-
ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆಬಸವ
ಅರೆ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ
ಹಿಟ್ಟು ಹೂ ಬೊಟ್ಟು
ಪೂಜೇನ ಮಾಡಿ
ಕೊಟ್ಟು ತಂಬಿಟ್ಟು
ಬೈಯಸಿದ್ದು ಬೇಡಿ
ಹೇಯ್
ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆಬಸವ
ಅರೆ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ
(ಸಸಸ ಸಸಸ
ಸಸಸ ಸಸಸ ಸರ್ಚಿಂಗು
ಸಸಸ ಸಸಸ
ಸಸಸ ಸಸಸ ಸರ್ಚಿಂಗು )
ಲಗ್ನ ಆಗೊ ಹುಡುಗಿ
ನೀ ಕೂರಬ್ಯಾಡ ಕೊರಗಿ
ಗಂಡಿಗಾಗಿ ಸೊರಗಿ
ನೀ ಚಿಂತೆ ಬ್ಯಾಡ ಬೆಡಗಿ
ಹೋಯ್
ನಂದಿಪಾದಕೆರಗಿ
ಮುಗಿಯವ್ವ ಬಾಗಿ ಬಾಗಿ
ವಿಘ್ನಗೋಳ ಕರಗಿ ಕಾಯ್ತಾನೆ ನಿನ್ನ ತಂಗಿ ..
(ಹೊಸಿಲಿಂದ ಆಚಿ ಬಾರವ್ವ
ಬಾಳೆ ಬಾಗೀನ ತಾರವ್ವ
ಬಸವಣ್ಣ ಸುತ್ತಿ ಮುಗಿಯವ್ವ
ಗಂಡಾನ ವರವ ಪಡೆಯವ್ವ )
||ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆ ಬಸವ
ಅರೇ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ ||
ಕಾಸುಗೀಸು ಒಡವೆ
ಕೇಳಲ್ಲ ಬೇಕಿಲ್ಲ
ಜಾತಿ ಜಾತಕಗೊಡವೆ
ನಮಗಲ್ಲ ನಮಗಿಲ್ಲ
ಹೋಯ್
ಅಕ್ಕಿ ಕಾಳು ಬೆಲ್ಲ
ನೀ ಕೊಟ್ರೆ ಸಾಕಲ್ಲ
ಹುಡುಗಿ ಜೀವನ ಎಲ್ಲ ಬಂಗಾರ ಬಾಳೆಲ್ಲ
(ಸೌಭಾಗ್ಯ ಇಲ್ಲಿಗೆ ಬಂತಲ್ಲ
ಮತ್ತೆ ಈ ಯೋಗ ಸಿಕ್ಕಲ್ಲ
ಹೊತ್ತು ಮುಳುಗೋದ್ರೆ ದೊರಕಲ್ಲ
ಮುತ್ತು ಕಳೆದೋದ್ರೆ ದಕ್ಕಲ್ಲ )
ಹೇ...
||ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆಬಸವ
ಅರೆ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ
ಹಿಟ್ಟು ಹೂ ಬೊಟ್ಟು ಹೂ
ಪೂಜೇನ ಮಾಡಿ
ಕೊಟ್ಟು ತಂಬಿಟ್ಟು
ಬೈಯಸಿದ್ದು ಬೇಡಿ ||
ಅರೆ
||ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆಬಸವ
ಅರೆ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ||
-
ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆಬಸವ
ಅರೆ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ
ಹಿಟ್ಟು ಹೂ ಬೊಟ್ಟು
ಪೂಜೇನ ಮಾಡಿ
ಕೊಟ್ಟು ತಂಬಿಟ್ಟು
ಬೈಯಸಿದ್ದು ಬೇಡಿ
ಹೇಯ್
ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆಬಸವ
ಅರೆ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ
(ಸಸಸ ಸಸಸ
ಸಸಸ ಸಸಸ ಸರ್ಚಿಂಗು
ಸಸಸ ಸಸಸ
ಸಸಸ ಸಸಸ ಸರ್ಚಿಂಗು )
ಲಗ್ನ ಆಗೊ ಹುಡುಗಿ
ನೀ ಕೂರಬ್ಯಾಡ ಕೊರಗಿ
ಗಂಡಿಗಾಗಿ ಸೊರಗಿ
ನೀ ಚಿಂತೆ ಬ್ಯಾಡ ಬೆಡಗಿ
ಹೋಯ್
ನಂದಿಪಾದಕೆರಗಿ
ಮುಗಿಯವ್ವ ಬಾಗಿ ಬಾಗಿ
ವಿಘ್ನಗೋಳ ಕರಗಿ ಕಾಯ್ತಾನೆ ನಿನ್ನ ತಂಗಿ ..
(ಹೊಸಿಲಿಂದ ಆಚಿ ಬಾರವ್ವ
ಬಾಳೆ ಬಾಗೀನ ತಾರವ್ವ
ಬಸವಣ್ಣ ಸುತ್ತಿ ಮುಗಿಯವ್ವ
ಗಂಡಾನ ವರವ ಪಡೆಯವ್ವ )
||ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆ ಬಸವ
ಅರೇ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ ||
ಕಾಸುಗೀಸು ಒಡವೆ
ಕೇಳಲ್ಲ ಬೇಕಿಲ್ಲ
ಜಾತಿ ಜಾತಕಗೊಡವೆ
ನಮಗಲ್ಲ ನಮಗಿಲ್ಲ
ಹೋಯ್
ಅಕ್ಕಿ ಕಾಳು ಬೆಲ್ಲ
ನೀ ಕೊಟ್ರೆ ಸಾಕಲ್ಲ
ಹುಡುಗಿ ಜೀವನ ಎಲ್ಲ ಬಂಗಾರ ಬಾಳೆಲ್ಲ
(ಸೌಭಾಗ್ಯ ಇಲ್ಲಿಗೆ ಬಂತಲ್ಲ
ಮತ್ತೆ ಈ ಯೋಗ ಸಿಕ್ಕಲ್ಲ
ಹೊತ್ತು ಮುಳುಗೋದ್ರೆ ದೊರಕಲ್ಲ
ಮುತ್ತು ಕಳೆದೋದ್ರೆ ದಕ್ಕಲ್ಲ )
ಹೇ...
||ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆಬಸವ
ಅರೆ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ
ಹಿಟ್ಟು ಹೂ ಬೊಟ್ಟು ಹೂ
ಪೂಜೇನ ಮಾಡಿ
ಕೊಟ್ಟು ತಂಬಿಟ್ಟು
ಬೈಯಸಿದ್ದು ಬೇಡಿ ||
ಅರೆ
||ಬಂದ ಬಂದ ಬಂದ
ಬಂದ ಬಂದ ಬಂದ
ಬಂದ ಬಂದ ಕೋಲೆಬಸವ
ಅರೆ ಅಂದದಿಂದ ಚಂದದಿಂದ
ಶಿವನ ಊರಿನಿಂದ ಬಂದ ಕೋಲೆಬಸವ||
Banda Kolebasava song lyrics from Kannada Movie Sathya In Love starring Shivarajkumar, Genilia, Ramaneetu Chaudhari, Lyrics penned by Malavalli Saikrishna Sung by Shankar Mahadevan, Music Composed by Gurukiran, film is Directed by Raghav Loki and film is released on 2008