Chita Pata Chitapata Lyrics

ಚಿಟಪಟ ಚಿಟಪಟ Lyrics

in Rasika

in ರಸಿಕ 

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಸಾ... ಸನಿನಿಸನಿ  ನಿಸನಿಸನಿ ನಿಸನಿನಿಸನಿ
             ಸಾ... ರಿಸನಿದಪಮ ಸನಿದಪಮಗ ನಿದಪಮ ಪದಪ..
ಗಂಡು : ಗರಿಸನಿದ ಗಾರಿನಿಸ ಗರಿಸನಿದ ಗಾರಿನಿಸ
 
ಕೋರಸ್ :ಪನಿಸ ನಿಸ ಗರಿನಿಸ ಪನಿಮಪ ಗಾರಿನಿಸ ದಾಪದ ಪಾ...

ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ

ಹೆಣ್ಣು : ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ
ಗಂಡು : ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು

ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ… ಮಳೆಯೂ ಹಿಡಕೊಂತಾ
 
ಹೆಣ್ಣು : ನೆನೆಯುವ ಜೀವಾನ ನೆನೆಸುವ ಈ ಸೋನೇ
             ಬಯಸಿದ ಆಸೇನ ಬರಿಸುವ ಈ ಸೋನೆ
             ಬೇಡ ಅನ್ನೋಕು ಬಿಡದು ಬೇಕು ಅನ್ನೋಕು ಬಿಡದು
ಗಂಡು : ಮಳೆಯಲಿ ಮಗುವಾಗಿ ಜಿಗಿಯುವ ಈ ಜಾಣೆ
            ನೆನೆದರೆ ಶೃತಿಯಲ್ಲಿ ನುಡಿಯುವ ನರವೀಣೆ
            ಮುದ್ದು ಮಾಡೋಕು ಬಿಡದು
            ಬಿಟ್ಟು ಹೋಗೋಕು ಬಿಡದು

ಹೆಣ್ಣು : ಗುಡುಗುಡು ತಾನ ಮುಗಿಲೊಳಗೇ           
ಗಂಡು : ಧೀರನನ ಧೀರನನ ಧೀರನನ
ಹೆಣ್ಣು : ಢವ ಢವ ಗಾನ ಎದೆಯೊಳಗೇ                 
ಗಂಡು : ಧೀರನನ ಧೀರನನ ಧೀರನನ

   
ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ
 
ಹೆಣ್ಣು : ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ
ಗಂಡು : ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು

ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ… ಮಳೆಯೂ ಹಿಡಕೊಂತಾ
 
ಜುಂಜುಂ ಜುಜುಜುಂ ಜುಂಜುಂ ಜುಜುಜುಂ

ಹೆಣ್ಣು  : ಗರಿಸನಿದ ಗಾರಿನಿಸ               
ಹೆಣ್ಣು : ಗರಿಸನಿದ ದದದ ಗಾರಿನಿಸ
ಗಂಡು : ಸ್ವರಗಳ ಮಳೆಯಲ್ಲಿ ರಾಗಕೆ ಸನ್ಮಾನ
             ಒಲವಿನ ವೇಳೆಯಲಿ ಹೃದಯಕೆ ಸನ್ಮಾನ
             ಅತ್ತ ಸಂಗೀತ ಶರಣು ಇತ್ತ ಪ್ರಾಯಾನು ಶರಣು
ಹೆಣ್ಣು : ಕಡಲಿಗೆ ಕಾಲಿಲ್ಲ ನವಿಲಿಗೆ ನಾಡಿಲ್ಲ
             ಮನಸಿಗೆ ಮಾತಿಲ್ಲ ಪ್ರೀತಿಗೆ ಬರವಿಲ್ಲ
             ಮಳೆಯೂ ನಮ್ಮನು ಬಿಡದು ನಾವು ಪ್ರೀತೀನ ಬಿಡೆವು

ಗಂಡು : ಧಕ ಧಕ ಮಿಂಚು ಮಳೆಯೊಳಗೇ           
ಹೆಣ್ಣು : ಧೀರನನ ಧೀರನನ ಧೀರನನ
ಗಂಡು : ಮಿಕ ಮಿಕ ಸಂಚು ಕಣ್ಣೊಳಗೇ               
ಹೆಣ್ಣು : ಧೀರನನ ಧೀರನನ ಧೀರನನ
 
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ
ಹೆಣ್ಣು : ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ
ಗಂಡು : ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು

ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
              ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ
              ಹಿಡಕೊಂತ ಮಳೆಯೂ ಹಿಡಕೊಂತಾ

ಹೆಣ್ಣು : ಸಾ... ಸನಿನಿಸನಿ  ನಿಸನಿಸನಿ ನಿಸನಿನಿಸನಿ
             ಸಾ... ರಿಸನಿದಪಮ ಸನಿದಪಮಗ ನಿದಪಮ ಪದಪ..
ಗಂಡು : ಗರಿಸನಿದ ಗಾರಿನಿಸ ಗರಿಸನಿದ ಗಾರಿನಿಸ
 
ಕೋರಸ್ :ಪನಿಸ ನಿಸ ಗರಿನಿಸ ಪನಿಮಪ ಗಾರಿನಿಸ ದಾಪದ ಪಾ...

ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ

ಹೆಣ್ಣು : ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ
ಗಂಡು : ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು

ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ… ಮಳೆಯೂ ಹಿಡಕೊಂತಾ
 
ಹೆಣ್ಣು : ನೆನೆಯುವ ಜೀವಾನ ನೆನೆಸುವ ಈ ಸೋನೇ
             ಬಯಸಿದ ಆಸೇನ ಬರಿಸುವ ಈ ಸೋನೆ
             ಬೇಡ ಅನ್ನೋಕು ಬಿಡದು ಬೇಕು ಅನ್ನೋಕು ಬಿಡದು
ಗಂಡು : ಮಳೆಯಲಿ ಮಗುವಾಗಿ ಜಿಗಿಯುವ ಈ ಜಾಣೆ
            ನೆನೆದರೆ ಶೃತಿಯಲ್ಲಿ ನುಡಿಯುವ ನರವೀಣೆ
            ಮುದ್ದು ಮಾಡೋಕು ಬಿಡದು
            ಬಿಟ್ಟು ಹೋಗೋಕು ಬಿಡದು

ಹೆಣ್ಣು : ಗುಡುಗುಡು ತಾನ ಮುಗಿಲೊಳಗೇ           
ಗಂಡು : ಧೀರನನ ಧೀರನನ ಧೀರನನ
ಹೆಣ್ಣು : ಢವ ಢವ ಗಾನ ಎದೆಯೊಳಗೇ                 
ಗಂಡು : ಧೀರನನ ಧೀರನನ ಧೀರನನ

   
ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ
 
ಹೆಣ್ಣು : ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ
ಗಂಡು : ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು

ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ… ಮಳೆಯೂ ಹಿಡಕೊಂತಾ
 
ಜುಂಜುಂ ಜುಜುಜುಂ ಜುಂಜುಂ ಜುಜುಜುಂ

ಹೆಣ್ಣು  : ಗರಿಸನಿದ ಗಾರಿನಿಸ               
ಹೆಣ್ಣು : ಗರಿಸನಿದ ದದದ ಗಾರಿನಿಸ
ಗಂಡು : ಸ್ವರಗಳ ಮಳೆಯಲ್ಲಿ ರಾಗಕೆ ಸನ್ಮಾನ
             ಒಲವಿನ ವೇಳೆಯಲಿ ಹೃದಯಕೆ ಸನ್ಮಾನ
             ಅತ್ತ ಸಂಗೀತ ಶರಣು ಇತ್ತ ಪ್ರಾಯಾನು ಶರಣು
ಹೆಣ್ಣು : ಕಡಲಿಗೆ ಕಾಲಿಲ್ಲ ನವಿಲಿಗೆ ನಾಡಿಲ್ಲ
             ಮನಸಿಗೆ ಮಾತಿಲ್ಲ ಪ್ರೀತಿಗೆ ಬರವಿಲ್ಲ
             ಮಳೆಯೂ ನಮ್ಮನು ಬಿಡದು ನಾವು ಪ್ರೀತೀನ ಬಿಡೆವು

ಗಂಡು : ಧಕ ಧಕ ಮಿಂಚು ಮಳೆಯೊಳಗೇ           
ಹೆಣ್ಣು : ಧೀರನನ ಧೀರನನ ಧೀರನನ
ಗಂಡು : ಮಿಕ ಮಿಕ ಸಂಚು ಕಣ್ಣೊಳಗೇ               
ಹೆಣ್ಣು : ಧೀರನನ ಧೀರನನ ಧೀರನನ
 
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ
             ಹಿಡಕೊಂತ ಮಳೆಯೂ ಹಿಡಕೊಂತಾ
ಹೆಣ್ಣು : ಅತ್ತ ಜೋರಾಗು ಬರದು ಇತ್ತ ಸುಮ್ಮನು ಇರದೂ
ಗಂಡು : ಸ್ನಾನ ಆದಂಗ ಇರದು ಧ್ಯಾನ ಮಾಡೋಕು ಬಿಡದು

ಹೆಣ್ಣು : ಚಿಟಪಟ ಚಿಟಪಟ ಚಿಟಪಟ ಅಂತ
              ಹಿಡಕೊಂತ ಮಳೆಯೂ ಹಿಡಕೊಂತಾ
ಗಂಡು : ಚಿಟಪಟ ಚಿಟಪಟ ಚಿಟಪಟ ಅಂತ
              ಹಿಡಕೊಂತ ಮಳೆಯೂ ಹಿಡಕೊಂತಾ

Chita Pata Chitapata song lyrics from Kannada Movie Rasika starring Ravichandran, Bhanupriya, Shruthi, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by Dwarakish and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ