Sereyadenu Sereyadenu Lyrics

ಸೆರೆಯಾದೆನು ಸೆರೆಯಾದೆನು Lyrics

in Sathya In Love

in ಸತ್ಯ ಇನ್ ಲವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೆರೆಯಾದೆನು ಸೆರೆಯಾದೆನು ಕಣ್ಣಲ್ಲೇನೆ
ಮರೆಯಾದೆನು ಮರೆಯಾದೆನು ನಿನ್ನಲ್ಲೇನೆ
ನನ್ನ ಪಾಲಿಗೆ ಈ ಬಾಳಿಗೆ ಎಲ್ಲಾನು ನೀನೆ
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
 
||ಸೆರೆಯಾದೆನು ಸೆರೆಯಾದೆನು ಕಣ್ಣಲ್ಲೇನೆ
ಮರೆಯಾದೆನು ಮರೆಯಾದೆನು ನಿನ್ನಲ್ಲೇನೆ||
 
ಹೇಳದೆ ಕೇಳದೆ ನೀ ನನ್ನೆದೆ ಸೇರಿದೆ
ಎಲ್ಲಿಯೂ ಹೋಗದೆ ನೀನಿಲ್ಲೆ ಬೇರೂರಿದೆ
ನನಗು ನಿನಗು ಗುಟ್ಟಾಗಿ ನಂಟಾಗಿದೆ
ಅರಿತೊ ಮರೆತೊ ಈ ಪ್ರೀತಿ ಉಂಟಾಗಿದೆ
ನಾನ್ಯಾರೊ ನಿಂಗೆ ನೀನ್ಯಾರೊ ನಂಗೆ
ನನಗಾಗಿ ಧರೆಗೀಗ ನೀ ಬಂದೆಯಾ…….
 
||ಸೆರೆಯಾದೆನು ಸೆರೆಯಾದೆನು ಕಣ್ಣಲ್ಲೇನೆ
ಮರೆಯಾದೆನು ಮರೆಯಾದೆನು ನಿನ್ನಲ್ಲೇನೆ
ನನ್ನ ಪಾಲಿಗೆ ಈ ಬಾಳಿಗೆ ಎಲ್ಲಾನು ನೀನೆ
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್||
 
ಸುಮ್ಮನೆ ಸುಮ್ಮನೆ ನಿಂಗೇತಕೆ ಬಣ್ಣನೆ
ಇಂಥ ಮಾಯಾಂಗನೆ ಬೇರೆಲ್ಲಿ ನಾ ಕಾಣೆನೆ
ನುಣುಪು ನುಣುಪು ಈ ಕೇಶವೇ ರೇಶಿಮೆ
ಹೊಳಪು ಹೊಳಪು ಈ ಕಂಗಳೆ ಹುಣ್ಣಿಮೆ
ಆ ದೇವರಾಣೆ ನಾನೆಂದು ಕಾಣೆ
ಅಪರೂಪ ನಿನ್ನ ರೂಪ ನನ್ನ ಚೋರಿಯೇ. .
 
||ಸೆರೆಯಾದೆನು ಸೆರೆಯಾದೆನು ಕಣ್ಣಲ್ಲೇನೆ
ಮರೆಯಾದೆನು ಮರೆಯಾದೆನು ನಿನ್ನಲ್ಲೇನೆ
ನನ್ನ ಪಾಲಿಗೆ ಈ ಬಾಳಿಗೆ ಎಲ್ಲಾನು ನೀನೆ
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್||

ಸೆರೆಯಾದೆನು ಸೆರೆಯಾದೆನು ಕಣ್ಣಲ್ಲೇನೆ
ಮರೆಯಾದೆನು ಮರೆಯಾದೆನು ನಿನ್ನಲ್ಲೇನೆ
ನನ್ನ ಪಾಲಿಗೆ ಈ ಬಾಳಿಗೆ ಎಲ್ಲಾನು ನೀನೆ
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
 
||ಸೆರೆಯಾದೆನು ಸೆರೆಯಾದೆನು ಕಣ್ಣಲ್ಲೇನೆ
ಮರೆಯಾದೆನು ಮರೆಯಾದೆನು ನಿನ್ನಲ್ಲೇನೆ||
 
ಹೇಳದೆ ಕೇಳದೆ ನೀ ನನ್ನೆದೆ ಸೇರಿದೆ
ಎಲ್ಲಿಯೂ ಹೋಗದೆ ನೀನಿಲ್ಲೆ ಬೇರೂರಿದೆ
ನನಗು ನಿನಗು ಗುಟ್ಟಾಗಿ ನಂಟಾಗಿದೆ
ಅರಿತೊ ಮರೆತೊ ಈ ಪ್ರೀತಿ ಉಂಟಾಗಿದೆ
ನಾನ್ಯಾರೊ ನಿಂಗೆ ನೀನ್ಯಾರೊ ನಂಗೆ
ನನಗಾಗಿ ಧರೆಗೀಗ ನೀ ಬಂದೆಯಾ…….
 
||ಸೆರೆಯಾದೆನು ಸೆರೆಯಾದೆನು ಕಣ್ಣಲ್ಲೇನೆ
ಮರೆಯಾದೆನು ಮರೆಯಾದೆನು ನಿನ್ನಲ್ಲೇನೆ
ನನ್ನ ಪಾಲಿಗೆ ಈ ಬಾಳಿಗೆ ಎಲ್ಲಾನು ನೀನೆ
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್||
 
ಸುಮ್ಮನೆ ಸುಮ್ಮನೆ ನಿಂಗೇತಕೆ ಬಣ್ಣನೆ
ಇಂಥ ಮಾಯಾಂಗನೆ ಬೇರೆಲ್ಲಿ ನಾ ಕಾಣೆನೆ
ನುಣುಪು ನುಣುಪು ಈ ಕೇಶವೇ ರೇಶಿಮೆ
ಹೊಳಪು ಹೊಳಪು ಈ ಕಂಗಳೆ ಹುಣ್ಣಿಮೆ
ಆ ದೇವರಾಣೆ ನಾನೆಂದು ಕಾಣೆ
ಅಪರೂಪ ನಿನ್ನ ರೂಪ ನನ್ನ ಚೋರಿಯೇ. .
 
||ಸೆರೆಯಾದೆನು ಸೆರೆಯಾದೆನು ಕಣ್ಣಲ್ಲೇನೆ
ಮರೆಯಾದೆನು ಮರೆಯಾದೆನು ನಿನ್ನಲ್ಲೇನೆ
ನನ್ನ ಪಾಲಿಗೆ ಈ ಬಾಳಿಗೆ ಎಲ್ಲಾನು ನೀನೆ
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್
ಸತ್ಯ ಈಸ್ ಇನ್ ಲವ್||

Sereyadanu Sereyadanu song lyrics from Kannada Movie Sathya In Love starring Shivarajkumar, Genilia, Ramaneetu Chaudhari, Lyrics penned by Hrudaya Shiva Sung by Kumar Sanu, Music Composed by Gurukiran, film is Directed by Raghav Loki and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ