ಕಲ್ಪನೆಯ ಕುದುರೆ ಏರಿ, ಕಡಲುಗಳ ನೀ ಹಾರಿ
ಕಾಲದೇಶದ ಮೇರೇ ಮೀರಿ, ಬಾನೆಲ್ಲ ಬರಿ ಹಾರಿ
ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ
ನೀನೇ ದೈವ ಎಂದಿತೆನ್ನ
ಹೃದಯ ಮಂದಿರ.. ಹೃದಯ ಮಂದಿರ
ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ
ನೀನೇ ದೈವ ಎಂದಿತೆನ್ನ
ಹೃದಯ ಮಂದಿರ.. ಹೃದಯ ಮಂದಿರ
|| ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ..||
ಆಹ್ಹಾಹಾ... ಆಆಆ... ಓಹೋಹೋ... ಓಓಓ
ಕವಿಯ ಸ್ಫೂರ್ತಿ ಶಿಲ್ಪಿ ಕೀರ್ತಿ ನಿನ್ನ ಮೂರುತಿ
ಕವಿಯ ಸ್ಫೂರ್ತಿ ಶಿಲ್ಪಿ ಕೀರ್ತಿ ನಿನ್ನ ಮೂರುತಿ
ನಲ್ಲೆ ನಿನ್ನ ಕಣ್ಣೆಗಳೆರಡೂ ದೀಪದಾರತಿ.. ದೀಪದಾರತಿ
|| ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ
ಪ್ರಣಯ ಸುಧೆಯ ಹರಿಸು ನೀರೆ
ಹೃದಯ ಮೋಹಿನಿ.. ಹೃದಯ ಮೋಹಿನಿ
ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ…||
ಆಆಆ.. ಆಆಆ.. ಆಆಆ...
(ಹೂಂಹೂಂಹೂಂ ಹೂಂ ಓಓಓಓಹೋ..)
ವೀಣೆ ನಾನು ನುಡಿವೇ ತಾನು ನೀನೇ ವೈಣಿಕ
ವೀಣೆ ನಾನು ನುಡಿವೇ ತಾನು ನೀನೇ ವೈಣಿಕ
ವೀಣೆ ನಾನು ನುಡಿವೇ ತಾನು ನೀನೇ ವೈಣಿಕ
ಮನಸು ಎಂಬ ಕೋಟೆ ಕಾವ
ವೀರ ಸೈನಿಕ.. ವೀರ ಸೈನಿಕ…
|| ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ...||
ಮಾರ ಸತಿ ಚೆಲುವೆ ರತಿ ಧರೆಗೇ ಇಳಿದಳೋ ...
ಮಾರ ಸತಿ ಚೆಲುವೆ ರತಿ ಧರೆಗೇ ಇಳಿದಳು
ನಗೆಯ ಬೀರಿ ಒಲವ ತೋರಿ ಮನವ ಸೆಳೆದಳೋ..
ಮನವ ಸೆಳೆದಳೋ...
|| ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ
ಪ್ರಣಯ ಸುಧೆಯ ಹರಿಸು ನೀರೆ
ಹೃದಯ ಮೋಹಿನಿ.. ಹೃದಯ ಮೋಹಿನಿ
ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ…||
ಕಲ್ಪನೆಯ ಕುದುರೆ ಏರಿ, ಕಡಲುಗಳ ನೀ ಹಾರಿ
ಕಾಲದೇಶದ ಮೇರೇ ಮೀರಿ, ಬಾನೆಲ್ಲ ಬರಿ ಹಾರಿ
ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ
ನೀನೇ ದೈವ ಎಂದಿತೆನ್ನ
ಹೃದಯ ಮಂದಿರ.. ಹೃದಯ ಮಂದಿರ
ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ
ನೀನೇ ದೈವ ಎಂದಿತೆನ್ನ
ಹೃದಯ ಮಂದಿರ.. ಹೃದಯ ಮಂದಿರ
|| ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ..||
ಆಹ್ಹಾಹಾ... ಆಆಆ... ಓಹೋಹೋ... ಓಓಓ
ಕವಿಯ ಸ್ಫೂರ್ತಿ ಶಿಲ್ಪಿ ಕೀರ್ತಿ ನಿನ್ನ ಮೂರುತಿ
ಕವಿಯ ಸ್ಫೂರ್ತಿ ಶಿಲ್ಪಿ ಕೀರ್ತಿ ನಿನ್ನ ಮೂರುತಿ
ನಲ್ಲೆ ನಿನ್ನ ಕಣ್ಣೆಗಳೆರಡೂ ದೀಪದಾರತಿ.. ದೀಪದಾರತಿ
|| ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ
ಪ್ರಣಯ ಸುಧೆಯ ಹರಿಸು ನೀರೆ
ಹೃದಯ ಮೋಹಿನಿ.. ಹೃದಯ ಮೋಹಿನಿ
ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ…||
ಆಆಆ.. ಆಆಆ.. ಆಆಆ...
(ಹೂಂಹೂಂಹೂಂ ಹೂಂ ಓಓಓಓಹೋ..)
ವೀಣೆ ನಾನು ನುಡಿವೇ ತಾನು ನೀನೇ ವೈಣಿಕ
ವೀಣೆ ನಾನು ನುಡಿವೇ ತಾನು ನೀನೇ ವೈಣಿಕ
ವೀಣೆ ನಾನು ನುಡಿವೇ ತಾನು ನೀನೇ ವೈಣಿಕ
ಮನಸು ಎಂಬ ಕೋಟೆ ಕಾವ
ವೀರ ಸೈನಿಕ.. ವೀರ ಸೈನಿಕ…
|| ಬಾಳ ಬಾನ ಬೆಳಗ ಬಾರ ಪ್ರೇಮ ಚಂದಿರ...||
ಮಾರ ಸತಿ ಚೆಲುವೆ ರತಿ ಧರೆಗೇ ಇಳಿದಳೋ ...
ಮಾರ ಸತಿ ಚೆಲುವೆ ರತಿ ಧರೆಗೇ ಇಳಿದಳು
ನಗೆಯ ಬೀರಿ ಒಲವ ತೋರಿ ಮನವ ಸೆಳೆದಳೋ..
ಮನವ ಸೆಳೆದಳೋ...
|| ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ
ಪ್ರಣಯ ಸುಧೆಯ ಹರಿಸು ನೀರೆ
ಹೃದಯ ಮೋಹಿನಿ.. ಹೃದಯ ಮೋಹಿನಿ
ಬಾಳ ಬಾನ ಬೆಳಗ ಬಾರೇ ಪ್ರೇಮ ರೋಹಿಣಿ…||
Baala Baana Belaga Baara song lyrics from Kannada Movie Sathi Savithri starring Dr Rajkumar, Udayakumar, Narasimharaju, Lyrics penned by R N Jayagopal Sung by P B Srinivas, S Janaki, Music Composed by G K Venkatesh, film is Directed by P R Kaundinya and film is released on 1965