Nenapu Hasiride Lyrics

ನೆನಪು ಹಸಿದಿದೆ Lyrics

in Savarna Deergha Sandhi

in ಸವರ್ಣ ದೀರ್ಘ ಸಂಧಿ

LYRIC

Song Details Page after Lyrice

-
ನೆನಪು ಹಸಿದಿದೆ ಕನಸ್ಸು ಅರಳಿದೆ
ಕೈಯ್ಯ ತುತ್ತ ತಿನಿಸಿ ಹಣೆಗೆ ಮುತ್ತನಿರಿಸಿ
ಕಣ್ಣನೀರ ಒರೆಸಿ ನನ್ನ ನೋವ ಮರೆಸಿ
ನೀನೆ ನೀ ನನ್ನ ದೇವರು
 
ಸಲಹು ನನ್ನನು ನೀನೆ ಅಮ್ಮನು
ಕಾಲ ಗೆಜ್ಜೆಯಿರಿಸಿ ನಡೆವ ಹೆಜ್ಜೆ ಕಲಿಸಿ
ತೊದಲ ಮಾತು ಉಲಿಸಿ ಮೊದಲ ಪಾಠ ಕಲಿಸಿ
ನೀನೆ ನೀ ನನ್ನ ದೇವರು
 

-
ನೆನಪು ಹಸಿದಿದೆ ಕನಸ್ಸು ಅರಳಿದೆ
ಕೈಯ್ಯ ತುತ್ತ ತಿನಿಸಿ ಹಣೆಗೆ ಮುತ್ತನಿರಿಸಿ
ಕಣ್ಣನೀರ ಒರೆಸಿ ನನ್ನ ನೋವ ಮರೆಸಿ
ನೀನೆ ನೀ ನನ್ನ ದೇವರು
 
ಸಲಹು ನನ್ನನು ನೀನೆ ಅಮ್ಮನು
ಕಾಲ ಗೆಜ್ಜೆಯಿರಿಸಿ ನಡೆವ ಹೆಜ್ಜೆ ಕಲಿಸಿ
ತೊದಲ ಮಾತು ಉಲಿಸಿ ಮೊದಲ ಪಾಠ ಕಲಿಸಿ
ನೀನೆ ನೀ ನನ್ನ ದೇವರು
 

Nenapu Hasiride song lyrics from Kannada Movie Savarna Deergha Sandhi starring Veerendra Shetty, Krishna Bhat, Padmaja Rao, Lyrics penned by Veerendra Shetty Sung by Shashikala, Chorus, Music Composed by Mano Murthy, film is Directed by Veerendra Shetty and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ