-
ನೆರಳೆ ನೀ ಹೇಳು ಮರೆತು ನಾನೆಲ್ಲ ಬರಲೆ ನಿನ್ನೊಂದಿಗೆ
ಇರುಳು ಬಾನಲ್ಲಿ ಬರದ ಚಂದಿರನ ತರಲೆ ನನ್ನೊಂದಿಗೆ
ಏಕಾಂತದಿ ಸುಳಿದು ಕಣ್ಣಿರನು ಅಳಿಸಿ ಸಂತೈಸಿದೆ ಬಿಸಿಲು ನನ್ನನೆ
ಹೊಸಬಾಳಿನ ಪುಟವ ತಾನಾಗಿಯೆ ತೆರೆವ ತಂಗಾಳಿಯೆ ನಿನಗೆ ವಂದನೆ
ಎದೆಯಲಿ ಶುರುವಾದ ಸಂಗೀತಕೆ ಪದಗಳ ಸಹಯೋಗ ನೀನಲ್ಲವೆ
ಹಿಡಿಯುವ ಹೊಸ ದಾರಿ ಹೇಗಿದ್ದರು ಬಿಡದೆ ಜೊತೆಯಲ್ಲಿ ನೀನಿಲ್ಲದೆ
ಕಾರ್ಮೋಡವು ಚದುರಿ ಆಕಾಶವು ಅರಳಿ ಬೀಸುತ್ತಿದೆ ಮಧುರ ಪ್ರೇರಣೆ

ಪಯಣದ ನಡುದಾರಿ ಅಲ್ಲೀಗಲೆ ಕವಿಯಿತೆ ಕಹಿಯಾದ ಕಗ್ಗತ್ತಲೆ
ಅರಸುತ್ತ ನೆಪವನ್ನು ಉಸಿರಾಡಲು ಮಿಡಿದಿದೆ ಬಡಜೀವ ನಿನ್ನತ್ತಲೆ
ಸಂಗಾತಿಯೆ ಹೇಳು ನಾ ತಾಳಲಿ ಹೇಗೆ ಕಂಗೆಡಿಸು ಬಾ ಕರುಳ ವೇದನೆ

Nerale Nee Helu song lyrics from Kannada Movie Rukku starring Shreyas, Vega Ramya ,, Lyrics penned bySung by Anuradha Bhat, Music Composed by A T Raveesh, film is Directed by Basavaraj Bellary and film is released on 2018