ಶ್ರೀ ಸತಿ ಮನೋವಿಹಾರಿ
ಶ್ರೀ ಸತಿ ಮನೋವಿಹಾರಿ
ಶೌರಿ….ತ್ರಿಶ ಮಂದಾರ ಹರೇ..
ತ್ರಿಶ ಮಂದಾರ ಹರೇ ಮುರಾರೇ
|| ಶ್ರೀ ಸತಿ ಮನೋವಿಹಾರಿ…||
ಕ್ಷೀರಧಿ ಶಯನ ನೀರಜ ವದನ...
ಕ್ಷೀರಧಿ ಶಯನ ನೀರಜ ವದನ
ನಾರದ ಸಂಕೀರ್ತನ ಮೋಹನ...
ಆಆಆ... ಆಆಆ....
ಕ್ಷೀರಧಿ ಶಯನ ನೀರಜ ವದನ
ನಾರದ ಸಂಕೀರ್ತನ ಮೋಹನ
ಮಾರಮಣ ಕರುಣಾಭರಣ
ಮಾರಮಣ ಕರುಣಾಭರಣ
ಜಯಜಯ ನಾರಾಯಣ ಹರೇ
ಜಯಜಯ ನಾರಾಯಣ
ಹರಿ ನಾರಾಯಣ ಹರಿ ನಾರಾಯಣ...
|| ಶ್ರೀ ಸತಿ ಮನೋವಿಹಾರಿ…||
ಪನ್ನಗ ಕಲ್ಪ ವಿರಾಮ ಸುಲಾಮಾ
ಪನ್ನಗ ಕಲ್ಪ ವಿರಾಮ ಸುಲಾಮಾ
ಪದುಮನಾಭ ಹರೇ ಆನಂದ ಸೀಮಾ
ಪ್ರಣವನಾದ ಭವ ಪ್ರಭು ಸುಖಧಾಮ..
ಪ್ರಣವನಾದ ಭವ ಪ್ರಭು ಸುಖಧಾಮ
ಪೃಥ್ವಿ ರಮಣ ಶತಕೋಟಿ ಪ್ರಣಾಮ
ಜಯಜಯ ನಾರಾಯಣ
ಹರೇ ಜಯಜಯ ನಾರಾಯಣ
ಹರಿ ನಾರಾಯಣ ಹರಿ ನಾರಾಯಣ..
|| ಶ್ರೀ ಸತಿ ಮನೋವಿಹಾರಿ ಶೌರಿ
ಶ್ರೀ ಸತಿ ಮನೋವಿಹಾರಿ ಶೌರಿ
ತ್ರಿಶ ಮಂದಾರ ಹರೇ..
ಮಂದಾರ ಹರೇ ಮುರಾರೇ
ಶ್ರೀ ಸತಿ ಮನೋವಿಹಾರಿ…||
ಶ್ರೀ ಸತಿ ಮನೋವಿಹಾರಿ
ಶ್ರೀ ಸತಿ ಮನೋವಿಹಾರಿ
ಶೌರಿ….ತ್ರಿಶ ಮಂದಾರ ಹರೇ..
ತ್ರಿಶ ಮಂದಾರ ಹರೇ ಮುರಾರೇ
|| ಶ್ರೀ ಸತಿ ಮನೋವಿಹಾರಿ…||
ಕ್ಷೀರಧಿ ಶಯನ ನೀರಜ ವದನ...
ಕ್ಷೀರಧಿ ಶಯನ ನೀರಜ ವದನ
ನಾರದ ಸಂಕೀರ್ತನ ಮೋಹನ...
ಆಆಆ... ಆಆಆ....
ಕ್ಷೀರಧಿ ಶಯನ ನೀರಜ ವದನ
ನಾರದ ಸಂಕೀರ್ತನ ಮೋಹನ
ಮಾರಮಣ ಕರುಣಾಭರಣ
ಮಾರಮಣ ಕರುಣಾಭರಣ
ಜಯಜಯ ನಾರಾಯಣ ಹರೇ
ಜಯಜಯ ನಾರಾಯಣ
ಹರಿ ನಾರಾಯಣ ಹರಿ ನಾರಾಯಣ...
|| ಶ್ರೀ ಸತಿ ಮನೋವಿಹಾರಿ…||
ಪನ್ನಗ ಕಲ್ಪ ವಿರಾಮ ಸುಲಾಮಾ
ಪನ್ನಗ ಕಲ್ಪ ವಿರಾಮ ಸುಲಾಮಾ
ಪದುಮನಾಭ ಹರೇ ಆನಂದ ಸೀಮಾ
ಪ್ರಣವನಾದ ಭವ ಪ್ರಭು ಸುಖಧಾಮ..
ಪ್ರಣವನಾದ ಭವ ಪ್ರಭು ಸುಖಧಾಮ
ಪೃಥ್ವಿ ರಮಣ ಶತಕೋಟಿ ಪ್ರಣಾಮ
ಜಯಜಯ ನಾರಾಯಣ
ಹರೇ ಜಯಜಯ ನಾರಾಯಣ
ಹರಿ ನಾರಾಯಣ ಹರಿ ನಾರಾಯಣ..
|| ಶ್ರೀ ಸತಿ ಮನೋವಿಹಾರಿ ಶೌರಿ
ಶ್ರೀ ಸತಿ ಮನೋವಿಹಾರಿ ಶೌರಿ
ತ್ರಿಶ ಮಂದಾರ ಹರೇ..
ಮಂದಾರ ಹರೇ ಮುರಾರೇ
ಶ್ರೀ ಸತಿ ಮನೋವಿಹಾರಿ…||
Sri Sathi Manovihaari song lyrics from Kannada Movie Sathi Savithri starring Dr Rajkumar, Udayakumar, Narasimharaju, Lyrics penned by R N Jayagopal Sung by M Balamuralikrishna, Music Composed by G K Venkatesh, film is Directed by P R Kaundinya and film is released on 1965