Baare Hogona Preethi Madona Lyrics

ಬಾರೇ ಹೋಗೋಣಾ ಪ್ರೀತಿ ಮಾಡೋಣಾ Lyrics

in Rasika

in ರಸಿಕ 

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು :  ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ

ಗಂಡು: ಕದ್ದು ಮುಚ್ಚಿ               
ಹೆಣ್ಣು : ಕದ್ದು ಮುಚ್ಚಿ 
ಗಂಡು : ಮಾಡೋದೆಲ್ಲಾ         
ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ               
ಹೆಣ್ಣು : ಆಗಿನ ಕಾಲ ಖುಲ್ಲಂ ಖುಲ್ಲಾ 
ಗಂಡು : ಖುಲ್ಲಂ ಖುಲ್ಲಾ             
ಹೆಣ್ಣು : ಕುಣಿಯೋದೆಲ್ಲಾ 
ಗಂಡು : ಕುಣಿಯೋದೆಲ್ಲಾ           
ಹೆಣ್ಣು : ಕುಣಿಯೋದೆಲ್ಲಾ  ಈಗಿನ ಕಾಲ 
ಗಂಡು : ಈಗಿನ ಕಾಲ

 ಗಂಡು :  ಬಾರೇ ಹೋಗೋಣಾ
 ಹೆಣ್ಣು   ಪ್ರೀತಿ ಮಾಡೋಣಾ 

ಗಂಡು : ಒಳ್ಳೆ ವಯಸ್ಸು ಒಳ್ಳೆ ಮನಸಿದೆ
               ಬೇರೇನೂ ಬೇಕಿದೆ ವರ ಪೂಜೆಗೆ, ವರದಕ್ಷಿಣೆಗೆ ಕಾದಿಲ್ಲವೋ 
              
ಹೆಣ್ಣು : ಹೆಣ್ಣು ಮೆಚ್ಚೋದು ಎಲ್ಲ ಸಿಗಲಿದೆ
                ಅನುಮಾನವೇನಿದೆ ಈ ಗಂಡಿಗೆ ,ಜೋಡಿ ಗುಂಡಿಗೆಗೆ ಎದುರಿಲ್ಲವೋ 
               
ಗಂಡು : ಮಾವ ಮಾವ ಮದುವೆ ಮಾಡು 
ಹೆಣ್ಣು : ಅಪ್ಪ ಅಪ್ಪ ಮದುವೆ ಮಾಡು 
ಇಬ್ಬರು : ಮಾಡದಿದ್ರೇ ಡೇಂಜರ್ ನೋಡು 
 
ಗಂಡು :  ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗಂಡು: ಕದ್ದು ಮುಚ್ಚಿ
ಹೆಣ್ಣು : ಕದ್ದು ಮುಚ್ಚಿ
ಗಂಡು : ಮಾಡೋದೆಲ್ಲಾ
ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ ಹೆಣ್ಣು :
ಆಗಿನ ಕಾಲ ಖುಲ್ಲಂ ಖುಲ್ಲಾ
ಗಂಡು : ಖುಲ್ಲಂ ಖುಲ್ಲಾ
ಹೆಣ್ಣು : ಕುಣಿಯೋದೆಲ್ಲಾ
ಗಂಡು : ಕುಣಿಯೋದೆಲ್ಲಾ
ಹೆಣ್ಣು : ಕುಣಿಯೋದೆಲ್ಲಾ ಈಗಿನ ಕಾಲ
ಗಂಡು : ಈಗಿನ ಕಾಲ

 ಗಂಡು : ಪ್ರೀತಿ ಮಾಡೋರ ಕಾಲು ಎಳೆದರೇ 
            ನಿಮ್ಮ ಮಾನ ಉಳಿಯದು
             ಚೆಂಡಾಡಿರಿ ದಾಂಡಾದಿರಿ ನಮ್ಮ ಆಟಕೆ 
ಹೆಣ್ಣು : ಪ್ರೀತಿ ಮಾಡೋರ ಗುಂಪು ದೊಡ್ಡದು
          ನಿಮ್ಮದೇನು ಸಾಗದು ಮಡಿ ಮಾಯವೋ
           ಕುಲ ಮಾಯವೋ ನಮ್ಮ ಕಾಲಕೆ 
ಗಂಡು : ಮಾವ ಮಾವ ಮದುವೆ ಮಾಡು 
ಹೆಣ್ಣು : ಅಪ್ಪ ಅಪ್ಪ ಮದುವೆ ಮಾಡು 
ಇಬ್ಬರು : ಮಾಡದಿದ್ರೇ ಡೇಂಜರ್ ನೋಡು 
 
ಗಂಡು :  ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು :  ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗಂಡು: ಕದ್ದು ಮುಚ್ಚಿ               
ಹೆಣ್ಣು : ಕದ್ದು ಮುಚ್ಚಿ
ಗಂಡು : ಮಾಡೋದೆಲ್ಲಾ         
ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ             
ಹೆಣ್ಣು : ಆಗಿನ ಕಾಲ ಖುಲ್ಲಂ ಖುಲ್ಲಾ 
ಗಂಡು : ಖುಲ್ಲಂ ಖುಲ್ಲಾ             
ಹೆಣ್ಣು : ಕುಣಿಯೋದೆಲ್ಲಾ 
ಗಂಡು : ಕುಣಿಯೋದೆಲ್ಲಾ           
ಹೆಣ್ಣು : ಕುಣಿಯೋದೆಲ್ಲಾ  ಈಗಿನ ಕಾಲ 
ಗಂಡು : ಈಗಿನ ಕಾಲ

ಗಂಡು :  ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ

ಗಂಡು: ಕದ್ದು ಮುಚ್ಚಿ               
ಹೆಣ್ಣು : ಕದ್ದು ಮುಚ್ಚಿ 
ಗಂಡು : ಮಾಡೋದೆಲ್ಲಾ         
ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ               
ಹೆಣ್ಣು : ಆಗಿನ ಕಾಲ ಖುಲ್ಲಂ ಖುಲ್ಲಾ 
ಗಂಡು : ಖುಲ್ಲಂ ಖುಲ್ಲಾ             
ಹೆಣ್ಣು : ಕುಣಿಯೋದೆಲ್ಲಾ 
ಗಂಡು : ಕುಣಿಯೋದೆಲ್ಲಾ           
ಹೆಣ್ಣು : ಕುಣಿಯೋದೆಲ್ಲಾ  ಈಗಿನ ಕಾಲ 
ಗಂಡು : ಈಗಿನ ಕಾಲ

 ಗಂಡು :  ಬಾರೇ ಹೋಗೋಣಾ
 ಹೆಣ್ಣು   ಪ್ರೀತಿ ಮಾಡೋಣಾ 

ಗಂಡು : ಒಳ್ಳೆ ವಯಸ್ಸು ಒಳ್ಳೆ ಮನಸಿದೆ
               ಬೇರೇನೂ ಬೇಕಿದೆ ವರ ಪೂಜೆಗೆ, ವರದಕ್ಷಿಣೆಗೆ ಕಾದಿಲ್ಲವೋ 
              
ಹೆಣ್ಣು : ಹೆಣ್ಣು ಮೆಚ್ಚೋದು ಎಲ್ಲ ಸಿಗಲಿದೆ
                ಅನುಮಾನವೇನಿದೆ ಈ ಗಂಡಿಗೆ ,ಜೋಡಿ ಗುಂಡಿಗೆಗೆ ಎದುರಿಲ್ಲವೋ 
               
ಗಂಡು : ಮಾವ ಮಾವ ಮದುವೆ ಮಾಡು 
ಹೆಣ್ಣು : ಅಪ್ಪ ಅಪ್ಪ ಮದುವೆ ಮಾಡು 
ಇಬ್ಬರು : ಮಾಡದಿದ್ರೇ ಡೇಂಜರ್ ನೋಡು 
 
ಗಂಡು :  ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು : ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗಂಡು: ಕದ್ದು ಮುಚ್ಚಿ
ಹೆಣ್ಣು : ಕದ್ದು ಮುಚ್ಚಿ
ಗಂಡು : ಮಾಡೋದೆಲ್ಲಾ
ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ ಹೆಣ್ಣು :
ಆಗಿನ ಕಾಲ ಖುಲ್ಲಂ ಖುಲ್ಲಾ
ಗಂಡು : ಖುಲ್ಲಂ ಖುಲ್ಲಾ
ಹೆಣ್ಣು : ಕುಣಿಯೋದೆಲ್ಲಾ
ಗಂಡು : ಕುಣಿಯೋದೆಲ್ಲಾ
ಹೆಣ್ಣು : ಕುಣಿಯೋದೆಲ್ಲಾ ಈಗಿನ ಕಾಲ
ಗಂಡು : ಈಗಿನ ಕಾಲ

 ಗಂಡು : ಪ್ರೀತಿ ಮಾಡೋರ ಕಾಲು ಎಳೆದರೇ 
            ನಿಮ್ಮ ಮಾನ ಉಳಿಯದು
             ಚೆಂಡಾಡಿರಿ ದಾಂಡಾದಿರಿ ನಮ್ಮ ಆಟಕೆ 
ಹೆಣ್ಣು : ಪ್ರೀತಿ ಮಾಡೋರ ಗುಂಪು ದೊಡ್ಡದು
          ನಿಮ್ಮದೇನು ಸಾಗದು ಮಡಿ ಮಾಯವೋ
           ಕುಲ ಮಾಯವೋ ನಮ್ಮ ಕಾಲಕೆ 
ಗಂಡು : ಮಾವ ಮಾವ ಮದುವೆ ಮಾಡು 
ಹೆಣ್ಣು : ಅಪ್ಪ ಅಪ್ಪ ಮದುವೆ ಮಾಡು 
ಇಬ್ಬರು : ಮಾಡದಿದ್ರೇ ಡೇಂಜರ್ ನೋಡು 
 
ಗಂಡು :  ಬಾರೇ ಹೋಗೋಣಾ ಪ್ರೀತಿ ಮಾಡೋಣಾ
ಹೆಣ್ಣು :  ಬಾರೋ ಹೋಗೋಣಾ ಪ್ರೀತಿ ಮಾಡೋಣಾ
ಗಂಡು : ಪ್ರೀತಿ ಮಾಡಿ ಅಂದ್ರೆ ಮಕ್ಕಳಾಗೋಣ
ಹೆಣ್ಣು : ಮಾಡಬೇಡಿ ಅಂದ್ರೆ ಮಕ್ಕಳ ಮಾಡೋಣ
ಗಂಡು: ಕದ್ದು ಮುಚ್ಚಿ               
ಹೆಣ್ಣು : ಕದ್ದು ಮುಚ್ಚಿ
ಗಂಡು : ಮಾಡೋದೆಲ್ಲಾ         
ಹೆಣ್ಣು : ಮಾಡೋದೆಲ್ಲಾ
ಗಂಡು : ಆಗಿನ ಕಾಲ             
ಹೆಣ್ಣು : ಆಗಿನ ಕಾಲ ಖುಲ್ಲಂ ಖುಲ್ಲಾ 
ಗಂಡು : ಖುಲ್ಲಂ ಖುಲ್ಲಾ             
ಹೆಣ್ಣು : ಕುಣಿಯೋದೆಲ್ಲಾ 
ಗಂಡು : ಕುಣಿಯೋದೆಲ್ಲಾ           
ಹೆಣ್ಣು : ಕುಣಿಯೋದೆಲ್ಲಾ  ಈಗಿನ ಕಾಲ 
ಗಂಡು : ಈಗಿನ ಕಾಲ

Baare Hogona Preethi Madona song lyrics from Kannada Movie Rasika starring Ravichandran, Bhanupriya, Shruthi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Dwarakish and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ