-
ಹತ್ತು ಊರಿಗೆಲ್ಲ ಮುದ್ದುಕಂದನಾಗಿ
ಮೆಚ್ಚಿ ಬೆಳೆದು ಬಂದೆ ನಾ
ಎಲ್ಲ ಪಂದ್ಯಕ್ಕೆಲ್ಲ ನಾನೆ ರಾಜನಿಲ್ಲಿ
ಗೆದ್ದು ಬಂದೆ ಬರುವೆ ನಾ
ನಿಮ್ಮ ಮನೆಯಲ್ಲಿ ಮಗನಾಗ್ತೀನಿ
ನಿಮ್ಮ ನೋವಲ್ಲಿ ನೆರವಾಗ್ತೀನಿ
ನಿಮ್ಮ ಸ್ನೇಹಕ್ಕೆ ಬೆಲೆ ಕೊಡ್ತೀನಿ
ನಿಮ್ಮ ಪ್ರೀತಿಗೆ ಸೋತೊಗ್ತೀನಿ
ಹರಸಿ ಬೆಳೆಸಿ ನನ್ನ ಆಶೀರ್ವದಿಸಿ ಬೆಳೆಸ್ರಪ್ಪೊ
ನನ್ನೂರು ನನ್ನಂತೆ ನಾನಂತು ನಿಮ್ಮಂತೆ
ನಿಮ್ಮಲ್ಲಿ ನಾನೊಬ್ಬ ಎಂದ್ ಹಾಡುವೆ
ನೀರಿದ್ರೆ ಹಸಿರಂತೆ ಹಸಿರಿದ್ರೆ ಬೆಳೆಯಂತೆ
ಬೆಳೆಯಿದ್ರೆ ನಮ್ ಹಳ್ಳಿ ದಿಲ್ಲಿಯಂತೆ
ಸೋಲೆಂದರೆ ನಾಳೆ ಗೆಲುವಲ್ಲವೆ
ಕೆಸರಾದರೆ ಬಾಯಿ ಮೊಸರಲ್ಲವೆ
ತಂದೆ ತಾಯಿಗೆ ತಲೆ ಬಾಗ್ತೀನಿ
ಗುರುಹಿರಿಯರಿಗೆ ಶರಣಾಗ್ತೀನಿ
ಪ್ರೀತಿ ಪ್ರೇಮಕ್ಕೆ ಜೈ ಅಂತೀನಿ
ಅವಳ ಪ್ರೀತಿಗೆ ಸೋತೊಗ್ತೀನಿ
ನನ್ನ ತೊದಲ ಹಾಡು ಮೊದಲ ಸರಿ ಹಾಡುವೆ
ಕನ್ನಡವೆ ಯುವರಾಜ ಕನ್ನಡವೆ ಶಿವರಾಜ
ಕನ್ನಡಕ್ಕೆ ಒಬ್ರೇನೆ ಮುತ್ತುರಾಜ
ಹೇ ಕನ್ನಡವೆ ಮಾತಾಡು ಕನ್ನಡವೆ ಉಸಿರಾಡು
ಕರುನಾಡ ಮಡಿಲಲ್ಲಿ ನನ್ನ ಹಾಡು
ಅಣ್ಣಾವ್ರ ಆ ನುಡಿಯು ಮುತ್ತಿನಂತೆ
ಹುಟ್ಟಿದರೆ ಕನ್ನಡದ ನೆಲದಲ್ಲಂತೆ
ಕರುನಾಡಲ್ಲಿ ಕರುಣೆ ಉಚಿತ
ನಮ್ಮ ನೀರಲ್ಲಿ ಸಕ್ಕರೆ ಖಚಿತ
ನಮ್ಮ ನುಡಿಯಲ್ಲಿ ತುಂಬ ಹರಿತ
ಇಲ್ಲಿ ಎಲ್ಲಾರ್ಗೂ ಸುಸ್ವಾಗತ
ನಾಡು ನನ್ನ ಉಸಿರು ಕೃಷ್ಣ ನನ್ನ ಹೆಸರಪ್ಪೊ
-
ಹತ್ತು ಊರಿಗೆಲ್ಲ ಮುದ್ದುಕಂದನಾಗಿ
ಮೆಚ್ಚಿ ಬೆಳೆದು ಬಂದೆ ನಾ
ಎಲ್ಲ ಪಂದ್ಯಕ್ಕೆಲ್ಲ ನಾನೆ ರಾಜನಿಲ್ಲಿ
ಗೆದ್ದು ಬಂದೆ ಬರುವೆ ನಾ
ನಿಮ್ಮ ಮನೆಯಲ್ಲಿ ಮಗನಾಗ್ತೀನಿ
ನಿಮ್ಮ ನೋವಲ್ಲಿ ನೆರವಾಗ್ತೀನಿ
ನಿಮ್ಮ ಸ್ನೇಹಕ್ಕೆ ಬೆಲೆ ಕೊಡ್ತೀನಿ
ನಿಮ್ಮ ಪ್ರೀತಿಗೆ ಸೋತೊಗ್ತೀನಿ
ಹರಸಿ ಬೆಳೆಸಿ ನನ್ನ ಆಶೀರ್ವದಿಸಿ ಬೆಳೆಸ್ರಪ್ಪೊ
ನನ್ನೂರು ನನ್ನಂತೆ ನಾನಂತು ನಿಮ್ಮಂತೆ
ನಿಮ್ಮಲ್ಲಿ ನಾನೊಬ್ಬ ಎಂದ್ ಹಾಡುವೆ
ನೀರಿದ್ರೆ ಹಸಿರಂತೆ ಹಸಿರಿದ್ರೆ ಬೆಳೆಯಂತೆ
ಬೆಳೆಯಿದ್ರೆ ನಮ್ ಹಳ್ಳಿ ದಿಲ್ಲಿಯಂತೆ
ಸೋಲೆಂದರೆ ನಾಳೆ ಗೆಲುವಲ್ಲವೆ
ಕೆಸರಾದರೆ ಬಾಯಿ ಮೊಸರಲ್ಲವೆ
ತಂದೆ ತಾಯಿಗೆ ತಲೆ ಬಾಗ್ತೀನಿ
ಗುರುಹಿರಿಯರಿಗೆ ಶರಣಾಗ್ತೀನಿ
ಪ್ರೀತಿ ಪ್ರೇಮಕ್ಕೆ ಜೈ ಅಂತೀನಿ
ಅವಳ ಪ್ರೀತಿಗೆ ಸೋತೊಗ್ತೀನಿ
ನನ್ನ ತೊದಲ ಹಾಡು ಮೊದಲ ಸರಿ ಹಾಡುವೆ
ಕನ್ನಡವೆ ಯುವರಾಜ ಕನ್ನಡವೆ ಶಿವರಾಜ
ಕನ್ನಡಕ್ಕೆ ಒಬ್ರೇನೆ ಮುತ್ತುರಾಜ
ಹೇ ಕನ್ನಡವೆ ಮಾತಾಡು ಕನ್ನಡವೆ ಉಸಿರಾಡು
ಕರುನಾಡ ಮಡಿಲಲ್ಲಿ ನನ್ನ ಹಾಡು
ಅಣ್ಣಾವ್ರ ಆ ನುಡಿಯು ಮುತ್ತಿನಂತೆ
ಹುಟ್ಟಿದರೆ ಕನ್ನಡದ ನೆಲದಲ್ಲಂತೆ
ಕರುನಾಡಲ್ಲಿ ಕರುಣೆ ಉಚಿತ
ನಮ್ಮ ನೀರಲ್ಲಿ ಸಕ್ಕರೆ ಖಚಿತ
ನಮ್ಮ ನುಡಿಯಲ್ಲಿ ತುಂಬ ಹರಿತ
ಇಲ್ಲಿ ಎಲ್ಲಾರ್ಗೂ ಸುಸ್ವಾಗತ
ನಾಡು ನನ್ನ ಉಸಿರು ಕೃಷ್ಣ ನನ್ನ ಹೆಸರಪ್ಪೊ
Hathu Oorigella song lyrics from Kannada Movie Rukku starring Shreyas, Vega Ramya ,, Lyrics penned bySung by Shashank Sheshagiri, Music Composed by A T Raveesh, film is Directed by Basavaraj Bellary and film is released on 2018