Nooru Haale Lyrics

ನೂರು ಹಾಳೆ Lyrics

in Rukku

in ರುಕ್ಕು

LYRIC

Song Details Page after Lyrice

-
ನೂರು ಹಾಳೆ ಹರಿದು ಬರೆದ ಈ ಓಲೆಯನ್ನು
ಒಮ್ಮೆಯಾದರೂನು ನೀನು ಓದಲಿಲ್ಲವೇನು
ನೂರು ಹಾಳೆ ಹರಿದು ಬರೆದ ಈ ಓಲೆಯನ್ನು
ಒಮ್ಮೆಯಾದರೂನು ನೀನು ಓದಲಿಲ್ಲವೇನು
ಪಳೆಯುಳಿಕೆಯಲ್ಲಿ ಪದಗಳ ಹೊಂಚಿಸಿ
ನಿನಗಾಗಿ ರೂಪಿಸಿರುವೆ ಹಿತವಾದ ಸಂಗತಿ
ತೆರೆದೊಮ್ಮೆ ನೋಡು ಚೆಲುವೆ ಸಿಹಿಯಾದ ಸಿಂಪತಿ
ತಿರುಳಿಲ್ಲದ ತೆರಿಗೆಯನ್ನು ನನಗಾಗಿ ಛಾಪಿಸಿ
ನನಗಾಗಿ ಛಾಪಿಸಿ ನನಗಾಗಿ ಛಾಪಿಸಿ
 
ಪದಗಳೆ ನಿಲುಕದ ಪಲ್ಲವಿ ನೀನು
ನಿನಗಾಗಿ ರೂಪಿಸಿರುವ ಸ್ವರಗಳೆ ನಾನು
ಏನೇನೊ ಹೇಳಬೇಕು ಅನ್ನುವ ಆಸೆಗೆ
ಹುಚ್ಚು ಮನದಲಿ ನೂರಾರು ವೇದಿಕೆ
ಖಾತರಿ ಪಡಿಸಲು ಆತುರ ಎದೆಯಲಿ
ಸೂಚನೆಯ ನೀ ನೀಡುವೆಯ
ಸೂಚನೆಯ ನೀ ನೀಡುವೆಯ
 
||ನೂರು ಹಾಳೆ ಹರಿದು ಬರೆದ ಈ ಓಲೆಯನ್ನು
ಒಮ್ಮೆಯಾದರೂನು ನೀನು ಓದಲಿಲ್ಲವೇನು||
 
ಕಾರಂಜಿ ಕನಸ್ಸಿನ ಅರಮನೆಯಲ್ಲಿ
ಅಲೆದಾಡುತಿರುವ ಅಲೆಮಾರಿ ಇಲ್ಲಿ
ಅಡಚಣೆ ಮಾಡಿದೆ ಏನೇನೊ ಯೋಜನೆ
ಪರಿವಿಡಿ ತಿಳಿಯದೆ ಪರದಾಟ ನನ್ನಲೆ
ಮುಂಚೂಣಿಯಾಗಿ ಮೂಡಿದ ಮುನ್ನುಡಿ
ಗೊಂದಲದಲ್ಲಿ ಸಿಲುಕಿದೆ ಕೈಪಿಡಿ
ಗೊಂದಲದಲ್ಲಿ ಸಿಲುಕಿದೆ ಕೈಪಿಡಿ
 
 

-
ನೂರು ಹಾಳೆ ಹರಿದು ಬರೆದ ಈ ಓಲೆಯನ್ನು
ಒಮ್ಮೆಯಾದರೂನು ನೀನು ಓದಲಿಲ್ಲವೇನು
ನೂರು ಹಾಳೆ ಹರಿದು ಬರೆದ ಈ ಓಲೆಯನ್ನು
ಒಮ್ಮೆಯಾದರೂನು ನೀನು ಓದಲಿಲ್ಲವೇನು
ಪಳೆಯುಳಿಕೆಯಲ್ಲಿ ಪದಗಳ ಹೊಂಚಿಸಿ
ನಿನಗಾಗಿ ರೂಪಿಸಿರುವೆ ಹಿತವಾದ ಸಂಗತಿ
ತೆರೆದೊಮ್ಮೆ ನೋಡು ಚೆಲುವೆ ಸಿಹಿಯಾದ ಸಿಂಪತಿ
ತಿರುಳಿಲ್ಲದ ತೆರಿಗೆಯನ್ನು ನನಗಾಗಿ ಛಾಪಿಸಿ
ನನಗಾಗಿ ಛಾಪಿಸಿ ನನಗಾಗಿ ಛಾಪಿಸಿ
 
ಪದಗಳೆ ನಿಲುಕದ ಪಲ್ಲವಿ ನೀನು
ನಿನಗಾಗಿ ರೂಪಿಸಿರುವ ಸ್ವರಗಳೆ ನಾನು
ಏನೇನೊ ಹೇಳಬೇಕು ಅನ್ನುವ ಆಸೆಗೆ
ಹುಚ್ಚು ಮನದಲಿ ನೂರಾರು ವೇದಿಕೆ
ಖಾತರಿ ಪಡಿಸಲು ಆತುರ ಎದೆಯಲಿ
ಸೂಚನೆಯ ನೀ ನೀಡುವೆಯ
ಸೂಚನೆಯ ನೀ ನೀಡುವೆಯ
 
||ನೂರು ಹಾಳೆ ಹರಿದು ಬರೆದ ಈ ಓಲೆಯನ್ನು
ಒಮ್ಮೆಯಾದರೂನು ನೀನು ಓದಲಿಲ್ಲವೇನು||
 
ಕಾರಂಜಿ ಕನಸ್ಸಿನ ಅರಮನೆಯಲ್ಲಿ
ಅಲೆದಾಡುತಿರುವ ಅಲೆಮಾರಿ ಇಲ್ಲಿ
ಅಡಚಣೆ ಮಾಡಿದೆ ಏನೇನೊ ಯೋಜನೆ
ಪರಿವಿಡಿ ತಿಳಿಯದೆ ಪರದಾಟ ನನ್ನಲೆ
ಮುಂಚೂಣಿಯಾಗಿ ಮೂಡಿದ ಮುನ್ನುಡಿ
ಗೊಂದಲದಲ್ಲಿ ಸಿಲುಕಿದೆ ಕೈಪಿಡಿ
ಗೊಂದಲದಲ್ಲಿ ಸಿಲುಕಿದೆ ಕೈಪಿಡಿ
 
 

Nooru Haale song lyrics from Kannada Movie Rukku starring Shreyas, Vega Ramya ,, Lyrics penned bySung by Rajesh Krishnan, Music Composed by A T Raveesh, film is Directed by Basavaraj Bellary and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ