-
ಗಂಡು : ರೋಮಾಂಚನ ಒಲವ ಸಿಂಚನ
ಹೆಣ್ಣು : ರೋಮಾಂಚನ ಒಲವ ಸಿಂಚನ
ಗಂಡು : ಒಳಗೊಳಗೆ ಪ್ರತಿಘಳಿಗೆ ಏನೋ ಆಗಿದೆ
ಹೆಣ್ಣು : ಅಡಿಗಡಿಗೆ ನಿನ ಕಡೆಗೆ ನಾನು ಸಾಗಿದೆ
ಗಂಡು : ನಿಮಿಷಗಳ ವರ್ಷಗಳ ಕಳೆಯುವ
ನಾವು ಎಂದು ಜೊತೆ ಜೊತೆ
||ಹೆಣ್ಣು : ರೋಮಾಂಚನ ಒಲವ ಸಿಂಚನ ||
ಗಂಡು : ನಾಚಿಕೆ ಸುಮ ಸುಮಕೆ ನಿನ್ನ ಘಮ ಘಮಕೆ ..
ಹೆಣ್ಣು : ನಿನ್ನದೆ ಕನವರಿಕೆ ನನ್ನ ಕಣಕಣಕೆ
ಗಂಡು : ನೀನಿರೊ ಕಡೆ ಸುರಿಯೋದು ಸೋನೆ
ನೀನಿಡೋ ನಡೆ ನಾಟ್ಯಾನೆ ತಾನೆ
ನಿನ್ನ ಸೊಬಗಿದು ಅನುಪಮಾ ಅನುಪಮಾ
||ಹೆಣ್ಣು : ರೋಮಾಂಚನ ಒಲವ ಸಿಂಚನ ||
||ಗಂಡು : ರೋಮಾಂಚನ ಒಲವ ಸಿಂಚನ ||
ಹೆಣ್ಣು : ಸೂರ್ಯನೆ ಮುಳಗಿದರು ಬೆಳಕು ಇವ ನನಗೆ
ಗಂಡು : ಚಂದ್ರನೆ ಕರಗಿದರು ತಂಪು ಇವಳ ನಗೆ
ಹೆಣ್ಣು : ಸಾವಿರ ಸಲ ನಿನ ನೋಡಿ ನೋಡಿ
ಸಾಲದಾಗಿದೆ ಇದು ಎಂಥ ಮೋಡಿ
ನಿನ್ ಸನಿಹವೆ ಸುಖಕರ ಸಡಗರ
||ಗಂಡು : ರೋಮಾಂಚನ ಒಲವ ಸಿಂಚನ
ಹೆಣ್ಣು : ಒಳಗೊಳಗೆ ಪ್ರತಿಘಳಿಗೆ ಏನೋ ಆಗಿದೆ
ಗಂಡು : ಅಡಿಗಡಿಗೆ ನಿನ ಕಡೆಗೆ ನಾನು ಸಾಗಿದೆ
ಹೆಣ್ಣು : ನಿಮಿಷಗಳ ವರ್ಷಗಳ ಕಳೆಯುವ
ನಾವು ಎಂದು ಜೊತೆ ಜೊತೆ ||
||ಗಂಡು : ರೋಮಾಂಚನ ಒಲವ ಸಿಂಚನ||
||ಹೆಣ್ಣು : ರೋಮಾಂಚನ ಒಲವ ಸಿಂಚನ||
-
ಗಂಡು : ರೋಮಾಂಚನ ಒಲವ ಸಿಂಚನ
ಹೆಣ್ಣು : ರೋಮಾಂಚನ ಒಲವ ಸಿಂಚನ
ಗಂಡು : ಒಳಗೊಳಗೆ ಪ್ರತಿಘಳಿಗೆ ಏನೋ ಆಗಿದೆ
ಹೆಣ್ಣು : ಅಡಿಗಡಿಗೆ ನಿನ ಕಡೆಗೆ ನಾನು ಸಾಗಿದೆ
ಗಂಡು : ನಿಮಿಷಗಳ ವರ್ಷಗಳ ಕಳೆಯುವ
ನಾವು ಎಂದು ಜೊತೆ ಜೊತೆ
||ಹೆಣ್ಣು : ರೋಮಾಂಚನ ಒಲವ ಸಿಂಚನ ||
ಗಂಡು : ನಾಚಿಕೆ ಸುಮ ಸುಮಕೆ ನಿನ್ನ ಘಮ ಘಮಕೆ ..
ಹೆಣ್ಣು : ನಿನ್ನದೆ ಕನವರಿಕೆ ನನ್ನ ಕಣಕಣಕೆ
ಗಂಡು : ನೀನಿರೊ ಕಡೆ ಸುರಿಯೋದು ಸೋನೆ
ನೀನಿಡೋ ನಡೆ ನಾಟ್ಯಾನೆ ತಾನೆ
ನಿನ್ನ ಸೊಬಗಿದು ಅನುಪಮಾ ಅನುಪಮಾ
||ಹೆಣ್ಣು : ರೋಮಾಂಚನ ಒಲವ ಸಿಂಚನ ||
||ಗಂಡು : ರೋಮಾಂಚನ ಒಲವ ಸಿಂಚನ ||
ಹೆಣ್ಣು : ಸೂರ್ಯನೆ ಮುಳಗಿದರು ಬೆಳಕು ಇವ ನನಗೆ
ಗಂಡು : ಚಂದ್ರನೆ ಕರಗಿದರು ತಂಪು ಇವಳ ನಗೆ
ಹೆಣ್ಣು : ಸಾವಿರ ಸಲ ನಿನ ನೋಡಿ ನೋಡಿ
ಸಾಲದಾಗಿದೆ ಇದು ಎಂಥ ಮೋಡಿ
ನಿನ್ ಸನಿಹವೆ ಸುಖಕರ ಸಡಗರ
||ಗಂಡು : ರೋಮಾಂಚನ ಒಲವ ಸಿಂಚನ
ಹೆಣ್ಣು : ಒಳಗೊಳಗೆ ಪ್ರತಿಘಳಿಗೆ ಏನೋ ಆಗಿದೆ
ಗಂಡು : ಅಡಿಗಡಿಗೆ ನಿನ ಕಡೆಗೆ ನಾನು ಸಾಗಿದೆ
ಹೆಣ್ಣು : ನಿಮಿಷಗಳ ವರ್ಷಗಳ ಕಳೆಯುವ
ನಾವು ಎಂದು ಜೊತೆ ಜೊತೆ ||
||ಗಂಡು : ರೋಮಾಂಚನ ಒಲವ ಸಿಂಚನ||
||ಹೆಣ್ಣು : ರೋಮಾಂಚನ ಒಲವ ಸಿಂಚನ||
Romanchana song lyrics from Kannada Movie Sathya In Love starring Shivarajkumar, Genilia, Ramaneetu Chaudhari, Lyrics penned by Kaviraj Sung by Rajesh Krishnan, Sisili, Music Composed by Gurukiran, film is Directed by Raghav Loki and film is released on 2008