Billanagalida Ambina Lyrics

ಬಿಲ್ಲನಗಲಿದ ಅಂಬಿನ Lyrics

in Sathi Savithri

in ಸತಿ ಸಾವಿತ್ರಿ

LYRIC

Song Details Page after Lyrice

ಬಿಲ್ಲನಗಲಿದ ಅಂಬಿನ ತೆರೆದಲಿ
ಮುಗಿಲು ಓಡುತಿದೆ ಗಗನದಲಿ
ಮುಗಿಲು ಓಡುತಿದೆ ಗಗನದಲಿ

ಬಿಲ್ಲನಗಲಿದ ಅಂಬಿನ ತೆರೆದಲಿ
ಮುಗಿಲು ಓಡುತಿದೆ ಗಗನದಲಿ
ಮುಗಿಲು ಓಡುತಿದೆ ಗಗನದಲಿ

ಏಕೋ ಆತುರವೋ
ಏಕೋ ಕಾತುರವೋ
ಕಾದು ನಿಂತಿರುವ ಗಿರಿಯ ಚುಂಬಿಸಲು
ಓಡುತಲಿರುವುದು ಭರದಲ್ಲಿ
ಓಡುತಲಿರುವುದು ಭರದಲ್ಲಿ

........ ........ ........
 
ಮೆಲ್ಲನೆ (ಆಆ ) ಸೋಕುವ (ಆಆ )
ತಂಗಾಳಿಯು (ಆಆ
ಮೆಲ್ಲನೆ ಸೋಕುವ ತಂಗಾಳಿಯು 
ಕಾನನವೆಲ್ಲಾ ಅಲೆಯುತಿದೆ 
ಏಕೋ ಪಯಣ ಏಕೋ ಗಮನಾ 
ಹೂವ ಪರಿಮಳವ ನಿನ್ನ ಹಾದಿಯಲಿ
ಹಾಸಲು ಬಯಸಿ ಬೀಸುತಿದೆ 
 
........ ........ ........ 
 
ಮೈಯ್ಯ ಮರೆಸುವಾ…..
ಮೈಯ್ಯ ಮರೆಸುವಾ, ಮಧುರ ಗಾನವಾ 
ಹಾಡುತಲಿರುವುದು ಕೋಗಿಲೆಯು 
ಏಕೋ ಗಾನವು ಏಕೋ ಆನಂದವು 
ಎನ್ನ ಮನದರಿಸಿ ಬರಲು ಸ್ವಾಗತವ
ಬಯಸಲು ಈ… ಸಂಗಿತವು 
ಆಆಆ... ಓಓಓಓಓಓಓ..
ಹೂಂಹೂಂಹೂಂಹೂಂ

ರಾಜಹಂಸವು ನಾಚಿಕೆಯಿಂದಲಿ
ಕೊಳದಿಂದಲಿ ತಾ ಓಡುತಿದೆ 
ಕೊಳದಿಂದಲಿ ತಾ ಓಡುತಿದೆ
ಏಕೋ ಓಟವು ಏಕೋ ನಾಚಿಕೆಯು 
ಎನ್ನ ಇನಿಯನ ಮೋಹನ ರೂಪವ
ಕಂಡು ಮೊಗವ ಮರೆ ಮಾಚುತಿದೆ 

ರಮ್ಯವಾದ ಸುಂದರ ತಾಣದಿ
ಮನವು ಏನನೋ ಬಯಸುತಿದೆ 
ಮನವು ಏನನೋ ಬಯಸುತಿದೆ
ಏನೋ ಬಯಕೆ ಏನೋ ಕೋರಿಕೆ 
ನುಡಿಯಲಾಗದೀ ಮಧುರಾನಂದವು
ಅನುದಿನವಿರಲೀ ಎನಿಸುತಿದೆ.. 
ಹೂಂಹೂಂ (ಆಹಾಹಾ )
ಒಹೋ.. (ಆಹಾಹಾ)
 

ಬಿಲ್ಲನಗಲಿದ ಅಂಬಿನ ತೆರೆದಲಿ
ಮುಗಿಲು ಓಡುತಿದೆ ಗಗನದಲಿ
ಮುಗಿಲು ಓಡುತಿದೆ ಗಗನದಲಿ

ಬಿಲ್ಲನಗಲಿದ ಅಂಬಿನ ತೆರೆದಲಿ
ಮುಗಿಲು ಓಡುತಿದೆ ಗಗನದಲಿ
ಮುಗಿಲು ಓಡುತಿದೆ ಗಗನದಲಿ

ಏಕೋ ಆತುರವೋ
ಏಕೋ ಕಾತುರವೋ
ಕಾದು ನಿಂತಿರುವ ಗಿರಿಯ ಚುಂಬಿಸಲು
ಓಡುತಲಿರುವುದು ಭರದಲ್ಲಿ
ಓಡುತಲಿರುವುದು ಭರದಲ್ಲಿ

........ ........ ........
 
ಮೆಲ್ಲನೆ (ಆಆ ) ಸೋಕುವ (ಆಆ )
ತಂಗಾಳಿಯು (ಆಆ
ಮೆಲ್ಲನೆ ಸೋಕುವ ತಂಗಾಳಿಯು 
ಕಾನನವೆಲ್ಲಾ ಅಲೆಯುತಿದೆ 
ಏಕೋ ಪಯಣ ಏಕೋ ಗಮನಾ 
ಹೂವ ಪರಿಮಳವ ನಿನ್ನ ಹಾದಿಯಲಿ
ಹಾಸಲು ಬಯಸಿ ಬೀಸುತಿದೆ 
 
........ ........ ........ 
 
ಮೈಯ್ಯ ಮರೆಸುವಾ…..
ಮೈಯ್ಯ ಮರೆಸುವಾ, ಮಧುರ ಗಾನವಾ 
ಹಾಡುತಲಿರುವುದು ಕೋಗಿಲೆಯು 
ಏಕೋ ಗಾನವು ಏಕೋ ಆನಂದವು 
ಎನ್ನ ಮನದರಿಸಿ ಬರಲು ಸ್ವಾಗತವ
ಬಯಸಲು ಈ… ಸಂಗಿತವು 
ಆಆಆ... ಓಓಓಓಓಓಓ..
ಹೂಂಹೂಂಹೂಂಹೂಂ

ರಾಜಹಂಸವು ನಾಚಿಕೆಯಿಂದಲಿ
ಕೊಳದಿಂದಲಿ ತಾ ಓಡುತಿದೆ 
ಕೊಳದಿಂದಲಿ ತಾ ಓಡುತಿದೆ
ಏಕೋ ಓಟವು ಏಕೋ ನಾಚಿಕೆಯು 
ಎನ್ನ ಇನಿಯನ ಮೋಹನ ರೂಪವ
ಕಂಡು ಮೊಗವ ಮರೆ ಮಾಚುತಿದೆ 

ರಮ್ಯವಾದ ಸುಂದರ ತಾಣದಿ
ಮನವು ಏನನೋ ಬಯಸುತಿದೆ 
ಮನವು ಏನನೋ ಬಯಸುತಿದೆ
ಏನೋ ಬಯಕೆ ಏನೋ ಕೋರಿಕೆ 
ನುಡಿಯಲಾಗದೀ ಮಧುರಾನಂದವು
ಅನುದಿನವಿರಲೀ ಎನಿಸುತಿದೆ.. 
ಹೂಂಹೂಂ (ಆಹಾಹಾ )
ಒಹೋ.. (ಆಹಾಹಾ)
 

Billanagalida Ambina song lyrics from Kannada Movie Sathi Savithri starring Dr Rajkumar, Udayakumar, Narasimharaju, Lyrics penned by Chi Udayashankar Sung by P B Srinivas, S Janaki, Music Composed by G K Venkatesh, film is Directed by P R Kaundinya and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ