Nodalavalu Lovely Lyrics

ನೋಡಲವಳು ಲವ್ಲಿ Lyrics

in Sathya In Love

in ಸತ್ಯ ಇನ್ ಲವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲವ್ಲಿ  ಲವ್ಲಿ  ಲವ್ಲಿ 
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
ಲವ್ಲಿ  ಲವ್ಲಿ  ಲವ್ಲಿ
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
ಲವ್ಲಿ  ಲವ್ಲಿ 
ಲವ್ಲಿ  ಲವ್ಲಿ 
ಲವ್ಲಿ  ಲವ್ಲಿ
ನೋಡಲವಳು
ಲವ್ಲಿ  ಲವ್ಲಿ
ಲವ್ಲಿ  ಲವ್ಲಿ
ಲವ್ಲಿ  ಲವ್ಲಿ
 
ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
ಸೀರೆ ಜೀನ್ಸು ಗಾಗ್ರ ಚೋಲಿ
ಏನ್ ತೊಟ್ರು ಲಕಲಕ ಲವ್ಲಿ
ನೋಟದಲ್ಲಿ ಮೋಡಿ ಚಲ್ಲಿ
ಸತ್ಯನ ಹೃದಯ ಕದ್ದ ಕಳ್ಳಿ
 
ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
ಸೀರೆ ಜೀನ್ಸು ಗಾಗ್ರ ಚೋಲಿ
ಏನ್ ತೊಟ್ರು ಲಕಲಕ ಲವ್ಲಿ
ನೋಟದಲ್ಲಿ ಮೋಡಿ ಚಲ್ಲಿ
ಸತ್ಯನ ಹೃದಯ ಕದ್ದ ಕಳ್ಳಿ
 
ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
 
ಲವ್ಲಿ  ಲವ್ಲಿ  ಲವ್ಲಿ 
ಲವ್ಲಿ  ಲವ್ಲಿ  ಲವ್ಲಿ 
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
ಲವ್ಲಿ  ಲವ್ಲಿ  ಲವ್ಲಿ
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
 
ಅವಳ ಕೆನ್ನೇ ಮಂಡ್ಯ ಬೆಣ್ಣೇ
ಅವಳ ಕಣ್ಣೇ ಮಲ್ಪೆ ಮೀನೆ
ಹೇ.. ಕೋಲರ್ ಚಿನ್ನ ಮೈ ಬಣ್ಣ
ಚೆಂದುಟಿನಾ ಕೂರ್ಗ್ ಜೇನ ..
ಎತ್ತಿಕೊಂಡ್ರೆ ತಂಗಾಳಿ ತೂಕ 
ಹುಬ್ಬು ತಗ್ಗು ಕುದುರೆ ಮುಖ
(ನಿಜವಾಗಲೂ ಅವಳೇ ಶಿಲ್ಪ 
ಅಲ್ಲಾ ಕರ್ನಾಟಕದ ಮ್ಯಾಪ..
ಓ ಹಂಗೈತಾ ಅವಳ ರೂಪ
ಒಳ್ಳೆ ಐಶ್ವರ್ಯ ರೈ ಡೂಪ)
 
||ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
ಸೀರೆ ಜೀನ್ಸು ಗಾಗ್ರ ಚೋಲಿ
ಏನ್ ತೋಟ್ರು ಲಕಲಕ ಲವ್ಲಿ
ನೋಟದಲ್ಲಿ ಮೋಡಿ ಚಲ್ಲಿ
ಸತ್ಯನ ಹೃದಯ ಕದ್ದ ಕಳ್ಳಿ ||
 
||ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ||
 
ಹೇ..
ಸೊಂಟ ಗ್ಲಾಸು ವೈನೂ ಗ್ಲಾಸು
ಉದ್ದ ಫೇಸೂ ನೈಸೂ ನೈಸೂ
ಹ್ಹಾ..
ಕಣ್ಣು ನೋಸೂ ಟ್ರಿಪಲ್ ಎಕ್ಸೂ
 ಸ್ಪರ್ಶ ಆಹಾ ಸ್ಕಾಚ್ ನೈಸೂ
ನಿಂತ ಪೋಸು ಡಬ್ಬಲ್ ಡೋಸು
 ಜಿನ್ ವೊಡ್ಕ ಎಲ್ಲಾ ಮಿಕ್ಸೂ
(ಚೆಲ್ಲಾಡುವಾ ಬಾರಾ ಇಲ್ಲಾ
ಸಂಚಾರಿ ವೈನ್ ಸ್ಟೋರ್ ಆಹ್ಹಾ
 ಹಂಗೈತಾ ವಯ್ಯಾರ
ನಾವ್  ನೋಡ್ಬೇಕು ಹಂಗಾರ )
 
||ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
ಸೀರೆ ಜೀನ್ಸು ಗಾಗ್ರ ಚೋಲಿ
ಏನ್ ತೋಟ್ರು ಲಕಲಕ ಲವ್ಲಿ
ನೋಟದಲ್ಲಿ ಮೋಡಿ ಚಲ್ಲಿ
ಸತ್ಯನ ಹೃದಯ ಕದ್ದ ಕಳ್ಳಿ ||
 
||ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ||
ಲವ್ಲಿ  ಲವ್ಲಿ  ಲವ್ಲಿ 
ಲವ್ಲಿ  ಲವ್ಲಿ  ಲವ್ಲಿ 
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
ಲವ್ಲಿ  ಲವ್ಲಿ  ಲವ್ಲಿ
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
 

-
ಲವ್ಲಿ  ಲವ್ಲಿ  ಲವ್ಲಿ 
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
ಲವ್ಲಿ  ಲವ್ಲಿ  ಲವ್ಲಿ
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
ಲವ್ಲಿ  ಲವ್ಲಿ 
ಲವ್ಲಿ  ಲವ್ಲಿ 
ಲವ್ಲಿ  ಲವ್ಲಿ
ನೋಡಲವಳು
ಲವ್ಲಿ  ಲವ್ಲಿ
ಲವ್ಲಿ  ಲವ್ಲಿ
ಲವ್ಲಿ  ಲವ್ಲಿ
 
ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
ಸೀರೆ ಜೀನ್ಸು ಗಾಗ್ರ ಚೋಲಿ
ಏನ್ ತೊಟ್ರು ಲಕಲಕ ಲವ್ಲಿ
ನೋಟದಲ್ಲಿ ಮೋಡಿ ಚಲ್ಲಿ
ಸತ್ಯನ ಹೃದಯ ಕದ್ದ ಕಳ್ಳಿ
 
ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
ಸೀರೆ ಜೀನ್ಸು ಗಾಗ್ರ ಚೋಲಿ
ಏನ್ ತೊಟ್ರು ಲಕಲಕ ಲವ್ಲಿ
ನೋಟದಲ್ಲಿ ಮೋಡಿ ಚಲ್ಲಿ
ಸತ್ಯನ ಹೃದಯ ಕದ್ದ ಕಳ್ಳಿ
 
ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
 
ಲವ್ಲಿ  ಲವ್ಲಿ  ಲವ್ಲಿ 
ಲವ್ಲಿ  ಲವ್ಲಿ  ಲವ್ಲಿ 
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
ಲವ್ಲಿ  ಲವ್ಲಿ  ಲವ್ಲಿ
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
 
ಅವಳ ಕೆನ್ನೇ ಮಂಡ್ಯ ಬೆಣ್ಣೇ
ಅವಳ ಕಣ್ಣೇ ಮಲ್ಪೆ ಮೀನೆ
ಹೇ.. ಕೋಲರ್ ಚಿನ್ನ ಮೈ ಬಣ್ಣ
ಚೆಂದುಟಿನಾ ಕೂರ್ಗ್ ಜೇನ ..
ಎತ್ತಿಕೊಂಡ್ರೆ ತಂಗಾಳಿ ತೂಕ 
ಹುಬ್ಬು ತಗ್ಗು ಕುದುರೆ ಮುಖ
(ನಿಜವಾಗಲೂ ಅವಳೇ ಶಿಲ್ಪ 
ಅಲ್ಲಾ ಕರ್ನಾಟಕದ ಮ್ಯಾಪ..
ಓ ಹಂಗೈತಾ ಅವಳ ರೂಪ
ಒಳ್ಳೆ ಐಶ್ವರ್ಯ ರೈ ಡೂಪ)
 
||ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
ಸೀರೆ ಜೀನ್ಸು ಗಾಗ್ರ ಚೋಲಿ
ಏನ್ ತೋಟ್ರು ಲಕಲಕ ಲವ್ಲಿ
ನೋಟದಲ್ಲಿ ಮೋಡಿ ಚಲ್ಲಿ
ಸತ್ಯನ ಹೃದಯ ಕದ್ದ ಕಳ್ಳಿ ||
 
||ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ||
 
ಹೇ..
ಸೊಂಟ ಗ್ಲಾಸು ವೈನೂ ಗ್ಲಾಸು
ಉದ್ದ ಫೇಸೂ ನೈಸೂ ನೈಸೂ
ಹ್ಹಾ..
ಕಣ್ಣು ನೋಸೂ ಟ್ರಿಪಲ್ ಎಕ್ಸೂ
 ಸ್ಪರ್ಶ ಆಹಾ ಸ್ಕಾಚ್ ನೈಸೂ
ನಿಂತ ಪೋಸು ಡಬ್ಬಲ್ ಡೋಸು
 ಜಿನ್ ವೊಡ್ಕ ಎಲ್ಲಾ ಮಿಕ್ಸೂ
(ಚೆಲ್ಲಾಡುವಾ ಬಾರಾ ಇಲ್ಲಾ
ಸಂಚಾರಿ ವೈನ್ ಸ್ಟೋರ್ ಆಹ್ಹಾ
 ಹಂಗೈತಾ ವಯ್ಯಾರ
ನಾವ್  ನೋಡ್ಬೇಕು ಹಂಗಾರ )
 
||ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ
ಸೀರೆ ಜೀನ್ಸು ಗಾಗ್ರ ಚೋಲಿ
ಏನ್ ತೋಟ್ರು ಲಕಲಕ ಲವ್ಲಿ
ನೋಟದಲ್ಲಿ ಮೋಡಿ ಚಲ್ಲಿ
ಸತ್ಯನ ಹೃದಯ ಕದ್ದ ಕಳ್ಳಿ ||
 
||ನೋಡಲವಳು ಲವ್ಲಿ  ಲವ್ಲಿ 
ಮೂಳೆ ಇಲ್ಲ  ಬಳಕೊ ಮೈಲಿ||
ಲವ್ಲಿ  ಲವ್ಲಿ  ಲವ್ಲಿ 
ಲವ್ಲಿ  ಲವ್ಲಿ  ಲವ್ಲಿ 
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
ಲವ್ಲಿ  ಲವ್ಲಿ  ಲವ್ಲಿ
ಆ ಸಖತ್‌ ಫೇರ್‌ ಆಂಡ್‌  ಲವ್ಲಿ
 

Nodalavalu Lovely song lyrics from Kannada Movie Sathya In Love starring Shivarajkumar, Genilia, Ramaneetu Chaudhari, Lyrics penned by V Manohar Sung by Gurukiran, Music Composed by Gurukiran, film is Directed by Raghav Loki and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ