ದೇವೀ... ತಾಯೀ.. ಜನನೀ ....  
ಪತಿಯ ಪ್ರಾಣ ಉಳಿಸೆ 
ಸತಿಯು ತಾ ಕೈಕೊಂಡ 
ವೃತವೆಲ್ಲಾ ವಿಫಲವಾಗಿರೇ ..
ಸ್ತುತಿಸಿದೆನು ಅನುದಿನ 
ಗತಿಸಿಹುದು ಪತಿಯಿಂದು 
ಗತಿತೋರು ತಾಯೇ ವರದೇವಿ..
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀನುಳಿಸೇ
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀನುಳಿಸೇ
ಕಂಗಾಣದೇ ನಿಂದಿಹೇ .. ತಾಯೇ  ತಾಯೇ 
 
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀ ಉಳಿಸೇ 
ಕಂಗಾಣದೇ ನಿಂದಿಹೇ .. ತಾಯೇ  ತಾಯೇ 
 
|| ಅಂಗನೆ ಮೊರೆ ಕೇಳಿ…. 
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀನುಳಿಸೇ …||
 
ಕುಂಕುಮ ಅರಿಷಣವ ಅಳಿಸಲೇಬೇಕೆ 
ಕುಂಕುಮ ಅರಿಷಣವ ಅಳಿಸಲೇಬೇಕೆ 
ಕಂಕಣ ಸುಮಗಳನು ತೆಗೆಯಲೇಬೇಕೆ  
ಕಂಕಣ ಸುಮಗಳನು ತೆಗೆಯಲೇಬೇಕೆ  
ಕಂಡಿಹ ಸವಿಗನಸು ಬರಿದಾಗಬೇಕೆ 
ಕಣ್ಣಲ್ಲಿ ಕಂಬನಿಯು ಹರಿಯಲೇಬೇಕಕೆ
ಕಣ್ಣಲ್ಲಿ ಕಂಬನಿಯು ಹರಿಯಲೇಬೇಕೇ 
ಮಾತೇ.. ತಾಯೇ .. 
 
|| ಅಂಗನೆ ಮೊರೆ ಕೇಳಿ…. 
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀನುಳಿಸೇ …||
 
ನೇಮದಿಂದ ನಿನ್ನನು ನಾ ಪೂಜಿಸಿರುವೇ ನಾದೊಡೆ 
ನೇಮದಿಂದ ನಿನ್ನನು ನಾ ಪೂಜಿಸಿರುವೇ ನಾದೊಡೆ 
ಭಾಮೆಯ ಧರ್ಮವ ನಾ ಪಾಲಿಸಿರುವೇ ನಾದೊಡೆ  
ಭಾಮೆಯ ಧರ್ಮವ ನಾ ಪಾಲಿಸಿರುವೇ ನಾದೊಡೆ  
ಧರ್ಮನು ತಾ ನಡೆದ ದಾರಿ ಹಿಡಿಯಲು ಎಂದು 
ಧರ್ಮನು ತಾ ನಡೆದ ದಾರಿ ಹಿಡಿಯಲು ಎಂದು  
ಪ್ರೇಮದಿಂದ ಶಕ್ತಿಯನ್ನು ನೀಡು ಎನಗೆ 
ಪ್ರೇಮದಿಂದ ಶಕ್ತಿಯನ್ನು ನೀಡು ಎನಗೆ 
ಮಾತೇ... ತಾಯೇ... ತಾಯೇ ...   
 
                                                
          
                                             
                                                                                                                                    
                                                                                                                                                                        
                                                            
ದೇವೀ... ತಾಯೀ.. ಜನನೀ ....  
ಪತಿಯ ಪ್ರಾಣ ಉಳಿಸೆ 
ಸತಿಯು ತಾ ಕೈಕೊಂಡ 
ವೃತವೆಲ್ಲಾ ವಿಫಲವಾಗಿರೇ ..
ಸ್ತುತಿಸಿದೆನು ಅನುದಿನ 
ಗತಿಸಿಹುದು ಪತಿಯಿಂದು 
ಗತಿತೋರು ತಾಯೇ ವರದೇವಿ..
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀನುಳಿಸೇ
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀನುಳಿಸೇ
ಕಂಗಾಣದೇ ನಿಂದಿಹೇ .. ತಾಯೇ  ತಾಯೇ 
 
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀ ಉಳಿಸೇ 
ಕಂಗಾಣದೇ ನಿಂದಿಹೇ .. ತಾಯೇ  ತಾಯೇ 
 
|| ಅಂಗನೆ ಮೊರೆ ಕೇಳಿ…. 
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀನುಳಿಸೇ …||
 
ಕುಂಕುಮ ಅರಿಷಣವ ಅಳಿಸಲೇಬೇಕೆ 
ಕುಂಕುಮ ಅರಿಷಣವ ಅಳಿಸಲೇಬೇಕೆ 
ಕಂಕಣ ಸುಮಗಳನು ತೆಗೆಯಲೇಬೇಕೆ  
ಕಂಕಣ ಸುಮಗಳನು ತೆಗೆಯಲೇಬೇಕೆ  
ಕಂಡಿಹ ಸವಿಗನಸು ಬರಿದಾಗಬೇಕೆ 
ಕಣ್ಣಲ್ಲಿ ಕಂಬನಿಯು ಹರಿಯಲೇಬೇಕಕೆ
ಕಣ್ಣಲ್ಲಿ ಕಂಬನಿಯು ಹರಿಯಲೇಬೇಕೇ 
ಮಾತೇ.. ತಾಯೇ .. 
 
|| ಅಂಗನೆ ಮೊರೆ ಕೇಳಿ…. 
ಅಂಗನೆ ಮೊರೆ ಕೇಳಿ ಮಾಂಗಲ್ಯ ನೀನುಳಿಸೇ …||
 
ನೇಮದಿಂದ ನಿನ್ನನು ನಾ ಪೂಜಿಸಿರುವೇ ನಾದೊಡೆ 
ನೇಮದಿಂದ ನಿನ್ನನು ನಾ ಪೂಜಿಸಿರುವೇ ನಾದೊಡೆ 
ಭಾಮೆಯ ಧರ್ಮವ ನಾ ಪಾಲಿಸಿರುವೇ ನಾದೊಡೆ  
ಭಾಮೆಯ ಧರ್ಮವ ನಾ ಪಾಲಿಸಿರುವೇ ನಾದೊಡೆ  
ಧರ್ಮನು ತಾ ನಡೆದ ದಾರಿ ಹಿಡಿಯಲು ಎಂದು 
ಧರ್ಮನು ತಾ ನಡೆದ ದಾರಿ ಹಿಡಿಯಲು ಎಂದು  
ಪ್ರೇಮದಿಂದ ಶಕ್ತಿಯನ್ನು ನೀಡು ಎನಗೆ 
ಪ್ರೇಮದಿಂದ ಶಕ್ತಿಯನ್ನು ನೀಡು ಎನಗೆ 
ಮಾತೇ... ತಾಯೇ... ತಾಯೇ ...   
 
                                                        
                                                     
                                                                                                                                                            
                                                        Angane More Keli song lyrics from Kannada Movie Sathi Savithri starring Dr Rajkumar, Udayakumar, Narasimharaju, Lyrics penned by Chi Sadashivaiah Sung by S Janaki, Music Composed by G K Venkatesh, film is Directed by P R Kaundinya and film is released on 1965