ಹೂಂಹೂಂಹೂಂ... 
ಹೂಂ... ಹೂಂ.. 
ಏನಿದೋ... ಏತಕೋ…
ಸಾಕೆಲೇ ಬಿಂಕದ ನೋಟವು ಹರಿಣಿ
ಸಾಕೆಲೇ ಬಿಂಕದ ನೋಟವು ಹರಿಣಿ
ಅಂದವಾ ಈ ಚೆಂದವಾ 
ನಾಚಿಸುವಳು ಆ ನವ ತರುಣಿ
ನಾಚಿಸುವಳು ಆ ನವ ತರುಣಿ
|| ಸಾಕೆಲೇ ಬಿಂಕದ ನೋಟವು ಹರಿಣಿ…||
ಆ ಸವಿ ನೋಟ ಕುರುಳುಗಳಾಟ 
ಚೆಂದುಟಿ ಚೆಲುವು ಆ ನಗುವು
ಆ ಸವಿ ನೋಟ ಕುರುಳುಗಳಾಟ 
ಚೆಂದುಟಿ ಚೆಲುವು ಆ ನಗುವು
ಕೋಮಲ ದನಿಯೂ 
ಒಲವಿನ ನುಡಿಯೂ 
ಅಂದವೋ ಆ ಚೆಂದವೋ
ಮರೆಯದೆ ಮನದಿ ಕಾಡುತಿದೆ
|| ಸಾಕೆಲೇ ಬಿಂಕದ ನೋಟವು ಹರಿಣಿ…||
ರಾಜಕುಮಾರಿ ನೀ ಸುಕುಮಾರಿ 
ರಾಜ್ಯದಿ ಹೀನಾ ದೀನನು ನಾ
ರಾಜಕುಮಾರಿ ನೀ ಸುಕುಮಾರಿ 
ರಾಜ್ಯದಿ ಹೀನಾ ದೀನನು ನಾ
ನನ್ನಯ ನೆನಪು ನಿನಗಿಹುದೇನೋ 
ಅಂದವೋ ಆ ಚೆಂದವೋ
ನಾನಂತೂ ಮರೆಯೇ ಜೀವನದಿ
|| ಸಾಕೆಲೇ ಬಿಂಕದ ನೋಟವು ಹರಿಣಿ
ಸಾಕೆಲೇ ಬಿಂಕದ ನೋಟವು ಹರಿಣಿ
ಅಂದವವೋ….. ಆ ಚೆಂದವೋ 
ಹೂಂಹೂಂಹೂಂ   ಹೂಂಹೂಂಹೂಂ…|| 
                                                
          
                                             
                                                                                                                                    
                                                                                                                                                                        
                                                            
ಹೂಂಹೂಂಹೂಂ... 
ಹೂಂ... ಹೂಂ.. 
ಏನಿದೋ... ಏತಕೋ…
ಸಾಕೆಲೇ ಬಿಂಕದ ನೋಟವು ಹರಿಣಿ
ಸಾಕೆಲೇ ಬಿಂಕದ ನೋಟವು ಹರಿಣಿ
ಅಂದವಾ ಈ ಚೆಂದವಾ 
ನಾಚಿಸುವಳು ಆ ನವ ತರುಣಿ
ನಾಚಿಸುವಳು ಆ ನವ ತರುಣಿ
|| ಸಾಕೆಲೇ ಬಿಂಕದ ನೋಟವು ಹರಿಣಿ…||
ಆ ಸವಿ ನೋಟ ಕುರುಳುಗಳಾಟ 
ಚೆಂದುಟಿ ಚೆಲುವು ಆ ನಗುವು
ಆ ಸವಿ ನೋಟ ಕುರುಳುಗಳಾಟ 
ಚೆಂದುಟಿ ಚೆಲುವು ಆ ನಗುವು
ಕೋಮಲ ದನಿಯೂ 
ಒಲವಿನ ನುಡಿಯೂ 
ಅಂದವೋ ಆ ಚೆಂದವೋ
ಮರೆಯದೆ ಮನದಿ ಕಾಡುತಿದೆ
|| ಸಾಕೆಲೇ ಬಿಂಕದ ನೋಟವು ಹರಿಣಿ…||
ರಾಜಕುಮಾರಿ ನೀ ಸುಕುಮಾರಿ 
ರಾಜ್ಯದಿ ಹೀನಾ ದೀನನು ನಾ
ರಾಜಕುಮಾರಿ ನೀ ಸುಕುಮಾರಿ 
ರಾಜ್ಯದಿ ಹೀನಾ ದೀನನು ನಾ
ನನ್ನಯ ನೆನಪು ನಿನಗಿಹುದೇನೋ 
ಅಂದವೋ ಆ ಚೆಂದವೋ
ನಾನಂತೂ ಮರೆಯೇ ಜೀವನದಿ
|| ಸಾಕೆಲೇ ಬಿಂಕದ ನೋಟವು ಹರಿಣಿ
ಸಾಕೆಲೇ ಬಿಂಕದ ನೋಟವು ಹರಿಣಿ
ಅಂದವವೋ….. ಆ ಚೆಂದವೋ 
ಹೂಂಹೂಂಹೂಂ   ಹೂಂಹೂಂಹೂಂ…|| 
                                                        
                                                     
                                                                                                                                                            
                                                        Saakele Binkada song lyrics from Kannada Movie Sathi Savithri starring Dr Rajkumar, Udayakumar, Narasimharaju, Lyrics penned by Chi Sadashivaiah Sung by P B Srinivas, Music Composed by G K Venkatesh, film is Directed by P R Kaundinya and film is released on 1965