಸಾಹಿತ್ಯ ಸವಿಸಮಯ ಮನದೊಳಗೆ ಬರಲಿ
ಜೋಡಿಸಿ ಪದಗಳ ಮೂಡಿಸಿ ಅಕ್ಷರ
ಸಂಧಿ ಸಮಾಸದ ಕಲಿಕೆ ಮನೋಹರ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
||ಬರಹದ ಸೌಂದರ್ಯ ಸವರ್ಣದೀರ್ಘಸಂಧಿ
ಶಬ್ಧದ ಮಾಧುರ್ಯ ಸವರ್ಣದೀರ್ಘಸಂಧಿ||
ಭಾಷೆಯ ಬಗೆ ಬಗೆ ವ್ಯಾಕರಣ ಸಾರ
ಅಕ್ಷರ ಸಮ್ಮಿಲನ ಕೇಳೊದೆ ಮಧುರ
ಏಕವಚನ ಬಹುವಚನಗಳ ಅಂತರ
ವ್ಯಂಜನ ಸ್ವರಗಳ ಸವಿಯು ನಿರಂತರ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
||ಬರಹದ ಸೌಂದರ್ಯ ಸವರ್ಣದೀರ್ಘಸಂಧಿ
ಶಬ್ಧದ ಮಾಧುರ್ಯ ಸವರ್ಣದೀರ್ಘಸಂಧಿ
ಬದುಕಿನ ಆಂತರ್ಯ ಸವರ್ಣದೀರ್ಘಸಂಧಿ
ಹೃದಯದ ಸಾಹಿತ್ಯ ಸವರ್ಣದೀರ್ಘಸಂಧಿ
ಸಮಸ್ವರ ಸಂಕಲನ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ||
-
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ
ಬರಹದ ಸೌಂದರ್ಯ ಸವರ್ಣದೀರ್ಘಸಂಧಿ
ಶಬ್ಧದ ಮಾಧುರ್ಯ ಸವರ್ಣದೀರ್ಘಸಂಧಿ
ಬದುಕಿನ ಆಂತರ್ಯ ಸವರ್ಣದೀರ್ಘಸಂಧಿ
ಹೃದಯದ ಸಾಹಿತ್ಯ ಸವರ್ಣದೀರ್ಘಸಂಧಿ
ಸಮಸ್ವರ ಸಂಕಲನ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಬರಹದ ಸೌಂದರ್ಯ ಸವರ್ಣದೀರ್ಘಸಂಧಿ
ಕನ್ನಡ ಕವಿ ಹೃದಯ ನಮ್ಮೆದೆಯಲಿರಲಿ
ಸಾಹಿತ್ಯ ಸವಿಸಮಯ ಮನದೊಳಗೆ ಬರಲಿ
ಜೋಡಿಸಿ ಪದಗಳ ಮೂಡಿಸಿ ಅಕ್ಷರ
ಸಂಧಿ ಸಮಾಸದ ಕಲಿಕೆ ಮನೋಹರ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
||ಬರಹದ ಸೌಂದರ್ಯ ಸವರ್ಣದೀರ್ಘಸಂಧಿ
ಶಬ್ಧದ ಮಾಧುರ್ಯ ಸವರ್ಣದೀರ್ಘಸಂಧಿ||
ಭಾಷೆಯ ಬಗೆ ಬಗೆ ವ್ಯಾಕರಣ ಸಾರ
ಅಕ್ಷರ ಸಮ್ಮಿಲನ ಕೇಳೊದೆ ಮಧುರ
ಏಕವಚನ ಬಹುವಚನಗಳ ಅಂತರ
ವ್ಯಂಜನ ಸ್ವರಗಳ ಸವಿಯು ನಿರಂತರ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
||ಬರಹದ ಸೌಂದರ್ಯ ಸವರ್ಣದೀರ್ಘಸಂಧಿ
ಶಬ್ಧದ ಮಾಧುರ್ಯ ಸವರ್ಣದೀರ್ಘಸಂಧಿ
ಬದುಕಿನ ಆಂತರ್ಯ ಸವರ್ಣದೀರ್ಘಸಂಧಿ
ಹೃದಯದ ಸಾಹಿತ್ಯ ಸವರ್ಣದೀರ್ಘಸಂಧಿ
ಸಮಸ್ವರ ಸಂಕಲನ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ
ಸವರ್ಣದೀರ್ಘಸಂಧಿ ನಮ್ಮ ಸವರ್ಣದೀರ್ಘಸಂಧಿ||
Savarnadeergha Sandhi song lyrics from Kannada Movie Savarna Deergha Sandhi starring Veerendra Shetty, Krishna Bhat, Padmaja Rao, Lyrics penned by Veerendra Shetty Sung by Shankar Mahadevan, Music Composed by Mano Murthy, film is Directed by Veerendra Shetty and film is released on 2019