-
ಒಮ್ಮೆ ಹೇಳಲಾರೆಯ
ನಾ ನಿನ್ನ ಪ್ರೀತಿಸುವೆ..
(ಅಷ್ಟೇ ಸಾಕು ನನಗೆ )
ಆ ನೆನಪಲೆ ಈ ಜೀವನ
ನಾ ಕಳೆಯುವೆ
ತಾನೆ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು
ಗುರು ಇಲ್ಲದೆ ಶುರುವಾಗಿದೆ
ಅರಿವಿಲ್ಲದೆ ಗುರಿಯಾಗಿದೆ
||ತಾನೇ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು ||
ಹೇ..
ನಿನ್ನಲ್ಲಿ ಆ ಕಣ್ಣಲ್ಲಿ ಒಲವು ಇದೆ ..
ನಿಜ ಅದು ನನದೆ…
ನೀ ಮುಚ್ಚಿಟ್ಟು ನೀ ಬಚ್ಚಿಟ್ಟು
ತಿಳಿಯುತಿದೆ ನನ್ನ ಸೆಳೆಯುತಿದೆ ..
ನಾ ಅನಾಥ ನಾ ನೀನ್ನಾತ ಕೈ ಬಿಡದಿರು
ಈ ಜಗಾನ ಈ ಜನಾನ
ನಾ ಗೆಲುವೇನೂ ಜೊತೆಗಿರು
||ತಾನೇ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು ||
ಮುಂಜಾನೆ ನಾ ಮುಸ್ಸಂಜೆ ನಾ ನಡುವಿನಲೆ..
ತಡೆ ಹಿಡಿದಿಡಲೇ..
ಆ ಚುಕ್ಕಿ ನಾ.. ಆ ಚಂದ್ರ ನಾ ಎಳೆ ತರಲೇ ..
ನಿನ್ನ ಮುಡಿಗಿಡಲೇ
ಹೇ ತಗೋ ಬಾ ನೀ ತಗೋ ಬಾ
ನನ್ನ ಉಸಿರನೇ ..
ಹೇ ಕೊಡು ಬಾ ನೀ ಕೊಡು ಬಾ
ನಿನ್ನ ಒಲವನು
||ತಾನೆ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು
ಗುರು ಇಲ್ಲದೆ ಶುರುವಾಗಿದೆ
ಅರಿವಿಲ್ಲದೆ ಗುರಿಯಾಗಿದೆ ||
||ತಾನೆ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು||
-
ಒಮ್ಮೆ ಹೇಳಲಾರೆಯ
ನಾ ನಿನ್ನ ಪ್ರೀತಿಸುವೆ..
(ಅಷ್ಟೇ ಸಾಕು ನನಗೆ )
ಆ ನೆನಪಲೆ ಈ ಜೀವನ
ನಾ ಕಳೆಯುವೆ
ತಾನೆ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು
ಗುರು ಇಲ್ಲದೆ ಶುರುವಾಗಿದೆ
ಅರಿವಿಲ್ಲದೆ ಗುರಿಯಾಗಿದೆ
||ತಾನೇ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು ||
ಹೇ..
ನಿನ್ನಲ್ಲಿ ಆ ಕಣ್ಣಲ್ಲಿ ಒಲವು ಇದೆ ..
ನಿಜ ಅದು ನನದೆ…
ನೀ ಮುಚ್ಚಿಟ್ಟು ನೀ ಬಚ್ಚಿಟ್ಟು
ತಿಳಿಯುತಿದೆ ನನ್ನ ಸೆಳೆಯುತಿದೆ ..
ನಾ ಅನಾಥ ನಾ ನೀನ್ನಾತ ಕೈ ಬಿಡದಿರು
ಈ ಜಗಾನ ಈ ಜನಾನ
ನಾ ಗೆಲುವೇನೂ ಜೊತೆಗಿರು
||ತಾನೇ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು ||
ಮುಂಜಾನೆ ನಾ ಮುಸ್ಸಂಜೆ ನಾ ನಡುವಿನಲೆ..
ತಡೆ ಹಿಡಿದಿಡಲೇ..
ಆ ಚುಕ್ಕಿ ನಾ.. ಆ ಚಂದ್ರ ನಾ ಎಳೆ ತರಲೇ ..
ನಿನ್ನ ಮುಡಿಗಿಡಲೇ
ಹೇ ತಗೋ ಬಾ ನೀ ತಗೋ ಬಾ
ನನ್ನ ಉಸಿರನೇ ..
ಹೇ ಕೊಡು ಬಾ ನೀ ಕೊಡು ಬಾ
ನಿನ್ನ ಒಲವನು
||ತಾನೆ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು
ಗುರು ಇಲ್ಲದೆ ಶುರುವಾಗಿದೆ
ಅರಿವಿಲ್ಲದೆ ಗುರಿಯಾಗಿದೆ ||
||ತಾನೆ ತಂತಾನೆ...
ಪ್ರೀತಿ ತಂತಾನೆ ಮೂಡೋದು
ಬೇಡ ಅಂತಾನೆ
ನಮ್ಮ ಸ್ವಂತಾನೆ ಆಗೋದು||
Thaane Thanthaane song lyrics from Kannada Movie Sathya In Love starring Shivarajkumar, Genilia, Ramaneetu Chaudhari, Lyrics penned by Kaviraj Sung by Karthik, Music Composed by Gurukiran, film is Directed by Raghav Loki and film is released on 2008