-
ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ
ಕಳೆದೋದೆ ನಾ ಗೋಪಿಲೋಲ ನಿನ್ನಲ್ಲಿ
ಹಗಲಿರುಳು ನಿನ್ನ ಗಾನ ಸದಾ ನಿನ್ನದೆ ಧ್ಯಾನ
ನೀನೊಲಿದು ಬಂದ ದಿನ ಅದೆ ನನಗೆ ಬಹುಮಾನ
ನವಿಲಾದೆ ನಾ ನಿಂತಾಗ ನಿನ್ನೆದುರಲ್ಲಿ
ಏನೊ ಕಂಪನ ನವಿರಾಗಿ ನನ್ನೆದೆಯಲ್ಲಿ
ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ
ಮಾಧವನು ನೀನು ನಿನ ರಾಧೆ ನಾನು
ಬಳಿ ಬರಲು ನಾಚಿ ನೀರಾದೆ ನಾನು
ನನ್ನೆದೆಯ ತುಂಬೆಲ್ಲ ನಿನ್ನೊಲವ ಶೃಂಗಾರ
ಪ್ರಣಯಾಂತರಂಗದಲಿ ಸವಿಭಾವ ಸಂಚಾರ
ಪ್ರಣಯಾಂತರಂಗದಲಿ ಸವಿಭಾವ ಸಂಚಾರ
ಸೌಂದರ್ಯ ಸಾಕಾರ
||ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ
ಕಳೆದೋದೆ ನಾ ಗೋಪಿಲೋಲ ನಿನ್ನಲ್ಲಿ||
ಈ ನನ್ನ ಜೀವ ನಿನಗೆಂದೆ ತಾನೆ ಅಂದಾಗಲೆಲ್ಲ ತುಂಟನಗು ತಾನೆ
ನಿನ್ನ ಶಿರದ ಸಿಂಗಾರ ನವಿಲುಗರಿ ನಾನಾದೆ
ಯಾರೇನೆ ಅಂದರು ನಾ ನಿನಗೊಬ್ಬಳೆ ರಾಧೆ
ಯಾರೇನೆ ಅಂದರು ನಿನಗೊಬ್ಬಳೆ ರಾಧೆ
ನಾನೊಬ್ಬಳೆ ರಾಧೆ
||ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ
ಕಳೆದೋದೆ ನಾ ಗೋಪಿಲೋಲ ನಿನ್ನಲ್ಲಿ
ಹಗಲಿರುಳು ನಿನ್ನ ಗಾನ ಸದಾ ನಿನ್ನದೆ ಧ್ಯಾನ
ನೀನೊಲಿದು ಬಂದ ದಿನ ಅದೆ ನನಗೆ ಬಹುಮಾನ
ನವಿಲಾದೆ ನಾ ನಿಂತಾಗ ನಿನ್ನೆದುರಲ್ಲಿ
ಏನೊ ಕಂಪನ ನವಿರಾಗಿ ನನ್ನೆದೆಯಲ್ಲಿ
ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ ||
-
ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ
ಕಳೆದೋದೆ ನಾ ಗೋಪಿಲೋಲ ನಿನ್ನಲ್ಲಿ
ಹಗಲಿರುಳು ನಿನ್ನ ಗಾನ ಸದಾ ನಿನ್ನದೆ ಧ್ಯಾನ
ನೀನೊಲಿದು ಬಂದ ದಿನ ಅದೆ ನನಗೆ ಬಹುಮಾನ
ನವಿಲಾದೆ ನಾ ನಿಂತಾಗ ನಿನ್ನೆದುರಲ್ಲಿ
ಏನೊ ಕಂಪನ ನವಿರಾಗಿ ನನ್ನೆದೆಯಲ್ಲಿ
ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ
ಮಾಧವನು ನೀನು ನಿನ ರಾಧೆ ನಾನು
ಬಳಿ ಬರಲು ನಾಚಿ ನೀರಾದೆ ನಾನು
ನನ್ನೆದೆಯ ತುಂಬೆಲ್ಲ ನಿನ್ನೊಲವ ಶೃಂಗಾರ
ಪ್ರಣಯಾಂತರಂಗದಲಿ ಸವಿಭಾವ ಸಂಚಾರ
ಪ್ರಣಯಾಂತರಂಗದಲಿ ಸವಿಭಾವ ಸಂಚಾರ
ಸೌಂದರ್ಯ ಸಾಕಾರ
||ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ
ಕಳೆದೋದೆ ನಾ ಗೋಪಿಲೋಲ ನಿನ್ನಲ್ಲಿ||
ಈ ನನ್ನ ಜೀವ ನಿನಗೆಂದೆ ತಾನೆ ಅಂದಾಗಲೆಲ್ಲ ತುಂಟನಗು ತಾನೆ
ನಿನ್ನ ಶಿರದ ಸಿಂಗಾರ ನವಿಲುಗರಿ ನಾನಾದೆ
ಯಾರೇನೆ ಅಂದರು ನಾ ನಿನಗೊಬ್ಬಳೆ ರಾಧೆ
ಯಾರೇನೆ ಅಂದರು ನಿನಗೊಬ್ಬಳೆ ರಾಧೆ
ನಾನೊಬ್ಬಳೆ ರಾಧೆ
||ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ
ಕಳೆದೋದೆ ನಾ ಗೋಪಿಲೋಲ ನಿನ್ನಲ್ಲಿ
ಹಗಲಿರುಳು ನಿನ್ನ ಗಾನ ಸದಾ ನಿನ್ನದೆ ಧ್ಯಾನ
ನೀನೊಲಿದು ಬಂದ ದಿನ ಅದೆ ನನಗೆ ಬಹುಮಾನ
ನವಿಲಾದೆ ನಾ ನಿಂತಾಗ ನಿನ್ನೆದುರಲ್ಲಿ
ಏನೊ ಕಂಪನ ನವಿರಾಗಿ ನನ್ನೆದೆಯಲ್ಲಿ
ಕೊಳಲಾದೆ ನಾ ಕೃಷ್ಣ ನಿನ್ನ ಕೈಯ್ಯಲಿ ||
Kolalaade naa song lyrics from Kannada Movie Savarna Deergha Sandhi starring Veerendra Shetty, Krishna Bhat, Padmaja Rao, Lyrics penned by Veerendra Shetty Sung by Shreya Ghoshal, Music Composed by Mano Murthy, film is Directed by Veerendra Shetty and film is released on 2019