-
ಗೆಲ್ಲೊ ಗೆಲ್ಲೊ ತಮ್ಮಾ
ಒಂದೇ ಒಂದು ಜನ್ಮ
ಸೋತು ಸುಣ್ಣ ಆಗೋದ ಯಾಕಣ್ಣೋ
ಕೇಳೊ ಕೇಳೊ ತಮ್ಮಾ
ಒಂದೇ ಒಂದು ಮರ್ಮಾ
ಸತ್ಯ ಎಂದು ಸೋಲೋದಿಲ್ಲಣ್ಣೋ
ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿನ (ಧಿನಾ ಧೀನ್ )
ತಟ್ಟು ತೋಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿನ (ಧಿನಾ ಧೀನ್ )
ಬಾಯಲಿ ಬೆಣ್ಣೆನೊ ಬೆನ್ನಲಿ ದೊಣ್ಣೆನೊ
ಬಲು ಮೋಸ ಕಣೋ ಇಡೀ ಲೋಕಾನೆ
ಬರಿ ಬಣ್ಣದ ವೇಷತಾನೆ
ಓಸಿ ಗೋಲಿ ಹೊಡಿ
ಸುಖ ಹಿಂಗೇನೆ
ನಾಟಿ ಮುಂದಕ್ಕೆ ಆದ್ರು ಏನೆ
ಹುಷಾರು .. ಹುಷಾರು
ಇಲ್ಲೇ ನಿಂಗೆ ನೀನೆ ಗುರೂನು
||ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿನ (ಧಿನಾ ಧೀನ್ )||
ನೂರಿದೆ ಜಂಜಾಟ...
ಬಾಳಿದು ಹೋರಾಟ..
ಛಲ ಒಂದೇ ಕಣೋ ಬಲ ನಿಂಗಿಲ್ಲಿ..
ನಿನ್ನ ಕಾಯೋನು ನೀನೆ ಇಲ್ಲಿ ...
ಎಲ್ಲಾ ಒಂದೇ ಕಣೋ ನಮ್ಮ ನಾಡಲ್ಲಿ
ಬಿಡು ಬೇಧ ಭಾವ ನೀನೀಲ್ಲಿ...
ಖುಷೀಲಿ ನಶೇಲಿ ಕುಣಿ ಕುಣಿ ಕುಣಿ ತಣಿ ನೀ
||ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿನ (ಧಿನಾ ಧೀನ್ )||
||ಗೆಲ್ಲೊ ಗೆಲ್ಲೊ ತಮ್ಮಾ
ಒಂದೇ ಒಂದು ಜನ್ಮ
ಸೋತು ಸುಣ್ಣ ಆಗೋದ ಯಾಕಣ್ಣೋ
ಕೇಳೊ ಕೇಳೊ ತಮ್ಮಾ
ಒಂದೇ ಒಂದು ಮರ್ಮಾ
ಸತ್ಯ ಎಂದು ಸೋಲೋದಿಲ್ಲಣ್ಣೋ||
||ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧಿನಾ ಧೀನ್ )||
||ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧಿನಾ ಧೀನ್ )||
-
ಗೆಲ್ಲೊ ಗೆಲ್ಲೊ ತಮ್ಮಾ
ಒಂದೇ ಒಂದು ಜನ್ಮ
ಸೋತು ಸುಣ್ಣ ಆಗೋದ ಯಾಕಣ್ಣೋ
ಕೇಳೊ ಕೇಳೊ ತಮ್ಮಾ
ಒಂದೇ ಒಂದು ಮರ್ಮಾ
ಸತ್ಯ ಎಂದು ಸೋಲೋದಿಲ್ಲಣ್ಣೋ
ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿನ (ಧಿನಾ ಧೀನ್ )
ತಟ್ಟು ತೋಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿನ (ಧಿನಾ ಧೀನ್ )
ಬಾಯಲಿ ಬೆಣ್ಣೆನೊ ಬೆನ್ನಲಿ ದೊಣ್ಣೆನೊ
ಬಲು ಮೋಸ ಕಣೋ ಇಡೀ ಲೋಕಾನೆ
ಬರಿ ಬಣ್ಣದ ವೇಷತಾನೆ
ಓಸಿ ಗೋಲಿ ಹೊಡಿ
ಸುಖ ಹಿಂಗೇನೆ
ನಾಟಿ ಮುಂದಕ್ಕೆ ಆದ್ರು ಏನೆ
ಹುಷಾರು .. ಹುಷಾರು
ಇಲ್ಲೇ ನಿಂಗೆ ನೀನೆ ಗುರೂನು
||ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿನ (ಧಿನಾ ಧೀನ್ )||
ನೂರಿದೆ ಜಂಜಾಟ...
ಬಾಳಿದು ಹೋರಾಟ..
ಛಲ ಒಂದೇ ಕಣೋ ಬಲ ನಿಂಗಿಲ್ಲಿ..
ನಿನ್ನ ಕಾಯೋನು ನೀನೆ ಇಲ್ಲಿ ...
ಎಲ್ಲಾ ಒಂದೇ ಕಣೋ ನಮ್ಮ ನಾಡಲ್ಲಿ
ಬಿಡು ಬೇಧ ಭಾವ ನೀನೀಲ್ಲಿ...
ಖುಷೀಲಿ ನಶೇಲಿ ಕುಣಿ ಕುಣಿ ಕುಣಿ ತಣಿ ನೀ
||ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿನ (ಧಿನಾ ಧೀನ್ )||
||ಗೆಲ್ಲೊ ಗೆಲ್ಲೊ ತಮ್ಮಾ
ಒಂದೇ ಒಂದು ಜನ್ಮ
ಸೋತು ಸುಣ್ಣ ಆಗೋದ ಯಾಕಣ್ಣೋ
ಕೇಳೊ ಕೇಳೊ ತಮ್ಮಾ
ಒಂದೇ ಒಂದು ಮರ್ಮಾ
ಸತ್ಯ ಎಂದು ಸೋಲೋದಿಲ್ಲಣ್ಣೋ||
||ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧಿನಾ ಧೀನ್ )||
||ತಟ್ಟು ತೊಡೆನ (ಧಿನಾ ಧೀನ )
ಸುಟ್ಟು ತಡೆನ (ಧಿನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧಿನಾ ಧೀನ್ )||
Gello Gello Thamma song lyrics from Kannada Movie Sathya In Love starring Shivarajkumar, Genilia, Ramaneetu Chaudhari, Lyrics penned by Kaviraj Sung by Udit Narayan, Music Composed by Gurukiran, film is Directed by Raghav Loki and film is released on 2008