-
ದೂರದ ಈ ಯಾನ ಯಾವುದೊ ಆ ತಾಣ
ಸೇರಿಸು ಓ ಜಾಣ
ಲೋಕದ ಧಾವಂತ ತುಂಬಿದೆ ಭಗವಂತ
ತಲುಪಿಸು ಕೊನೆಹಂತ
ಈ ಜನುಮ ಸಾಲಲ್ಲ ಚಪಲ ತೀರಲ್ಲ
ಬದುಕ ವಿಷವ ಹೊರುವ ಈ ಪಯಣ
ಒಂಥರ ಚಾಲೆಂಜು ಲೈಫಿದು ರೇಸಿಂಗು
ಕರ್ಮವು ಚೇಸಿಂಗ್ ಕಾಣ್ತವೆ ನೋ ಪಾರ್ಕಿಂಗ್
ದಹಿಸುವ ದಾರಿಲಿ ಏನಿದೆ ಗಾಡಿಲಿ
ನೋಡುವ ಆ ಚಾಳಿ ಯಾಕೊ ಶಿವ
ಈ ಸರಕು ನಿನ್ನದಲ್ಲ ಉಸಿರು ನಿನ್ನದಲ್ಲ
ಕೊನೆಯ ತಲುಪಿ ಮುಗಿಸು ಈ ಕಥನ
||ದೂರದ ಈ ಯಾನ ಯಾವುದೊ ಆ ತಾಣ
ಸೇರಿಸು ಓ ಜಾಣ
ಲೋಕದ ಧಾವಂತ ತುಂಬಿದೆ ಭಗವಂತ
ತಲುಪಿಸು ಕೊನೆಹಂತ
ಈ ಜನುಮ ಸಾಲಲ್ಲ ಚಪಲ ತೀರಲ್ಲ
ಬದುಕ ವಿಷವ ಹೊರುವ ಈ ಪಯಣ
ಒಂಥರ ಚಾಲೆಂಜು ಲೈಫಿದು ರೇಸಿಂಗು
ಕರ್ಮವು ಚೇಸಿಂಗ್ ಕಾಣ್ತವೆ ನೋ ಪಾರ್ಕಿಂಗ್
ದಹಿಸುವ ದಾರಿಲಿ ಏನಿದೆ ಗಾಡಿಲಿ
ನೋಡುವ ಆ ಚಾಳಿ ಯಾಕೊ ಶಿವ||
-
ದೂರದ ಈ ಯಾನ ಯಾವುದೊ ಆ ತಾಣ
ಸೇರಿಸು ಓ ಜಾಣ
ಲೋಕದ ಧಾವಂತ ತುಂಬಿದೆ ಭಗವಂತ
ತಲುಪಿಸು ಕೊನೆಹಂತ
ಈ ಜನುಮ ಸಾಲಲ್ಲ ಚಪಲ ತೀರಲ್ಲ
ಬದುಕ ವಿಷವ ಹೊರುವ ಈ ಪಯಣ
ಒಂಥರ ಚಾಲೆಂಜು ಲೈಫಿದು ರೇಸಿಂಗು
ಕರ್ಮವು ಚೇಸಿಂಗ್ ಕಾಣ್ತವೆ ನೋ ಪಾರ್ಕಿಂಗ್
ದಹಿಸುವ ದಾರಿಲಿ ಏನಿದೆ ಗಾಡಿಲಿ
ನೋಡುವ ಆ ಚಾಳಿ ಯಾಕೊ ಶಿವ
ಈ ಸರಕು ನಿನ್ನದಲ್ಲ ಉಸಿರು ನಿನ್ನದಲ್ಲ
ಕೊನೆಯ ತಲುಪಿ ಮುಗಿಸು ಈ ಕಥನ
||ದೂರದ ಈ ಯಾನ ಯಾವುದೊ ಆ ತಾಣ
ಸೇರಿಸು ಓ ಜಾಣ
ಲೋಕದ ಧಾವಂತ ತುಂಬಿದೆ ಭಗವಂತ
ತಲುಪಿಸು ಕೊನೆಹಂತ
ಈ ಜನುಮ ಸಾಲಲ್ಲ ಚಪಲ ತೀರಲ್ಲ
ಬದುಕ ವಿಷವ ಹೊರುವ ಈ ಪಯಣ
ಒಂಥರ ಚಾಲೆಂಜು ಲೈಫಿದು ರೇಸಿಂಗು
ಕರ್ಮವು ಚೇಸಿಂಗ್ ಕಾಣ್ತವೆ ನೋ ಪಾರ್ಕಿಂಗ್
ದಹಿಸುವ ದಾರಿಲಿ ಏನಿದೆ ಗಾಡಿಲಿ
ನೋಡುವ ಆ ಚಾಳಿ ಯಾಕೊ ಶಿವ||
Doorada Ee Yaana song lyrics from Kannada Movie Savarna Deergha Sandhi starring Veerendra Shetty, Krishna Bhat, Padmaja Rao, Lyrics penned by Arjun Lewis Sung by Shashikala Sunil, Music Composed by Mano Murthy, film is Directed by Veerendra Shetty and film is released on 2019