Savithrithe Namo Lyrics

ಸಾವಿತ್ರಿತೆ ನಮೋ Lyrics

in Sathi Savithri

in ಸತಿ ಸಾವಿತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಪ್ತಲೋಕ ಪ್ರಪೂಜಿತೆ
ಸಪ್ತಸ್ವರ ಆನಂದಿತೆ
ಶುಭ್ರ ವಸ್ತ್ರ ವಿರಾಜಿತೆ
ಸಾವಿತ್ರಿದೇವಿ ನಮೋಸ್ತುತೆ

ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ...

ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ... 
ಸಾವಿತ್ರಿತೆ ನಮೋ ಗಾಯತ್ರಿತೆ ನಮೋ

ತ್ರಿಭುವನ ಮೋಹಿನಿ ಶುಭಫಲದಾಯಿನಿ
ಅಭಯ ಪ್ರದಾಯಿನಿ ಗೀರ್ವಾಣಿ
ತ್ರಿಭುವನ ಮೋಹಿನಿ ಶುಭಫಲದಾಯಿನಿ
ಅಭಯ ಪ್ರದಾಯಿನಿ ಗೀರ್ವಾಣಿ
ಪ್ರಭುವಿಗೆ ಧೀರ್ಘದ ಆಯುಜ ನೀಡಿ 
ಪ್ರಭುವಿಗೆ ಧೀರ್ಘದ ಆಯುಜ ನೀಡಿ
ಸೌಭಾಗ್ಯ ಕಾಪಾಡೆ ಜಗ ಜನನಿ 
 
||ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ... 
ಸಾವಿತ್ರಿತೆ ನಮೋ ಗಾಯತ್ರಿತೆ ನಮೋ||
 
ಬಾಳಲು ಬಯಸಿದ ಬಾಲೆಯು ನಾ...
ನಾಳೆಯ ನೆನೆದರೆ ನಡುಗುವೆ ನಾ 
ಬಾಳಲು ಬಯಸಿದ ಬಾಲೆಯು ನಾ...
ನಾಳೆಯ ನೆನೆದರೆ ನಡುಗುವೆ ನಾ 
ತಾಳುವೆ ನೆನೆತು ಶೋಕದ ಜ್ವಾಲೆ  
ತಾಳುವೆ ನೆನೆತು ಶೋಕದ ಜ್ವಾಲೆ  
ಕಾಳ ರೂಪದ ಕಾಲನ ಲೀಲೆ 
 
ಮಂಗಳಾಂಗಿ ಮಾತಂಗಿ ಮನೋನ್ಮಣಿ
ಮರಕತಮಣಿಮಯ ಮಾಲಾಭರಣಿ 
ಮಂಗಳಾಂಗಿ ಮಾತಂಗಿ ಮನೋನ್ಮಣಿ
ಮರಕತಮಣಿಮಯ ಮಾಲಾಭರಣಿ 
ಮಾಧುರ್ಯ ಗಾನಾಮೃತಮೋದಿನಿ
ಮಧುರವಾಣಿ ನೀಲವೇಣಿ ಮಾಲಿನಿ 
 
||ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ||
 
||ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ ಮಾತೆ||

-
ಸಪ್ತಲೋಕ ಪ್ರಪೂಜಿತೆ
ಸಪ್ತಸ್ವರ ಆನಂದಿತೆ
ಶುಭ್ರ ವಸ್ತ್ರ ವಿರಾಜಿತೆ
ಸಾವಿತ್ರಿದೇವಿ ನಮೋಸ್ತುತೆ

ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ...

ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ... 
ಸಾವಿತ್ರಿತೆ ನಮೋ ಗಾಯತ್ರಿತೆ ನಮೋ

ತ್ರಿಭುವನ ಮೋಹಿನಿ ಶುಭಫಲದಾಯಿನಿ
ಅಭಯ ಪ್ರದಾಯಿನಿ ಗೀರ್ವಾಣಿ
ತ್ರಿಭುವನ ಮೋಹಿನಿ ಶುಭಫಲದಾಯಿನಿ
ಅಭಯ ಪ್ರದಾಯಿನಿ ಗೀರ್ವಾಣಿ
ಪ್ರಭುವಿಗೆ ಧೀರ್ಘದ ಆಯುಜ ನೀಡಿ 
ಪ್ರಭುವಿಗೆ ಧೀರ್ಘದ ಆಯುಜ ನೀಡಿ
ಸೌಭಾಗ್ಯ ಕಾಪಾಡೆ ಜಗ ಜನನಿ 
 
||ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ... 
ಸಾವಿತ್ರಿತೆ ನಮೋ ಗಾಯತ್ರಿತೆ ನಮೋ||
 
ಬಾಳಲು ಬಯಸಿದ ಬಾಲೆಯು ನಾ...
ನಾಳೆಯ ನೆನೆದರೆ ನಡುಗುವೆ ನಾ 
ಬಾಳಲು ಬಯಸಿದ ಬಾಲೆಯು ನಾ...
ನಾಳೆಯ ನೆನೆದರೆ ನಡುಗುವೆ ನಾ 
ತಾಳುವೆ ನೆನೆತು ಶೋಕದ ಜ್ವಾಲೆ  
ತಾಳುವೆ ನೆನೆತು ಶೋಕದ ಜ್ವಾಲೆ  
ಕಾಳ ರೂಪದ ಕಾಲನ ಲೀಲೆ 
 
ಮಂಗಳಾಂಗಿ ಮಾತಂಗಿ ಮನೋನ್ಮಣಿ
ಮರಕತಮಣಿಮಯ ಮಾಲಾಭರಣಿ 
ಮಂಗಳಾಂಗಿ ಮಾತಂಗಿ ಮನೋನ್ಮಣಿ
ಮರಕತಮಣಿಮಯ ಮಾಲಾಭರಣಿ 
ಮಾಧುರ್ಯ ಗಾನಾಮೃತಮೋದಿನಿ
ಮಧುರವಾಣಿ ನೀಲವೇಣಿ ಮಾಲಿನಿ 
 
||ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ||
 
||ಸಾವಿತ್ರಿತೆ ನಮೋ ಗಾಯತ್ರಿತೆ ನಮೋ
ಸರಸ್ವತಿತೆ ನಮೋ ಜಗನ್ಮಾತೆ ಮಾತೆ||

Savithrithe Namo song lyrics from Kannada Movie Sathi Savithri starring Dr Rajkumar, Udayakumar, Narasimharaju, Lyrics penned by R N Jayagopal Sung by S Janaki, Music Composed by G K Venkatesh, film is Directed by P R Kaundinya and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ