-
ವೆಲ್ಕಮ್ಮು ಮಾಡ್ರಪ್ಪೊ ಈ ಪಾಪಿಗೆ
ನಾನೂನು ಶರಣಾದೆ ಈ ಎಣ್ಣೆಗೆ
ಸೂಪರ್ ನಿನ್ ಎಂಟ್ರಿ ಈ ಕ್ಲಬ್ಬಿಗೆ
ನೋವಿನ್ನು ಕಾಣೊಲ್ಲ ನಿನ್ ಕಣ್ಣಿಗೆ
ಬೇಸತ್ತ ಜೀವನ ನಂದಾಯ್ತು ಕೇಳ್ರಣ್ಣ
ಹುಡುಗೀರು ಎಂದರೆ ಸ್ವೀಟಾದ ಪಾಷಾಣ
ಬೇಸತ್ತ ಜೀವನ ನಂದಾಯ್ತು ಕೇಳ್ರಣ್ಣ
ಹುಡುಗೀರು ಎಂದರೆ ಸ್ವೀಟಾದ ಪಾಷಾಣ
ತುಂಬ ಪ್ರೀತ್ಸಿ ಬೇಜಾರಾಯ್ತು ನಂಗು
ಆ ಬೇಜಾರ್ ಕಳೆಯೋಕೇನೆ ಈ ಸಾಂಗು
ನಿಯತ್ತಾಗಿದ್ದೆ ನಾನು ನನ್ನ ಪ್ರೀತಿಲಿ
ಆದ್ರು ನಾಯಿಯಂಗೆ ಓಡಿಸಿಬಿಟ್ಲು ಕಣ್ಲ
ವಾಟರ್ ಬಾಟ್ಲಿನ ನಾನು ಲೆಕ್ಕ ಇಡ್ಬೇಕು
ಇನ್ಮೇಲೆ ಅದ್ಬಿಟ್ರೆ ಬೇರೆ ಕೆಲಸ ಇಲ್ಲ
ಬಾಟ್ಲಿ ಓಪನ್ ಮಾಡ್ಬಿಡು ಚಿಂತೆಯೆಲ್ಲ ಬಿಟ್ಬಿಡು
ಸೈಡ್ಸು ಆರ್ಡರ್ ಮಾಡ್ಬಿಡು ನೋವನ್ನೆಲ್ಲ ಮರೆತ್ಬಿಡು
ಪ್ರೀತಿಲಾಡ್ಲೆ ಬೇಕು ಪ್ಯಾತೊ ಸಾಂಗು
ಸೇರ್ಕೊ ನಮ್ಮ ಕುಡುಕರ ಗ್ಯಾಂಗು
ಹುಟ್ದಾಂಗಿಂದನು ಒಂದು ಹುಡುಗಿ ಮನ್ಸನ್ನು
ನಾನು ಇಷ್ಟಪಡ್ಲೆ ಇಲ್ಲ ಯಾಕೆ ಗೊತ್ತ
ನನ್ನ ಮುಖಕ್ಕೆ ಬ್ರಹ್ಮ ಸೂಪರ್ ಫಿಗರ್ನ ತಂದು
ಸಖತ್ ಸ್ಕೆಚ್ ಹಾಕುತ್ತಾನೆ ಅಂತ
ಬೇಡ ಕನಸ್ಸು ಕಾಣ್ಬೇಡ ಲವ್ ಅಂತ ಸಾಯ್ಬೇಡ
ಬ್ರಹ್ಮ ಸೀತೆನ ಕೇಳಿದ್ರೆ ಸಿಲ್ಕು ಸ್ಮಿತನ ಕೊಡ್ತನೆ
ಓವರ್ ಪ್ರೀತಿ ಆಗೋಗ್ಬಿಟ್ರೆ ನಿಂಗು
ನೀ ಹಾಡ್ಬೇಕಾಗ್ತದೆ ಹರಿಶ್ಚಂದ್ರ ಸಾಂಗು
-
ವೆಲ್ಕಮ್ಮು ಮಾಡ್ರಪ್ಪೊ ಈ ಪಾಪಿಗೆ
ನಾನೂನು ಶರಣಾದೆ ಈ ಎಣ್ಣೆಗೆ
ಸೂಪರ್ ನಿನ್ ಎಂಟ್ರಿ ಈ ಕ್ಲಬ್ಬಿಗೆ
ನೋವಿನ್ನು ಕಾಣೊಲ್ಲ ನಿನ್ ಕಣ್ಣಿಗೆ
ಬೇಸತ್ತ ಜೀವನ ನಂದಾಯ್ತು ಕೇಳ್ರಣ್ಣ
ಹುಡುಗೀರು ಎಂದರೆ ಸ್ವೀಟಾದ ಪಾಷಾಣ
ಬೇಸತ್ತ ಜೀವನ ನಂದಾಯ್ತು ಕೇಳ್ರಣ್ಣ
ಹುಡುಗೀರು ಎಂದರೆ ಸ್ವೀಟಾದ ಪಾಷಾಣ
ತುಂಬ ಪ್ರೀತ್ಸಿ ಬೇಜಾರಾಯ್ತು ನಂಗು
ಆ ಬೇಜಾರ್ ಕಳೆಯೋಕೇನೆ ಈ ಸಾಂಗು
ನಿಯತ್ತಾಗಿದ್ದೆ ನಾನು ನನ್ನ ಪ್ರೀತಿಲಿ
ಆದ್ರು ನಾಯಿಯಂಗೆ ಓಡಿಸಿಬಿಟ್ಲು ಕಣ್ಲ
ವಾಟರ್ ಬಾಟ್ಲಿನ ನಾನು ಲೆಕ್ಕ ಇಡ್ಬೇಕು
ಇನ್ಮೇಲೆ ಅದ್ಬಿಟ್ರೆ ಬೇರೆ ಕೆಲಸ ಇಲ್ಲ
ಬಾಟ್ಲಿ ಓಪನ್ ಮಾಡ್ಬಿಡು ಚಿಂತೆಯೆಲ್ಲ ಬಿಟ್ಬಿಡು
ಸೈಡ್ಸು ಆರ್ಡರ್ ಮಾಡ್ಬಿಡು ನೋವನ್ನೆಲ್ಲ ಮರೆತ್ಬಿಡು
ಪ್ರೀತಿಲಾಡ್ಲೆ ಬೇಕು ಪ್ಯಾತೊ ಸಾಂಗು
ಸೇರ್ಕೊ ನಮ್ಮ ಕುಡುಕರ ಗ್ಯಾಂಗು
ಹುಟ್ದಾಂಗಿಂದನು ಒಂದು ಹುಡುಗಿ ಮನ್ಸನ್ನು
ನಾನು ಇಷ್ಟಪಡ್ಲೆ ಇಲ್ಲ ಯಾಕೆ ಗೊತ್ತ
ನನ್ನ ಮುಖಕ್ಕೆ ಬ್ರಹ್ಮ ಸೂಪರ್ ಫಿಗರ್ನ ತಂದು
ಸಖತ್ ಸ್ಕೆಚ್ ಹಾಕುತ್ತಾನೆ ಅಂತ
ಬೇಡ ಕನಸ್ಸು ಕಾಣ್ಬೇಡ ಲವ್ ಅಂತ ಸಾಯ್ಬೇಡ
ಬ್ರಹ್ಮ ಸೀತೆನ ಕೇಳಿದ್ರೆ ಸಿಲ್ಕು ಸ್ಮಿತನ ಕೊಡ್ತನೆ
ಓವರ್ ಪ್ರೀತಿ ಆಗೋಗ್ಬಿಟ್ರೆ ನಿಂಗು
ನೀ ಹಾಡ್ಬೇಕಾಗ್ತದೆ ಹರಿಶ್ಚಂದ್ರ ಸಾಂಗು
Welcome song lyrics from Kannada Movie Rukku starring Shreyas, Vega Ramya ,, Lyrics penned bySung by Vijay Prakash, Music Composed by A T Raveesh, film is Directed by Basavaraj Bellary and film is released on 2018