Nee Nudiso Beralu Lyrics

ನೀ ನುಡಿಸೊ ಬೆರಳು Lyrics

in Savarna Deergha Sandhi

in ಸವರ್ಣ ದೀರ್ಘ ಸಂಧಿ

LYRIC

Song Details Page after Lyrice

-
ನೀ ನುಡಿಸೊ ಬೆರಳು ನಾ ಮಿಡಿವ ವೀಣೆ
ನೀ ಉಳಿವ ದುಂಬಿ ನಾ ಅರಳೊ ಸುರಕೆ
ನೀ ಬೀಸೊ ಗಾಳಿ ನಾ ಸೋಲೊ ಬಯಲು
ನೀನಿರದ ಬದುಕು ವಿರಹದಿ ಬಳಲುತ ನೊಂದಿದೆ
 
ನೀ ನುಡಿಸೊ ಬೆರಳು ನಾ ಮಿಡಿವ ವೀಣೆ
ನೀ ಸುರಿವ ಸೋನೆ ನಾ ಮೊಗೆವ ಸಸಿಯು
ನೀ ಸುಡುವ ಬಾನು ನಾ ಕರಗೊ ಹಿಮವು
ಈ ನನ್ನ ಮನಸ್ಸು ಕನಸ್ಸನೆ ಕಾಡಲು ಮರೆತಿದೆ
 
ಈ ನನ್ನ ಹೃದಯ ಢವ ಢವ ಮಿಡಿಯಲು ಕಾದಿದೆ
 
ನೀ ನುಡಿಸೊ ಬೆರಳು ನಾ ಮಿಡಿವ ವೀಣೆ
ನೀ ಮೊರೆವ ಕಡಲು ನಾ ಹರಿವ ನದಿಯು
ನೀ ಉರಿವ ಹಣತೆ ನಾ ಸುಡುವ ಮಿಣತೆ
ನೀನಿರದ ಬದುಕು ವಿರಹದಿ ಬಳಲುತ ನೊಂದಿದೆ
 
 

-
ನೀ ನುಡಿಸೊ ಬೆರಳು ನಾ ಮಿಡಿವ ವೀಣೆ
ನೀ ಉಳಿವ ದುಂಬಿ ನಾ ಅರಳೊ ಸುರಕೆ
ನೀ ಬೀಸೊ ಗಾಳಿ ನಾ ಸೋಲೊ ಬಯಲು
ನೀನಿರದ ಬದುಕು ವಿರಹದಿ ಬಳಲುತ ನೊಂದಿದೆ
 
ನೀ ನುಡಿಸೊ ಬೆರಳು ನಾ ಮಿಡಿವ ವೀಣೆ
ನೀ ಸುರಿವ ಸೋನೆ ನಾ ಮೊಗೆವ ಸಸಿಯು
ನೀ ಸುಡುವ ಬಾನು ನಾ ಕರಗೊ ಹಿಮವು
ಈ ನನ್ನ ಮನಸ್ಸು ಕನಸ್ಸನೆ ಕಾಡಲು ಮರೆತಿದೆ
 
ಈ ನನ್ನ ಹೃದಯ ಢವ ಢವ ಮಿಡಿಯಲು ಕಾದಿದೆ
 
ನೀ ನುಡಿಸೊ ಬೆರಳು ನಾ ಮಿಡಿವ ವೀಣೆ
ನೀ ಮೊರೆವ ಕಡಲು ನಾ ಹರಿವ ನದಿಯು
ನೀ ಉರಿವ ಹಣತೆ ನಾ ಸುಡುವ ಮಿಣತೆ
ನೀನಿರದ ಬದುಕು ವಿರಹದಿ ಬಳಲುತ ನೊಂದಿದೆ
 
 

Nee Nudiso Beralu song lyrics from Kannada Movie Savarna Deergha Sandhi starring Veerendra Shetty, Krishna Bhat, Padmaja Rao, Lyrics penned by Puneeth Appu Sung by Vidisha Vishwas, Music Composed by Mano Murthy, film is Directed by Veerendra Shetty and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ