-
ಪರಿಚಯವೊ ಪರವಶವೊ ಪರಿತಪಿಸೊ ಗೆಳೆತನವೊ
ಪರಿಚಯವೊ ಪರವಶವೊ ಪರಿತಪಿಸೊ ಗೆಳೆತನವೊ
ನೀನೇನೆ ನನ್ನ ಶುಭಗಳಿಗೆ ಶುಭಶಕುನ ಶುಭದಿನವೊ
ನೀನೇನೆ ನನ್ನ ಮುಂಜಾನೆ ಮಧ್ಯಾಹ್ನ ಶುಭಸಂಜೆ
ನೀನೆ ನನ್ನ ಶುಭಾಶಯ ನೀನೆ ನನ್ನ ಮಹಾಶಯ
ನೀನೆ ನನ್ನ ಸುಹಾಸಿನಿ ನೀನೆ ನನ್ನ ಸಂಜೀವಿನಿ
ನೀನೇನೆ ನನ್ನ ಬಿಸಿಗಾಲ ಚಳಿಗಾಲ ಮಳೆಗಾಲ
ನೀನೇನೆ ನನ್ನ ಗಡಿಯಾರ ಆಹಾರ ಉಪಚಾರ
-
ಪರಿಚಯವೊ ಪರವಶವೊ ಪರಿತಪಿಸೊ ಗೆಳೆತನವೊ
ಪರಿಚಯವೊ ಪರವಶವೊ ಪರಿತಪಿಸೊ ಗೆಳೆತನವೊ
ನೀನೇನೆ ನನ್ನ ಶುಭಗಳಿಗೆ ಶುಭಶಕುನ ಶುಭದಿನವೊ
ನೀನೇನೆ ನನ್ನ ಮುಂಜಾನೆ ಮಧ್ಯಾಹ್ನ ಶುಭಸಂಜೆ
ನೀನೆ ನನ್ನ ಶುಭಾಶಯ ನೀನೆ ನನ್ನ ಮಹಾಶಯ
ನೀನೆ ನನ್ನ ಸುಹಾಸಿನಿ ನೀನೆ ನನ್ನ ಸಂಜೀವಿನಿ
ನೀನೇನೆ ನನ್ನ ಬಿಸಿಗಾಲ ಚಳಿಗಾಲ ಮಳೆಗಾಲ
ನೀನೇನೆ ನನ್ನ ಗಡಿಯಾರ ಆಹಾರ ಉಪಚಾರ
Parichayavo song lyrics from Kannada Movie Rukku starring Shreyas, Vega Ramya ,, Lyrics penned bySung by Anuradha Bhat, Sparsh Arthar, Music Composed by A T Raveesh, film is Directed by Basavaraj Bellary and film is released on 2018