Kurulugala Andavanu Lyrics

ಕುರುಳುಗಳ ಅಂದವನು Lyrics

in Sathi Savithri

in ಸತಿ ಸಾವಿತ್ರಿ

LYRIC

Song Details Page after Lyrice

ಕುರುಳುಗಳ ಅಂದವನು
ಮರೆಮಾಚದಿದು ಎಂದು
ಶಿರಮಾಣಿಕವ ನೀನು ತೆಗೆದೆಯೇನು
ಕೊರಳನೂದುವ ಚೆಲುವ
ಮರೆಸಿಹವು ತಾವೆಂದು
ನವರತುನ ಮಾಲೆಗಳನು ಬಿಟ್ಟೆಯೇನು

ಪರಮಸುಂದರ ಕಹಿಯ
ಚೆಲುವ ಮುಚ್ಚಿಡುವೇ ಎಂದು
ರತುನದೊಡ್ಯನವನು ತೆಗೆದೆಯೇನು

ಪದಪಲ್ಲವದ ಕಾಂತಿ ಹುದುಗಿ ಹೋಗುವುದೆಂದು
ಸ್ವರ್ಣ  ಮಂಜಿರವನು ಬಿಟ್ಟೆ ಏನು
ಸಹಜ ಸುಂದರಿ ನಿನಗೆ ಆಭರಣವೇಕೆ
ಮಿಂಚು ಬಳ್ಳಿಗೆ ಹಣತೆ ಬೆಳುಕುತಾ ಬೇಕೇ

ಬಂಗಾರ ಪುತ್ಥಳಿಯು ನೀನು ಮನದನ್ನೇ
ನಿನ್ನಂದ ಮಕರಂದ ಬಾ ಚೆಲುವೆ ಚೆನ್ನೇ
ಬಾ ಚೆಲುವೆ… ಚೆನ್ನೇ….

 

ಕುರುಳುಗಳ ಅಂದವನು
ಮರೆಮಾಚದಿದು ಎಂದು
ಶಿರಮಾಣಿಕವ ನೀನು ತೆಗೆದೆಯೇನು
ಕೊರಳನೂದುವ ಚೆಲುವ
ಮರೆಸಿಹವು ತಾವೆಂದು
ನವರತುನ ಮಾಲೆಗಳನು ಬಿಟ್ಟೆಯೇನು

ಪರಮಸುಂದರ ಕಹಿಯ
ಚೆಲುವ ಮುಚ್ಚಿಡುವೇ ಎಂದು
ರತುನದೊಡ್ಯನವನು ತೆಗೆದೆಯೇನು

ಪದಪಲ್ಲವದ ಕಾಂತಿ ಹುದುಗಿ ಹೋಗುವುದೆಂದು
ಸ್ವರ್ಣ  ಮಂಜಿರವನು ಬಿಟ್ಟೆ ಏನು
ಸಹಜ ಸುಂದರಿ ನಿನಗೆ ಆಭರಣವೇಕೆ
ಮಿಂಚು ಬಳ್ಳಿಗೆ ಹಣತೆ ಬೆಳುಕುತಾ ಬೇಕೇ

ಬಂಗಾರ ಪುತ್ಥಳಿಯು ನೀನು ಮನದನ್ನೇ
ನಿನ್ನಂದ ಮಕರಂದ ಬಾ ಚೆಲುವೆ ಚೆನ್ನೇ
ಬಾ ಚೆಲುವೆ… ಚೆನ್ನೇ….

 

Kurulugala Andavanu song lyrics from Kannada Movie Sathi Savithri starring Dr Rajkumar, Udayakumar, Narasimharaju, Lyrics penned by Chi Udayashankar Sung by P B Srinivas, Music Composed by G K Venkatesh, film is Directed by P R Kaundinya and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ