-
ರಾಜೀನಾಮೆ ಈಗ ತಾನೆ ಕೊಟ್ಟೆ ಏಕಾಂತಕೆ
ರಾಯಭಾರಿ ಈಗ ನೀನೆ ರಮ್ಯ ರೋಮಾಂಚಕೆ
ಹೇಳುವ ಮುನ್ನವೆ ಎಲ್ಲ ಗೊತ್ತಾಗಿದೆ
ಎಲ್ಲರು ನನ್ನಯ ಆಸೆ ಬಿಟ್ಟಾಗಿದೆ
ಈ ಅಂಗೈಯ ಮೇಲೆ ಸವಿ ಹೂಮುತ್ತನೊಂದ ಇತ್ತು
ಮೆಲ್ಲಗೆ ಬೆರಳಲಿ ಏನು ನೀ ಗೀಚಿದೆ
ನೀ ಸಂತೋಷದಿಂದ ಸನಿಹ ಹಾರಾಡುವಾಗ
ನಿನ್ನದೆ ಬೆಳಕಿದು ನನ್ನೆಡೆ ಚಾಚಿದೆ
ಅತಿಯಾಗುವಾಗ ಒಲವು ಇರಲಾರೆ ದೂರ
ಕ್ಷಣವು ಎಲ್ಲ ಬದಲಾಗಿದೆ
ಮೆಲ್ಲಗೆ ಮೆಲ್ಲಗೆ ಪ್ರೀತಿ ಹೆಚ್ಚಾಗಿದೆ
ಎಲ್ಲರು ನನ್ನಯ ಆಸೆ ಬಿಟ್ಟಾಗಿದೆ
ನೀ ಮಾತಾಡುವಾಗ ಬರಿದೆ ನೋಡುತ್ತ ನಿನ್ನ
ಕಣ್ಣಲೆ ಕರಗಿದೆ ಏನನೊ ಕೇಳದೆ
ಈ ಕ್ಷಣದಲ್ಲಿ ನನ್ನ ಕನಸ್ಸೆ ಕೈಚಾಚುವಾಗ
ಸಾಧ್ಯವೆ ಇರುವುದು ತೋಳಲಿ ಸೇರದೆ
ನನಗೀಗ ನೀನೆ ಒಡವೆ ಮನಸೋತ ಮೇಲೆ ತಡವೆ
ಮೌನ ಸಿಹಿಯಾಗಿದೆ
ಚಂದ್ರನ ಕಣ್ಣಿಗು ಬೀಳೊ ಹೊತ್ತಾಗಿದೆ
ಎಲ್ಲರು ನನ್ನಯ ಆಸೆ ಬಿಟ್ಟಾಗಿದೆ
-
ರಾಜೀನಾಮೆ ಈಗ ತಾನೆ ಕೊಟ್ಟೆ ಏಕಾಂತಕೆ
ರಾಯಭಾರಿ ಈಗ ನೀನೆ ರಮ್ಯ ರೋಮಾಂಚಕೆ
ಹೇಳುವ ಮುನ್ನವೆ ಎಲ್ಲ ಗೊತ್ತಾಗಿದೆ
ಎಲ್ಲರು ನನ್ನಯ ಆಸೆ ಬಿಟ್ಟಾಗಿದೆ
ಈ ಅಂಗೈಯ ಮೇಲೆ ಸವಿ ಹೂಮುತ್ತನೊಂದ ಇತ್ತು
ಮೆಲ್ಲಗೆ ಬೆರಳಲಿ ಏನು ನೀ ಗೀಚಿದೆ
ನೀ ಸಂತೋಷದಿಂದ ಸನಿಹ ಹಾರಾಡುವಾಗ
ನಿನ್ನದೆ ಬೆಳಕಿದು ನನ್ನೆಡೆ ಚಾಚಿದೆ
ಅತಿಯಾಗುವಾಗ ಒಲವು ಇರಲಾರೆ ದೂರ
ಕ್ಷಣವು ಎಲ್ಲ ಬದಲಾಗಿದೆ
ಮೆಲ್ಲಗೆ ಮೆಲ್ಲಗೆ ಪ್ರೀತಿ ಹೆಚ್ಚಾಗಿದೆ
ಎಲ್ಲರು ನನ್ನಯ ಆಸೆ ಬಿಟ್ಟಾಗಿದೆ
ನೀ ಮಾತಾಡುವಾಗ ಬರಿದೆ ನೋಡುತ್ತ ನಿನ್ನ
ಕಣ್ಣಲೆ ಕರಗಿದೆ ಏನನೊ ಕೇಳದೆ
ಈ ಕ್ಷಣದಲ್ಲಿ ನನ್ನ ಕನಸ್ಸೆ ಕೈಚಾಚುವಾಗ
ಸಾಧ್ಯವೆ ಇರುವುದು ತೋಳಲಿ ಸೇರದೆ
ನನಗೀಗ ನೀನೆ ಒಡವೆ ಮನಸೋತ ಮೇಲೆ ತಡವೆ
ಮೌನ ಸಿಹಿಯಾಗಿದೆ
ಚಂದ್ರನ ಕಣ್ಣಿಗು ಬೀಳೊ ಹೊತ್ತಾಗಿದೆ
ಎಲ್ಲರು ನನ್ನಯ ಆಸೆ ಬಿಟ್ಟಾಗಿದೆ
Raajinaame song lyrics from Kannada Movie Rukku starring Shreyas, Vega Ramya ,, Lyrics penned bySung by Santhosh Venky, Music Composed by A T Raveesh, film is Directed by Basavaraj Bellary and film is released on 2018