-
ಹೆಣ್ಣು : ಯಮ್ಮೋ...
ಗಂಡು : ಯಪ್ಪೋ...
ಹೆಣ್ಣು : ಯಮ್ಮೋ...
ಗಂಡು : ಯಪ್ಪೋ...
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ ..
ಹೆಣ್ಣು : ಡಿಶ್ಯುಂ
ಗಂಡು : ಯಪ್ಪೋ ಯಾಕೋ ಮನ್ಸೆ ಕೈಯ್ಯಾಗಿಲ್ಲ
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ನೆನೆದೋನು ಸಿಕ್ಕೋನೆ ಇನ್ನೇನ್ ಮನ್ಸೆ
ಗಂಡು : ಕನಸೆಲ್ಲ ನನಸಾದ್ರೆ ಹೀಗೆ ಕೂಸೆ
ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ ..
ಹೆಣ್ಣು : ಡಿಶ್ಯುಂ
ಗಂಡು : ಯಪ್ಪೋ ಯಾಕೋ ಮನ್ಸೆ ಕೈಯ್ಯಾಗಿಲ್ಲ
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ಯಮ್ಮೋ...
ಗಂಡು : ಯಪ್ಪೋ
ಹೆಣ್ಣು :ಯಾತರ ಕಾವಿದು ಮೈಯ್ಯೊಳಗೆ
ಯಾತರ ನೋವಿದು ಹಾಡೊಳಗೆ
ಬಿಡಿಸೇಳೊ ನನ್ನ ಬಾಂಧವ
ಗಂಡು :ನಾಚಿಕೆ ನಾರದನಾಗೈತೆ
ಕೂಡಿಕೆ ಮಾಡಲು ಹೇಳೈತೆ
ಏನೇಳ್ಲಿ ಇದರ ಚೆಂದವ......
ಹೆಣ್ಣು : ಎದೆಬಾಗ್ಲ ತೆಗದಿಡು ಅದರೊಳಗೆ ನನ್ನಿಡು
ಗಂಡು : ಮುನ್ನೂರು ಮುತ್ತಿನ ಲಂಚನ ಮೊದಲಿಡು
ಹೆಣ್ಣು : ಮುತ್ತಿಟ್ಟರೆ ಜ್ವರವಿನ್ನು ಏರದೆ........
||ಗಂಡು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ ..
ಹೆಣ್ಣು : ಡಿಶ್ಯುಂ
ಹೆಣ್ಣು : ಯಪ್ಪೋ ಯಾಕೋ ಮನ್ಸೆ ಕೈಯ್ಯಾಗಿಲ್ಲ
ಗಂಡು : ನೆನೆದೋಳು ಸಿಕ್ಕೋಳೆ ಇನ್ನೇನ್ ಮನ್ಸೆ
ಗಂಡು : ಕನಸೆಲ್ಲ ನನಸಾದ್ರೆ ಹೀಗೆ ಕೂಸೆ ||
ಗಂಡು : ಹಾಲಿನ ಬಣ್ಣದ ಮೈಯ್ಯ್ ಐತೆ
ಕಾದರೆ ಮೈ ಕೆನೆ ಕಟ್ತೈತೆ
ಮುತ್ತುಂಡು ತಂಪು ಮಾಡಿಕೊ
ಹೆಣ್ಣು :ಕಾಡುವ ಕಂಗಳು ನಿಂಗೈತೆ
ನೋಡ್ತಲೆ ಈ ನಿಶ ಏರೈತೆ
ಮುತ್ತಿಡ್ತಿನಿ ಕಣ್ಣು ಮುಚ್ಚಿಕೋ
ಗಂಡು : ನಮ್ಮೂರ ರಾಣಿ ನೀ ಸ್ವರ್ಗಕ್ಕೆ ಏಣಿ ನೀ
ಹೆಣ್ಣು : ಮಾಮರದ ರಾಗ ನೀ ಜೀವಕ್ಕೆ ಜೀವ ನೀ
ಗಂಡು : ಚೆಲುವಾದ ಸೊಗಸೆಲ್ಲ ನನ್ನದೆ.....
||ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ ..
ಹೆಣ್ಣು : ಡಿಶ್ಯುಂ
ಗಂಡು : ಯಪ್ಪೋ ಯಾಕೋ ಮನ್ಸೆ ಕೈಯಾಗಿಲ್ಲ
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ನೆನೆದೋನು ಸಿಕ್ಕೋನೆ ಇನ್ನೇನ್ ಮನ್ಸೆ
ಗಂಡು : ಕನಸೆಲ್ಲ ನನಸಾದ್ರೆ ಹೀಗೆ ಕೂಸೇ ||
||ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ
ಗಂಡು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ ||
-
ಹೆಣ್ಣು : ಯಮ್ಮೋ...
ಗಂಡು : ಯಪ್ಪೋ...
ಹೆಣ್ಣು : ಯಮ್ಮೋ...
ಗಂಡು : ಯಪ್ಪೋ...
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ ..
ಹೆಣ್ಣು : ಡಿಶ್ಯುಂ
ಗಂಡು : ಯಪ್ಪೋ ಯಾಕೋ ಮನ್ಸೆ ಕೈಯ್ಯಾಗಿಲ್ಲ
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ನೆನೆದೋನು ಸಿಕ್ಕೋನೆ ಇನ್ನೇನ್ ಮನ್ಸೆ
ಗಂಡು : ಕನಸೆಲ್ಲ ನನಸಾದ್ರೆ ಹೀಗೆ ಕೂಸೆ
ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ ..
ಹೆಣ್ಣು : ಡಿಶ್ಯುಂ
ಗಂಡು : ಯಪ್ಪೋ ಯಾಕೋ ಮನ್ಸೆ ಕೈಯ್ಯಾಗಿಲ್ಲ
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ಯಮ್ಮೋ...
ಗಂಡು : ಯಪ್ಪೋ
ಹೆಣ್ಣು :ಯಾತರ ಕಾವಿದು ಮೈಯ್ಯೊಳಗೆ
ಯಾತರ ನೋವಿದು ಹಾಡೊಳಗೆ
ಬಿಡಿಸೇಳೊ ನನ್ನ ಬಾಂಧವ
ಗಂಡು :ನಾಚಿಕೆ ನಾರದನಾಗೈತೆ
ಕೂಡಿಕೆ ಮಾಡಲು ಹೇಳೈತೆ
ಏನೇಳ್ಲಿ ಇದರ ಚೆಂದವ......
ಹೆಣ್ಣು : ಎದೆಬಾಗ್ಲ ತೆಗದಿಡು ಅದರೊಳಗೆ ನನ್ನಿಡು
ಗಂಡು : ಮುನ್ನೂರು ಮುತ್ತಿನ ಲಂಚನ ಮೊದಲಿಡು
ಹೆಣ್ಣು : ಮುತ್ತಿಟ್ಟರೆ ಜ್ವರವಿನ್ನು ಏರದೆ........
||ಗಂಡು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ ..
ಹೆಣ್ಣು : ಡಿಶ್ಯುಂ
ಹೆಣ್ಣು : ಯಪ್ಪೋ ಯಾಕೋ ಮನ್ಸೆ ಕೈಯ್ಯಾಗಿಲ್ಲ
ಗಂಡು : ನೆನೆದೋಳು ಸಿಕ್ಕೋಳೆ ಇನ್ನೇನ್ ಮನ್ಸೆ
ಗಂಡು : ಕನಸೆಲ್ಲ ನನಸಾದ್ರೆ ಹೀಗೆ ಕೂಸೆ ||
ಗಂಡು : ಹಾಲಿನ ಬಣ್ಣದ ಮೈಯ್ಯ್ ಐತೆ
ಕಾದರೆ ಮೈ ಕೆನೆ ಕಟ್ತೈತೆ
ಮುತ್ತುಂಡು ತಂಪು ಮಾಡಿಕೊ
ಹೆಣ್ಣು :ಕಾಡುವ ಕಂಗಳು ನಿಂಗೈತೆ
ನೋಡ್ತಲೆ ಈ ನಿಶ ಏರೈತೆ
ಮುತ್ತಿಡ್ತಿನಿ ಕಣ್ಣು ಮುಚ್ಚಿಕೋ
ಗಂಡು : ನಮ್ಮೂರ ರಾಣಿ ನೀ ಸ್ವರ್ಗಕ್ಕೆ ಏಣಿ ನೀ
ಹೆಣ್ಣು : ಮಾಮರದ ರಾಗ ನೀ ಜೀವಕ್ಕೆ ಜೀವ ನೀ
ಗಂಡು : ಚೆಲುವಾದ ಸೊಗಸೆಲ್ಲ ನನ್ನದೆ.....
||ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ ..
ಹೆಣ್ಣು : ಡಿಶ್ಯುಂ
ಗಂಡು : ಯಪ್ಪೋ ಯಾಕೋ ಮನ್ಸೆ ಕೈಯಾಗಿಲ್ಲ
ಹೆಣ್ಣು : ಡಿಶ್ಯುಂ
ಗಂಡು : ಡಿಶ್ಯುಂ
ಹೆಣ್ಣು : ನೆನೆದೋನು ಸಿಕ್ಕೋನೆ ಇನ್ನೇನ್ ಮನ್ಸೆ
ಗಂಡು : ಕನಸೆಲ್ಲ ನನಸಾದ್ರೆ ಹೀಗೆ ಕೂಸೇ ||
||ಹೆಣ್ಣು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ
ಗಂಡು : ಯಮ್ಮೋ ಯಾಕೋ ಮೈಯ್ಯೇ ಹುಷಾರಿಲ್ಲ
ಗಂಡು : ಡಿಶ್ಯುಂ .. ಹೆಣ್ಣು : ಡಿಶ್ಯುಂ ||