-
ಎದೆ ವೀಣೆ ತಂತಿ ಹರಿದು ಒಡಲಿಂದ ದೂರ ಸರಿದು
ಅಗಲಿರದ ಪ್ರೀತಿ ನಿನ್ನದು ನೀನಿರದೆ ಜೀವ ನಿಲ್ಲದು
ನೀನೊಬ್ಬಳೆ ಅಭಿಸಾರಿಕೆ ನನ್ನ ಜೀವಕ್ಕೆ ಸದಾ
ಜೊತೆಯಿರುವ ಭಾಷೆ ಮುರಿದು ನಡೆಯದಿರು ನನ್ನ ತೊರೆದು
ನಿನ್ನ ಸೇರುವಾಸೆ ನನದು ನೀನಿರದ ಬಾಳು ಬರಿದು
ನೀನೊಬ್ಬಳೆ ಮಧುಚಂದ್ರಿಕೆ ನನ್ನ ಬಾಳಿಗೆ ಸದಾ
-
ಎದೆ ವೀಣೆ ತಂತಿ ಹರಿದು ಒಡಲಿಂದ ದೂರ ಸರಿದು
ಅಗಲಿರದ ಪ್ರೀತಿ ನಿನ್ನದು ನೀನಿರದೆ ಜೀವ ನಿಲ್ಲದು
ನೀನೊಬ್ಬಳೆ ಅಭಿಸಾರಿಕೆ ನನ್ನ ಜೀವಕ್ಕೆ ಸದಾ
ಜೊತೆಯಿರುವ ಭಾಷೆ ಮುರಿದು ನಡೆಯದಿರು ನನ್ನ ತೊರೆದು
ನಿನ್ನ ಸೇರುವಾಸೆ ನನದು ನೀನಿರದ ಬಾಳು ಬರಿದು
ನೀನೊಬ್ಬಳೆ ಮಧುಚಂದ್ರಿಕೆ ನನ್ನ ಬಾಳಿಗೆ ಸದಾ
Ede Veene song lyrics from Kannada Movie Savarna Deergha Sandhi starring Veerendra Shetty, Krishna Bhat, Padmaja Rao, Lyrics penned by Veerendra Shetty Sung by Shashikala, Chorus, Music Composed by Mano Murthy, film is Directed by Veerendra Shetty and film is released on 2019