-
ಕೊಲ್ಲುವೆಯೆಂದರೆ ಕೊಲ್ಲುವೆಯ ನೀನು
ಸುಡುವೆಯೆಂದರೆ ಸುಡುವೆಯ ನೀನು
ಹೇಳು ಹೇಳು ಹೇಳು ನೀನು
ನಿನ್ನೊಡಲಲ್ಲೆ ಸಾಯುವೆ ನಾನು
ಹೇಳು ಹೇಳು ಹೇಳು ನೀನು
ನಿನ್ನೊಡಲಲ್ಲೆ ಸಾಯುವೆ ನಾನು
ಕೊಲ್ಲುವೆಯೆಂದರೆ ಕೊಲ್ಲುವೆಯ ನೀನು
ಸುಡುವೆಯೆಂದರೆ ಸುಡುವೆಯ ನೀನು
ನೀರಿನ ತೇರಲಿ ಸಾಗುವ ಜನರು
ನೀರಿನ ಅಲೆಗೆ ಹೆದರುವರೇನು
ಪ್ರೀತಿಗಾಗಿ ತೀಯುವ ಮನವು
ಸಾವಿಗಾಗಿ ಅಂಜುವುದೇನು
ಕೇಳೆನ್ನ ಎದೆಯ ಒಲವಿನ ತುಡಿತ
ಹೀಗೇಕೆ ಅಪಸ್ವರ ಆಗಿದೆ ಮಿಡಿತ
ಒಲ್ಲದ ಹೃದಯದ ವೇದನೆ ನೂರು
ನಾನೇನು ಹೇಳಲು ಆಗದು ಚೂರು
||ಕೊಲ್ಲುವೆಯೆಂದರೆ ಕೊಲ್ಲುವೆಯ ನೀನು
ಸುಡುವೆಯೆಂದರೆ ಸುಡುವೆಯ ನೀನು||
ಏಳುಬೀಳು ಏರಿಳಿತದಲಿ
ಸರಿ ತಪ್ಪು ತಿಳಿಯದೆ ಸಿಲುಕಿದೆ ಎಲ್ಲಿ
ಕಾಲವು ಬರದೆ ನಿಂತಿದೆ ನೋಡು
ತಳಿರು ತೋರಣ ಬಾಡಿದೆ ಚೂರು
ಹೂವಲಿ ಹುದುಗಿರೊ ವಾಸನೆ ಗಂಧ
ಅದಕ್ಕಿನ್ನು ತಿಳಿಯದು ಒಡಲಿನ ಚೆಂದ
ಕಂಪನು ಕದಿಯೊ ದುಂಬಿಯೆ ಹೇಳು
ಅವಳತ್ತ ಮುಖ ಮಾಡಿ ನಿಲ್ಲುವಳೇನು
||ಕೊಲ್ಲುವೆಯೆಂದರೆ ಕೊಲ್ಲುವೆಯ ನೀನು
ಸುಡುವೆಯೆಂದರೆ ಸುಡುವೆಯ ನೀನು
ಹೇಳು ಹೇಳು ಹೇಳು ನೀನು
ನಿನ್ನೊಡಲಲ್ಲೆ ಸಾಯುವೆ ನಾನು
ಹೇಳು ಹೇಳು ಹೇಳು ನೀನು
ನಿನ್ನೊಡಲಲ್ಲೆ ಸಾಯುವೆ ನಾನು||
-
ಕೊಲ್ಲುವೆಯೆಂದರೆ ಕೊಲ್ಲುವೆಯ ನೀನು
ಸುಡುವೆಯೆಂದರೆ ಸುಡುವೆಯ ನೀನು
ಹೇಳು ಹೇಳು ಹೇಳು ನೀನು
ನಿನ್ನೊಡಲಲ್ಲೆ ಸಾಯುವೆ ನಾನು
ಹೇಳು ಹೇಳು ಹೇಳು ನೀನು
ನಿನ್ನೊಡಲಲ್ಲೆ ಸಾಯುವೆ ನಾನು
ಕೊಲ್ಲುವೆಯೆಂದರೆ ಕೊಲ್ಲುವೆಯ ನೀನು
ಸುಡುವೆಯೆಂದರೆ ಸುಡುವೆಯ ನೀನು
ನೀರಿನ ತೇರಲಿ ಸಾಗುವ ಜನರು
ನೀರಿನ ಅಲೆಗೆ ಹೆದರುವರೇನು
ಪ್ರೀತಿಗಾಗಿ ತೀಯುವ ಮನವು
ಸಾವಿಗಾಗಿ ಅಂಜುವುದೇನು
ಕೇಳೆನ್ನ ಎದೆಯ ಒಲವಿನ ತುಡಿತ
ಹೀಗೇಕೆ ಅಪಸ್ವರ ಆಗಿದೆ ಮಿಡಿತ
ಒಲ್ಲದ ಹೃದಯದ ವೇದನೆ ನೂರು
ನಾನೇನು ಹೇಳಲು ಆಗದು ಚೂರು
||ಕೊಲ್ಲುವೆಯೆಂದರೆ ಕೊಲ್ಲುವೆಯ ನೀನು
ಸುಡುವೆಯೆಂದರೆ ಸುಡುವೆಯ ನೀನು||
ಏಳುಬೀಳು ಏರಿಳಿತದಲಿ
ಸರಿ ತಪ್ಪು ತಿಳಿಯದೆ ಸಿಲುಕಿದೆ ಎಲ್ಲಿ
ಕಾಲವು ಬರದೆ ನಿಂತಿದೆ ನೋಡು
ತಳಿರು ತೋರಣ ಬಾಡಿದೆ ಚೂರು
ಹೂವಲಿ ಹುದುಗಿರೊ ವಾಸನೆ ಗಂಧ
ಅದಕ್ಕಿನ್ನು ತಿಳಿಯದು ಒಡಲಿನ ಚೆಂದ
ಕಂಪನು ಕದಿಯೊ ದುಂಬಿಯೆ ಹೇಳು
ಅವಳತ್ತ ಮುಖ ಮಾಡಿ ನಿಲ್ಲುವಳೇನು
||ಕೊಲ್ಲುವೆಯೆಂದರೆ ಕೊಲ್ಲುವೆಯ ನೀನು
ಸುಡುವೆಯೆಂದರೆ ಸುಡುವೆಯ ನೀನು
ಹೇಳು ಹೇಳು ಹೇಳು ನೀನು
ನಿನ್ನೊಡಲಲ್ಲೆ ಸಾಯುವೆ ನಾನು
ಹೇಳು ಹೇಳು ಹೇಳು ನೀನು
ನಿನ್ನೊಡಲಲ್ಲೆ ಸಾಯುವೆ ನಾನು||
Kolluve song lyrics from Kannada Movie Rukku starring Shreyas, Vega Ramya ,, Lyrics penned bySung by Vihaan Abhyudaya, Music Composed by A T Raveesh, film is Directed by Basavaraj Bellary and film is released on 2018