Rama Srirama Lyrics

ರಾಮ ಶ್ರೀರಾಮ Lyrics

in Sathya In Love

in ಸತ್ಯ ಇನ್ ಲವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶ್ರೀ ರಾಮ ರಾಮೇತಿ
ರಮೇ ರಾಮೇ ಮನೋರಮೆ
ಸಹಸ್ರ ನಾಮ ತತ್ತುಲ್ಯಂ
ರಾಮನಾಮ ವರಾನನೆ
 
ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ 
ಈ ಚೆಲುವಂಗೆ..
ಭೂಮಿ ಆಳೋ ನಮ್ಮ ಸ್ವಾಮಿಗೆ
 
ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ 
ಈ ಚೆಲುವಂಗೆ..
ಭೂಮಿ ಆಳೋ ನಮ್ಮ ಸ್ವಾಮಿಗೆ
 
ರಾಮ ಶ್ರೀರಾಮ
ರಾಮ ರಘುರಾಮ
ನಿನ್ನನು ನೋಡಿದರೆ ಸಾಕಯ್ಯ
ಸ್ವರ್ಗವೆ ಭೂಮಿಗೆ ಬಂದ ಹಾಗಯ್ಯ
ಬೇಕಿಲ್ಲ ನಮಗಿನ್ನೇನು
ನೀನೇ ನೀನೇ ನಮಗೆಲ್ಲ
ರಾಮ ಶ್ರೀರಾಮ
ರಾಮ ರಘುರಾಮ
 
ಕಾಯೋಕಂತ ತಂದೆ ಮಾತು
ಕಾಡಿಗೆ ನೀ ಹೋದೆ
ಕಲ್ಲಾಗ್‌ ಕುಂತಾ ಅಹಲ್ಯಾಗೆ
ಜೀವನ ನೀ ತಂದೆ..
 
ಸೀತಾ ಮಾತೆ ಸೋತು ಹೋದ
ಪುರುಷೋತ್ತಮ ನೀ 
ಮಾರುತಿಗೆ ಮಾರು ಹೋದ
ಮಹಾದೇವನು ನೀ
 
ಜಯ ಜಯ ಹೋ  
ಜಯ ಜಯ ಹೋ  
ರಾಜಕುಮಾರ
ನಿನ ಕೊಡುಗೆ ನಿನ ಕೊಡುಗೆ
ಈ ಶರೀರ
 
ರಾಜ ರಾಮ ನಿಂಗೆ ಶರಣು
ಈ ಪಾದಾನ ಎಂದಿಗೂ ಬಿಡೇನು
ಕೋಟಿ ದೀಪ ಹಚ್ಚಿ ಪೂಜೆಗೈವೆ
ಬಾರೋ ಹರಿಯೇ
ರಾಮ ಶ್ರೀರಾಮ ರಾಮ ರಘುರಾಮ
 
ಕಾಮ ಕ್ರೋಧ ಲೋಭ ಮೋಹ
ತುಂಬಿದ ಈ ದೇಹ
ನ್ಯಾಯ ನೀತಿ ಸತ್ಯ ತುಂಬಿ
ತೀರಿಸು ಈ ದಾಹ
ದೀಪ ಧೂಪ ನೈವೇದ್ಯಾನ
 ಸ್ವೀಕರಿಸೆಂದು
ನಾಗ ಮೋಹ ಗಾನ ಧ್ಯಾನ
ಎಲ್ಲಾ ನಿನಗೆಂದೂ ..
 
ಜಯ ಜಯ ಹೋ  
ಜಯ ಜಯ ಹೋ  
ರಾಜಕುಮಾರ
ಅನುದಿನವೂ ಅನುಕ್ಷಣವೂ ಕಾಯೊ ಧೀರ
 
ಆರಾಧನೆಯಾ ಸಸ್ವೀಕರಿಸು ಬಾ
ಈ ಪ್ರಾರ್ಥನೆಯ ಆಲಿಸು ಬಾ ಬಾ
ಸೇವೆ ಮಾಡೋ ಆಸೇ ನೋಡೋ ಆಸೆ
ಬಾರೋ ದೊರೆಯೆ
ರಾಮ ಶ್ರೀರಾಮ ರಾಮ ರಘುರಾಮ
ನಿನ್ನನು ನೋಡಿದರೆ ಸಾಕಯ್ಯ
ಸ್ವರ್ಗವೇ ಭೂಮಿಗೆ ಬಂದ ಹಾಗಯ್ಯ.
ಬೇಕಿಲ್ಲ ನಮಗಿನ್ನೇನು
ನೀನೇ ನೀನೇ ನಮಗೆಲ್ಲಾ..
ರಾಮ ಶ್ರೀರಾಮ ರಾಮ ರಘುರಾಮ
 
||ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ 
ಈ ಚೆಲುವಂಗೆ..
ಭೂಮಿ ಆಳೋ ನಮ್ಮ ಸ್ವಾಮಿಗೆ||
 
||ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ 
ಈ ಚೆಲುವಂಗೆ..
ಭೂಮಿ ಆಳೋ ನಮ್ಮ ಸ್ವಾಮಿಗೆ||

-
ಶ್ರೀ ರಾಮ ರಾಮೇತಿ
ರಮೇ ರಾಮೇ ಮನೋರಮೆ
ಸಹಸ್ರ ನಾಮ ತತ್ತುಲ್ಯಂ
ರಾಮನಾಮ ವರಾನನೆ
 
ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ 
ಈ ಚೆಲುವಂಗೆ..
ಭೂಮಿ ಆಳೋ ನಮ್ಮ ಸ್ವಾಮಿಗೆ
 
ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ 
ಈ ಚೆಲುವಂಗೆ..
ಭೂಮಿ ಆಳೋ ನಮ್ಮ ಸ್ವಾಮಿಗೆ
 
ರಾಮ ಶ್ರೀರಾಮ
ರಾಮ ರಘುರಾಮ
ನಿನ್ನನು ನೋಡಿದರೆ ಸಾಕಯ್ಯ
ಸ್ವರ್ಗವೆ ಭೂಮಿಗೆ ಬಂದ ಹಾಗಯ್ಯ
ಬೇಕಿಲ್ಲ ನಮಗಿನ್ನೇನು
ನೀನೇ ನೀನೇ ನಮಗೆಲ್ಲ
ರಾಮ ಶ್ರೀರಾಮ
ರಾಮ ರಘುರಾಮ
 
ಕಾಯೋಕಂತ ತಂದೆ ಮಾತು
ಕಾಡಿಗೆ ನೀ ಹೋದೆ
ಕಲ್ಲಾಗ್‌ ಕುಂತಾ ಅಹಲ್ಯಾಗೆ
ಜೀವನ ನೀ ತಂದೆ..
 
ಸೀತಾ ಮಾತೆ ಸೋತು ಹೋದ
ಪುರುಷೋತ್ತಮ ನೀ 
ಮಾರುತಿಗೆ ಮಾರು ಹೋದ
ಮಹಾದೇವನು ನೀ
 
ಜಯ ಜಯ ಹೋ  
ಜಯ ಜಯ ಹೋ  
ರಾಜಕುಮಾರ
ನಿನ ಕೊಡುಗೆ ನಿನ ಕೊಡುಗೆ
ಈ ಶರೀರ
 
ರಾಜ ರಾಮ ನಿಂಗೆ ಶರಣು
ಈ ಪಾದಾನ ಎಂದಿಗೂ ಬಿಡೇನು
ಕೋಟಿ ದೀಪ ಹಚ್ಚಿ ಪೂಜೆಗೈವೆ
ಬಾರೋ ಹರಿಯೇ
ರಾಮ ಶ್ರೀರಾಮ ರಾಮ ರಘುರಾಮ
 
ಕಾಮ ಕ್ರೋಧ ಲೋಭ ಮೋಹ
ತುಂಬಿದ ಈ ದೇಹ
ನ್ಯಾಯ ನೀತಿ ಸತ್ಯ ತುಂಬಿ
ತೀರಿಸು ಈ ದಾಹ
ದೀಪ ಧೂಪ ನೈವೇದ್ಯಾನ
 ಸ್ವೀಕರಿಸೆಂದು
ನಾಗ ಮೋಹ ಗಾನ ಧ್ಯಾನ
ಎಲ್ಲಾ ನಿನಗೆಂದೂ ..
 
ಜಯ ಜಯ ಹೋ  
ಜಯ ಜಯ ಹೋ  
ರಾಜಕುಮಾರ
ಅನುದಿನವೂ ಅನುಕ್ಷಣವೂ ಕಾಯೊ ಧೀರ
 
ಆರಾಧನೆಯಾ ಸಸ್ವೀಕರಿಸು ಬಾ
ಈ ಪ್ರಾರ್ಥನೆಯ ಆಲಿಸು ಬಾ ಬಾ
ಸೇವೆ ಮಾಡೋ ಆಸೇ ನೋಡೋ ಆಸೆ
ಬಾರೋ ದೊರೆಯೆ
ರಾಮ ಶ್ರೀರಾಮ ರಾಮ ರಘುರಾಮ
ನಿನ್ನನು ನೋಡಿದರೆ ಸಾಕಯ್ಯ
ಸ್ವರ್ಗವೇ ಭೂಮಿಗೆ ಬಂದ ಹಾಗಯ್ಯ.
ಬೇಕಿಲ್ಲ ನಮಗಿನ್ನೇನು
ನೀನೇ ನೀನೇ ನಮಗೆಲ್ಲಾ..
ರಾಮ ಶ್ರೀರಾಮ ರಾಮ ರಘುರಾಮ
 
||ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ 
ಈ ಚೆಲುವಂಗೆ..
ಭೂಮಿ ಆಳೋ ನಮ್ಮ ಸ್ವಾಮಿಗೆ||
 
||ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ 
ಈ ಚೆಲುವಂಗೆ..
ಭೂಮಿ ಆಳೋ ನಮ್ಮ ಸ್ವಾಮಿಗೆ||

Rama Srirama song lyrics from Kannada Movie Sathya In Love starring Shivarajkumar, Genilia, Ramaneetu Chaudhari, Lyrics penned by Kaviraj Sung by Chithra, Music Composed by Gurukiran, film is Directed by Raghav Loki and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ