Madhu Madhura Lyrics

ಮಧು ಮಧುರ Lyrics

in Savarna Deergha Sandhi

in ಸವರ್ಣ ದೀರ್ಘ ಸಂಧಿ

LYRIC

Song Details Page after Lyrice

-
ಮಧು ಮಧುರಭಾವವು ಮೂಡುತ್ತಿದೆ
ನಯನದಲಿ ಪ್ರೀತಿಯ ವ್ಯಾಕರಣ
ಒಡಲಲ್ಲಿ ಪ್ರೇಮವು ಪಲ್ಲವಿಸಿ
ಎದೆಯೊಳಗೆ ಗುರುಲಘೂ ಧೀಂತನನ
ಹೊಸಬಗೆಯ ಆಸೆಯು ಕಣ್ಣಲ್ಲಿ
ಗರಿಗೆದರಿದೆ ಪ್ರೇಮಕಥನ
ಒಲಿಯುತ್ತಿದೆ ಜೀವವು ನಿನ್ನೆಡೆಗೆ
ಗುನುಗುನಿಸಿದೆ ಪ್ರಣಯ ಕವನ
ಮಧು ಮಧುರಭಾವವು ಮೂಡುತ್ತಿದೆ
ನಯನದಲಿ ಪ್ರೀತಿಯ ವ್ಯಾಕರಣ
 
ಮನಸ್ಸಿನ ಬಾನಿನಲ್ಲಿ ಒಲವಿನ ರಂಗು ಚೆಲ್ಲಿ
ನಿನ್ನನು ಸೇರುವಾಸೆ ಶುರುವಾಗಿದೆ ಹೃದಯದಲ್ಲಿ
ಪ್ರೀತಿಯ ದಾರಿಯಲ್ಲಿ ಅರಳಿದೆ ರಂಗವಲ್ಲಿ
 
||ಮಧು ಮಧುರಭಾವವು ಮೂಡುತ್ತಿದೆ
ನಯನದಲಿ ಪ್ರೀತಿಯ ವ್ಯಾಕರಣ||
 
ವಿರಹದೆ ಕಾದು ಕಾದು ಮಿಲನದ ಸುಖವೆ ಬೇರೆ
ಸುರಿದರು ಪ್ರೀತಿ ಮಳೆಯು ಬರಿದಾಗದು ಅನ್ನುತಾರೆ
ಕಣ್ಣಲಿ ಪ್ರೇಮಲಾಸ್ಯ ತುಟಿಯಲ್ಲಿ ಅಮೃತಧಾರೆ
 
||ಮಧು ಮಧುರಭಾವವು ಮೂಡುತ್ತಿದೆ
ನಯನದಲಿ ಪ್ರೀತಿಯ ವ್ಯಾಕರಣ
ಒಡಲಲ್ಲಿ ಪ್ರೇಮವು ಪಲ್ಲವಿಸಿ
ಎದೆಯೊಳಗೆ ಗುರುಲಘೂ ಧೀಂತನನ
ಹೊಸಬಗೆಯ ಆಸೆಯು ಕಣ್ಣಲ್ಲಿ
ಗರಿಗೆದರಿದೆ ಪ್ರೇಮಕಥನ
ಒಲಿಯುತ್ತಿದೆ ಜೀವವು ನಿನ್ನೆಡೆಗೆ
ಗುನುಗುನಿಸಿದೆ ಪ್ರಣಯ ಕವನ||

-
ಮಧು ಮಧುರಭಾವವು ಮೂಡುತ್ತಿದೆ
ನಯನದಲಿ ಪ್ರೀತಿಯ ವ್ಯಾಕರಣ
ಒಡಲಲ್ಲಿ ಪ್ರೇಮವು ಪಲ್ಲವಿಸಿ
ಎದೆಯೊಳಗೆ ಗುರುಲಘೂ ಧೀಂತನನ
ಹೊಸಬಗೆಯ ಆಸೆಯು ಕಣ್ಣಲ್ಲಿ
ಗರಿಗೆದರಿದೆ ಪ್ರೇಮಕಥನ
ಒಲಿಯುತ್ತಿದೆ ಜೀವವು ನಿನ್ನೆಡೆಗೆ
ಗುನುಗುನಿಸಿದೆ ಪ್ರಣಯ ಕವನ
ಮಧು ಮಧುರಭಾವವು ಮೂಡುತ್ತಿದೆ
ನಯನದಲಿ ಪ್ರೀತಿಯ ವ್ಯಾಕರಣ
 
ಮನಸ್ಸಿನ ಬಾನಿನಲ್ಲಿ ಒಲವಿನ ರಂಗು ಚೆಲ್ಲಿ
ನಿನ್ನನು ಸೇರುವಾಸೆ ಶುರುವಾಗಿದೆ ಹೃದಯದಲ್ಲಿ
ಪ್ರೀತಿಯ ದಾರಿಯಲ್ಲಿ ಅರಳಿದೆ ರಂಗವಲ್ಲಿ
 
||ಮಧು ಮಧುರಭಾವವು ಮೂಡುತ್ತಿದೆ
ನಯನದಲಿ ಪ್ರೀತಿಯ ವ್ಯಾಕರಣ||
 
ವಿರಹದೆ ಕಾದು ಕಾದು ಮಿಲನದ ಸುಖವೆ ಬೇರೆ
ಸುರಿದರು ಪ್ರೀತಿ ಮಳೆಯು ಬರಿದಾಗದು ಅನ್ನುತಾರೆ
ಕಣ್ಣಲಿ ಪ್ರೇಮಲಾಸ್ಯ ತುಟಿಯಲ್ಲಿ ಅಮೃತಧಾರೆ
 
||ಮಧು ಮಧುರಭಾವವು ಮೂಡುತ್ತಿದೆ
ನಯನದಲಿ ಪ್ರೀತಿಯ ವ್ಯಾಕರಣ
ಒಡಲಲ್ಲಿ ಪ್ರೇಮವು ಪಲ್ಲವಿಸಿ
ಎದೆಯೊಳಗೆ ಗುರುಲಘೂ ಧೀಂತನನ
ಹೊಸಬಗೆಯ ಆಸೆಯು ಕಣ್ಣಲ್ಲಿ
ಗರಿಗೆದರಿದೆ ಪ್ರೇಮಕಥನ
ಒಲಿಯುತ್ತಿದೆ ಜೀವವು ನಿನ್ನೆಡೆಗೆ
ಗುನುಗುನಿಸಿದೆ ಪ್ರಣಯ ಕವನ||

Madhu Madhura song lyrics from Kannada Movie Savarna Deergha Sandhi starring Veerendra Shetty, Krishna Bhat, Padmaja Rao, Lyrics penned by Veerendra Shetty Sung by Shreya Ghoshal, Music Composed by Mano Murthy, film is Directed by Veerendra Shetty and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ